Gold Price in India:ದೇಶದ ಪ್ರಮುಖ ನಗರಗಳಲ್ಲಿ ಜನವರಿ 16 ರ ಚಿನ್ನ-ಬೆಳ್ಳಿ ದರ ಹೀಗಿದೆ

Gold Price in India:ಜನವರಿ 16 (ಇಂದು) ರಂದು ಚಿನ್ನ-ಬೆಳ್ಳಿ ದರ ಹೀಗಿದೆ.

Edited by - Chetana Devarmani | Last Updated : Jan 16, 2022, 11:09 AM IST
  • ಜನವರಿ 16 (ಇಂದು) ರಂದು ಭಾರತದಲ್ಲಿ ಚಿನ್ನ-ಬೆಳ್ಳಿ ದರ
  • ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹4,709
  • 1 ಕೆಜಿ ಬೆಳ್ಳಿಯ ದರ ₹61,700
Gold Price in India:ದೇಶದ ಪ್ರಮುಖ ನಗರಗಳಲ್ಲಿ ಜನವರಿ 16 ರ ಚಿನ್ನ-ಬೆಳ್ಳಿ ದರ ಹೀಗಿದೆ  title=
ಚಿನ್ನ-ಬೆಳ್ಳಿ ದರ

ನವದೆಹಲಿ: ಜನವರಿ 16 (ಇಂದು) ರಂದು  ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ (Gold Price) ಬೆಲೆ ₹4,709 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹47,090 ಆಗಿದೆ. 

ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ (Gold) ಬೆಲೆ  ₹4,909 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹49,090 ಆಗಿದೆ.  

ನಗರ 22 ಕ್ಯಾರೆಟ್ 24 ಕ್ಯಾರೆಟ್
ಬೆಂಗಳೂರು ₹44,990 ₹49,090
ದೆಹಲಿ ₹47,140 ₹51,430
ಹೈದರಾಬಾದ್  ₹44,990 ₹49,090
ಮುಂಬೈ ₹47,090 ₹49,090
ಚೆನ್ನೈ ₹45,340 ₹49,440
ಕೋಲ್ಕತ್ತಾ ₹47,190 ₹49,890

ಇಂದು ಭಾರತದಲ್ಲಿ ಪ್ರತಿ 10 ಗ್ರಾಂ ಬೆಳ್ಳಿಯ ದರ (Silver Price) ₹617 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹61,700 ಆಗಿದೆ. 

ನಗರ  1 ಕೆಜಿ ಬೆಳ್ಳಿಯ ದರ
ದೆಹಲಿ ₹61,700 
ಹೈದರಾಬಾದ್ ₹65,500
ಚೆನ್ನೈ ₹65,500
ಮುಂಬೈ ₹61,700
ಬೆಂಗಳೂರು ₹65,500
ಕೋಲ್ಕತ್ತಾ ₹61,700

ಜನವರಿ 15 (ನಿನ್ನೆ) ರಂದು ಚಿನ್ನ ಮತ್ತು ಬೆಳ್ಳಿಯ (Silver Price) ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹47,080 ಮತ್ತು ಕೆಜಿಗೆ ₹61,600 ನಲ್ಲಿ ಕೊನೆಗೊಂಡಿದ್ದವು.  

ಇದನ್ನೂ ಓದಿ: Petrol Price Today : ಹೊಸ ಪೆಟ್ರೋಲ್-ಡೀಸೆಲ್ ದರ ಬಿಡುಗಡೆ : 1 ಲೀಟರ್ ಬೆಲೆ ಎಷ್ಟು? ಇಲ್ಲಿ ಪರಿಶೀಲಿಸಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News