ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಶುಕ್ರವಾರ ಕೊಂಚ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ.
- ಹುರಳೀಕಾಯಿ 64 ರೂ. (ಇಳಿಕೆ)
- ಬದನೆಕಾಯಿ (ಬಿಳಿ) 44 ರೂ. (ಏರಿಕೆ)
- ಬದನೆಕಾಯಿ (ಗುಂಡು) 39 ರೂ.
- ಬೀಟ್ರೂಟ್ 23 ರೂ.
- ಹಾಗಲಕಾಯಿ 42 ರೂ.
- ಸೌತೆಕಾಯಿ 32 ರೂ.
- ದಪ್ಪ ಮೆಣಸಿನಕಾಯಿ: 82 ರೂ.
- ಹಸಿಮೆಣಸಿನಕಾಯಿ 64 ರೂ. (ಇಳಿಕೆ)
- ತೆಂಗಿನಕಾಯಿ ದಪ್ಪ 37 ರೂ.
- ನಾಟಿ ಕ್ಯಾರೆಟ್ 40 ರೂ.
- ನುಗ್ಗೇಕಾಯಿ 40 ರೂ.
- ಈರುಳ್ಳಿ ಮಧ್ಯಮ 20 ರೂ.
- ಸಾಂಬಾರ್ ಈರುಳ್ಳಿ 45 ರೂ.
- ಆಲೂಗಡ್ಡೆ 31 ರೂ.
- ಮೂಲಂಗಿ 29 ರೂ.
- ಟೊಮ್ಯಾಟೋ 54 ರೂ.
- ಕೊತ್ತಂಬರಿ ಸೊಪ್ಪು 58 ರೂ.
- ಕರಿಬೇವು 74 ರೂ.
- ಬೆಳ್ಳುಳ್ಳಿ 96 ರೂ.
- ನಿಂಬೆಹಣ್ಣು 270 ರೂ.
- ಪುದೀನ 36 ರೂ. (ಏರಿಕೆ)
- ಪಾಲಾಕ್ ಸೊಪ್ಪು 39 ರೂ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.