ನವದೆಹಲಿ: ಬಹುನಿರೀಕ್ಷಿತ ಪಂಜಾಬ್‌ನ 117 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ಸಮೀಪಿಸುತ್ತಿದ್ದು, ಈಗ ಜೀ ನ್ಯೂಸ್ ಹೈ-ಪ್ರೊಫೈಲ್ ಚುನಾವಣೆಗೆ ಮುನ್ನ ಮತದಾರರ ನಾಡಿಮಿಡಿತವನ್ನು ಅಳೆಯಲು ರಾಜ್ಯದಲ್ಲಿ ಅಂತಿಮ ಅಭಿಪ್ರಾಯ ಸಂಗ್ರಹವನ್ನು ನಡೆಸಿದೆ.ರಾಜಕೀಯ ಪ್ರಚಾರ ನಿರ್ವಹಣಾ ಕಂಪನಿಯಾದ ಡಿಸೈನ್ ಬಾಕ್ಸ್‌ಡ್ ಸಹಯೋಗದಲ್ಲಿ ಝೀ ನ್ಯೂಸ್ ಜಂಟಿಯಾಗಿ ಈ ಸಮೀಕ್ಷೆಯನ್ನು ನಡೆಸಿದೆ.ಜನವರಿ 20 ಮತ್ತು ಫೆಬ್ರವರಿ 2 ರ ನಡುವೆ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ.
ಇದನ್ನೂ ಓದಿ: ಹೈದರಾಬಾದ್ ನಲ್ಲಿ ಸಮಾನತೆ ಪ್ರತಿಮೆ ಉದ್ಘಾಟಿಸಿದ ಪ್ರಧಾನಿ ಮೋದಿ
ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಭಾನುವಾರ ಘೋಷಿಸಲಿದೆ. ಈಗಾಗಲೇ ಸಮೀಕ್ಷೆಯಲ್ಲಿ ಚರಂಜಿತ್ ಸಿಂಗ್ ಚನ್ನಿ ಮತ್ತು ನವಜೋತ್ ಸಿಂಗ್ ಸಿಧು ಈ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ.ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ (ಎಎಪಿ) ಸಿಎಂ ಮುಖ ಭಗವಂತ್ ಮಾನ್. ಬಿಜೆಪಿಯು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಎಸ್‌ಎಡಿ (ಸಂಯುಕ್ತ) ಜೊತೆ ಮೈತ್ರಿಯೊಂದಿಗೆ ಚುನಾವಣೆಯನ್ನು ಎದುರಿಸುತ್ತಿದೆ.ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಹಿಜಾಬ್ ಹೆಸರಿನಲ್ಲಿ ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿಯುತ್ತಿದ್ದೇವೆ: ರಾಹುಲ್ ಗಾಂಧಿ
ಆಪ್ ಪಂಜಾಬ್‌ನಲ್ಲಿ ಏಕೈಕ ದೊಡ್ಡ ಪಕ್ಷವಾಗಬಹುದು, ನಂತರದ ಸ್ಥಾನವನ್ನು ಕಾಂಗ್ರೆಸ್ ಪಡೆಯಲಿದೆ ಎನ್ನಲಾಗುತ್ತಿದೆ.ಅಂತಿಮ ಅಭಿಪ್ರಾಯ ಸಂಗ್ರಹದ ಪ್ರಕಾರ, ಪಂಜಾಬ್‌ನಲ್ಲಿ ಯಾವುದೇ ಪಕ್ಷವು ಬಹುಮತದ ಸಂಖ್ಯೆಯನ್ನು ತಲುಪದೆ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಇದೆ.
ಪಂಜಾಬ್ ಅಂತಿಮ ಅಭಿಪ್ರಾಯ ಸಂಗ್ರಹ -
ಕಾಂಗ್ರೆಸ್ 38-41 ಸ್ಥಾನಗಳು
ಶಿರೋಮಣಿ ಅಖಾಲಿ ದಳ+ 25-28 ಸ್ಥಾನಗಳು
ಎಎಪಿ 39-42 ಸ್ಥಾನಗಳು
ಬಿಜೆಪಿ + 3-6 ಸ್ಥಾನಗಳು
ಇತರೆ 2-5 ಸ್ಥಾನಗಳು
ಪಂಜಾಬ್ ಅಂತಿಮ ಅಭಿಪ್ರಾಯ ಸಮೀಕ್ಷೆ- ಮುಖ್ಯಮಂತ್ರಿ ಆಯ್ಕೆ
ಕ್ಯಾಪ್ಟನ್ ಅಮರಿಂದರ್ ಸಿಂಗ್ (ಬಿಜೆಪಿ+) 3 %
ನವಜೋತ್ ಸಿಂಗ್ ಸಿಧು (ಕಾಂಗ್ರೆಸ್ ) 5%
ಭಗವಂತ್ ಮಾನ್ (ಎಎಪಿ) 38%
ಸುಖಬೀರ್ ಸಿಂಗ್ ಬಾದಲ್ (ಶಿರೋಮಣಿ ಅಖಾಲಿ ದಳ) 20%
ಚರಂಜಿತ್ ಸಿಂಗ್ ಚನ್ನಿ (ಕಾಂಗ್ರೆಸ್ ) 34%
ಪಂಜಾಬ್ ಅಂತಿಮ ಅಭಿಪ್ರಾಯ ಸಂಗ್ರಹ- ಮತ ಹಂಚಿಕೆ
ಕಾಂಗ್ರೆಸ್ 30%
ಶಿರೋಮಣಿ ಅಖಾಲಿ ದಳ+ 25 %
ಬಿಜೆಪಿ + 6%
ಆಪ್ 34%
ಇತರೆ 5%
ಮಾಲ್ವಾ- ಗಳಿಸುವ ಸ್ಥಾನ
ಕಾಂಗ್ರೆಸ್ 19-21 ಸ್ಥಾನಗಳು
ಶಿರೋಮಣಿ ಅಖಾಲಿ ದಳ+ 10-12 ಸ್ಥಾನಗಳು
ಎಎಪಿ 31-33 ಸ್ಥಾನಗಳು
ಬಿಜೆಪಿ + 2-4 ಸ್ಥಾನಗಳು
ಇತರೆ 1-3 ಸ್ಥಾನಗಳು
ಮಾಲ್ವಾ - ಮುಖ್ಯಮಂತ್ರಿ ಆಯ್ಕೆ
ಕ್ಯಾಪ್ಟನ್ ಅಮರಿಂದರ್ ಸಿಂಗ್ (ಬಿಜೆಪಿ+) 4%
ನವಜೋತ್ ಸಿಂಗ್ ಸಿಧು (ಕಾಂಗ್ರೆಸ್ ) 5%
ಭಗವಂತ್ ಮಾನ್ (ಎಎಪಿ) 40%
ಸುಖಬೀರ್ ಸಿಂಗ್ ಬಾದಲ್ (ಶಿರೋಮಣಿ ಅಖಾಲಿ ದಳ) 18 %
ಚರಂಜಿತ್ ಸಿಂಗ್ ಚನ್ನಿ (ಕಾಂಗ್ರೆಸ್ ) 33%
ಮಾಲ್ವಾ- ಮತ ಹಂಚಿಕೆ
ಕಾಂಗ್ರೆಸ್ 28%
ಶಿರೋಮಣಿ ಅಖಾಲಿ ದಳ+ 24%
ಬಿಜೆಪಿ + 5%
ಆಪ್ 36 %
ಇತರೆ 7%
ದೋಬಾ - ಗಳಿಸುವ ಸ್ಥಾನ
ಕಾಂಗ್ರೆಸ್ 8-10 ಸ್ಥಾನ
ಶಿರೋಮಣಿ ಅಖಾಲಿ ದಳ+ 6-7 ಸ್ಥಾನಗಳು
ಎಎಪಿ 4-6 ಸ್ಥಾನಗಳು
ಬಿಜೆಪಿ + 1-2 ಸ್ಥಾನಗಳು
ಇತರೆ 1-2 ಸ್ಥಾನಗಳು
ದೋಬಾ - ಮುಖ್ಯಮಂತ್ರಿ ಆಯ್ಕೆ
ಕ್ಯಾಪ್ಟನ್ ಅಮರಿಂದರ್ ಸಿಂಗ್ (ಬಿಜೆಪಿ+) 2%
ನವಜೋತ್ ಸಿಂಗ್ ಸಿಧು (ಕಾಂಗ್ರೆಸ್ ) 4%
ಭಗವಂತ್ ಮಾನ್ (ಎಎಪಿ) 36%
ಸುಖಬೀರ್ ಸಿಂಗ್ ಬಾದಲ್ (ಶಿರೋಮಣಿ ಅಖಾಲಿ ದಳ) 21 %
ಚರಂಜಿತ್ ಸಿಂಗ್ ಚನ್ನಿ (ಕಾಂಗ್ರೆಸ್ ) 37 %
ದೋಬಾ (23 ಸ್ಥಾನಗಳು)- ಮತ ಹಂಚಿಕೆ
ಕಾಂಗ್ರೆಸ್ 32%
ಶಿರೋಮಣಿ ಅಖಾಲಿ ದಳ+ 26%
ಬಿಜೆಪಿ + 10%
ಆಪ್ 27%
ಇತರೆ 5%
ಮಜಾ - ಮುಖ್ಯಮಂತ್ರಿ ಆಯ್ಕೆ
ಕ್ಯಾಪ್ಟನ್ ಅಮರಿಂದರ್ ಸಿಂಗ್ (ಬಿಜೆಪಿ+) 3%
ನವಜೋತ್ ಸಿಂಗ್ ಸಿಧು (ಕಾಂಗ್ರೆಸ್ ) 6%
ಭಗವಂತ್ ಮಾನ್ (ಎಎಪಿ) 33%
ಸುಖಬೀರ್ ಸಿಂಗ್ ಬಾದಲ್ (ಶಿರೋಮಣಿ ಅಖಾಲಿ ದಳ) 27%
ಚರಂಜಿತ್ ಸಿಂಗ್ ಚನ್ನಿ (ಕಾಂಗ್ರೆಸ್ ) 31%
ಮಜಾ- ಗಳಿಸುವ ಸ್ಥಾನ
ಕಾಂಗ್ರೆಸ್ 9-11 ಸ್ಥಾನ
ಶಿರೋಮಣಿ ಅಖಾಲಿ ದಳ+ 8-10 ಸ್ಥಾನಗಳು
ಬಿಜೆಪಿ + 0 ಸ್ಥಾನಗಳು
ಎಎಪಿ 3-5 ಸ್ಥಾನಗಳು
ಇತರೆ 0 ಸ್ಥಾನಗಳು
ಮಜಾ ಅಂತಿಮ ಅಭಿಪ್ರಾಯ ಸಂಗ್ರಹ- ಮತ ಹಂಚಿಕೆ
ಕಾಂಗ್ರೆಸ್ 33%
ಶಿರೋಮಣಿ ಅಖಾಲಿ ದಳ+ 27%
ಬಿಜೆಪಿ + 9%
ಆಪ್ 26%
ಇತರೆ 5%
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.