ಗೃಹಬಳಕೆಯ ಸಿಲಿಂಡರ್‌ ಬೆಲೆ 50 ರೂಪಾಯಿ ಏರಿಕೆಯಾಗಿದೆ. ಹೊಸ ಬೆಲೆ ಇಂದಿನಿಂದ (ಮಂಗಳವಾರ) ಅನ್ವಯವಾಗಲಿದೆ. 6 ಅಕ್ಟೋಬರ್ 2021 ರ ನಂತರ ದೇಶೀಯ LPG ಸಿಲಿಂಡರ್ ದರಗಳು (Domestic LPG cylinder Price) ಹೆಚ್ಚಿವೆ. ಇಂದಿನಿಂದ ದೆಹಲಿಯಲ್ಲಿ ಗೃಹಬಳಕೆಯ LPG ಸಿಲಿಂಡರ್ ಬೆಲೆ 899.50 ರಿಂದ 949.5 ಕ್ಕೆ ಏರಿಕೆಯಾಗಿದೆ.

Section: 
English Title: 
LPG Cylinder rates hike
Home Title: 

ಗಗನಕ್ಕೇರಿದ ಅಡುಗೆ ಅನಿಲ ದರ

IsYouTube: 
No
YT Code: 
https://vodakm.zeenews.com/vod/Petrol_Price_Hike_News.mp4/index.m3u8
Image: 
LPG Cylinder rates hike
Request Count: 
1
Mobile Title: 
ಗಗನಕ್ಕೇರಿದ ಅಡುಗೆ ಅನಿಲ ದರ
Duration: 
PT5M22S

Trending News