ಬೆಂಗಳೂರು : ಕೊರೋನಾ ಲಸಿಕೆ ಸ್ಥಗಿತಗೊಳಿಸಿದ ಎಂಟು ದಿನಗಳ ನಂತರ ರಾಜ್ಯದ ಜನತೆಗೆ ಸಿಹಿ ಸುದ್ದಿ ಬಂದಿದೆ, ರಾಜ್ಯ ಸರ್ಕಾರ ಶನಿವಾರದಿಂದ ಅಂದರೆ ನಾಳೆಯಿಂದ 18 ರಿಂದ 44 ವರ್ಷದೊಳಗಿನ ಜನರಿಗೆ ಲಸಿಕೆ ಪುನರಾರಂಭಿಸುವುದಾಗಿ ಘೋಷಿಸಿದೆ.
ಇಂದು ಎರಡು ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಬರಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್(Dr K Sudhakar) ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.
Karnataka will receive 2 lakh doses of Covishield today from order placed by state govt. So far we have received 1,24,20,510 doses incl 1,13,26340 (1,01,60,060 Covisheid & 11,66,280 covaxin) from GoI & 10,94,170 (9,50,000 covishield & 1,44,170 covaxin) from state procurement. pic.twitter.com/2IfHOjJbHK
— Dr Sudhakar K (@mla_sudhakar) May 21, 2021
ಇದನ್ನೂ ಓದಿ : Lockdown Extension : ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ! ಸಿಎಂ ನೇತೃತ್ವದಲ್ಲಿ ನಾಳೆ ಮಹತ್ವದ ಸಭೆ!
ರಾಜ್ಯ ಸರ್ಕಾರ ನೀಡಿದ ಆದೇಶದಿಂದ ಕರ್ನಾಟಕವು ಇಂದು 2 ಲಕ್ಷ ಡೋಸ್ ಕೋವಿಶೀಲ್ಡ್(Covishield) ಅನ್ನು ಸ್ವೀಕರಿಸಲಿದೆ. ಇಲ್ಲಿಯವರೆಗೆ ನಾವು 1,24,20,510 ಡೋಸ್ಗಳನ್ನು 1,13,26340(1,01,60,060 ಕೋವಿಶೀಲ್ಡ್ ಮತ್ತು 11,66,280 ಕೋವಾಕ್ಸಿನ್) ಅನ್ನು ಸ್ವೀಕರಿಸಿದ್ದೇವೆ. ಕೇಂದ್ರದ 10,94,170 ಡೋಸ್ (9,50,000 ಕೋವಿಶೀಲ್ಡ್ ಮತ್ತು 1,44,170 ಕೋವಾಕ್ಸಿನ್) ಗಳನ್ನು ಸ್ವೀಕರಿಸಲಾಗಿದೆ ರಾಜ್ಯ ಸ್ವೀಕರಿಸಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : K Sudhakar : 'ಬ್ಲ್ಯಾಕ್ ಫಂಗಸ್' ಬಗ್ಗೆ ಆತಂಕಕಾರಿ ಹೇಳಿಕೆ ನೀಡಿದ ಸಚಿವ ಸುಧಾಕರ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.