ಈ ಕಂಪ್ಯೂಟರ್‌ಗಳಲ್ಲಿ ಕಾರ್ಯನಿರ್ವಹಿಸಲ್ಲ Google Chrome, ಕಾರಣ ತಿಳಿಯಿರಿ

                  

  • Nov 26, 2020, 10:22 AM IST

ಗೂಗಲ್ ಕ್ರೋಮ್ ಇಲ್ಲದ ಕಂಪ್ಯೂಟರ್ ಅನ್ನು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯ. ಆದರೆ Google ನ ಬ್ರೌಸರ್ ನಿಮ್ಮ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ ಏನಾಗುತ್ತೆ... ಹೌದು, 2022 ರಿಂದ ಗೂಗಲ್ ಕ್ರೋಮ್ ನಿಮ್ಮ ಕಂಪ್ಯೂಟರ್‌ನಲ್ಲಿ ತನ್ನ ಸೇವೆಯನ್ನು ನಿಲ್ಲಿಸುತ್ತದೆ ಎಂಬುದು ನಿಜ. ಕಾರಣ ಏನು ಎಂದು ತಿಳಿಯಿರಿ…

1 /5

ನವದೆಹಲಿ: ಗೂಗಲ್ ಕ್ರೋಮ್ ಇಲ್ಲದ ಕಂಪ್ಯೂಟರ್ ಅನ್ನು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯ. ಆದರೆ Google ನ ಬ್ರೌಸರ್ ನಿಮ್ಮ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ ಏನಾಗುತ್ತೆ... ಹೌದು,  2022 ರಿಂದ ಗೂಗಲ್ ಕ್ರೋಮ್ ನಿಮ್ಮ ಕಂಪ್ಯೂಟರ್‌ನಲ್ಲಿ ತನ್ನ ಸೇವೆಯನ್ನು ನಿಲ್ಲಿಸುತ್ತದೆ ಎಂಬುದು ನಿಜ. ಕಾರಣ ಏನು ಎಂದು ತಿಳಿಯಿರಿ…

2 /5

ದಿ ಸನ್ ವರದಿ ಪ್ರಕಾರ, ಗೂಗಲ್ ಕ್ರೋಮ್ ಜನವರಿ 2022ರ ನಂತರ ವಿಂಡೋಸ್ 7 ಗಾಗಿ ತನ್ನ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ.  

3 /5

ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕಂಪನಿಯು ಈ ಮೊದಲು ತನ್ನ ಸೇವೆಗಳನ್ನು ಜೂನ್ 2021 ರಿಂದ ನಿಲ್ಲಿಸಲು ನಿರ್ಧರಿಸಿತ್ತು.  ಕರೋನಾವೈರಸ್ ಸಾಂಕ್ರಾಮಿಕದಿಂದಾಗಿ ಗೂಗಲ್ ಕ್ರೋಮ್‌ನ ಸೇವೆಗಳನ್ನು ಜನವರಿ, 2022 ರವರೆಗೆ ಮುಂದುವರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

4 /5

ನೆಟ್‌ಮಾರ್ಕೆಟ್‌ಶೇರ್‌ನ ವರದಿಯ ಪ್ರಕಾರ ವಿಶ್ವಾದ್ಯಂತ ಬಳಸಲಾಗುವ 20.93 ರಷ್ಟು ಕಂಪ್ಯೂಟರ್‌ಗಳು ಇನ್ನೂ ವಿಂಡೋಸ್ 7 ಅನ್ನು ಬಳಸುತ್ತವೆ. ಗೂಗಲ್‌ನ ಈ ಹಂತವು ಕೋಟಿ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ.

5 /5

ವರದಿಯ ಪ್ರಕಾರ ಈಗ ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಮಾತ್ರ  ಗೂಗಲ್ ಕ್ರೋಮ್ ಕಾರ್ಯನಿರ್ವಹಿಸುತ್ತದೆ ಎಂದು ಗೂಗಲ್ ಸ್ಪಷ್ಟಪಡಿಸಿದೆ. ಬ್ರೌಸರ್ ಬಳಸಲು ಬಳಕೆದಾರರು ತಮ್ಮ ಆಪರೇಟಿಂಗ್ ಸಿಸ್ಟಮ್ ಅನ್ನು ಅಪ್‌ಗ್ರೇಡ್ ಮಾಡಬೇಕು.