ಅಮೆಜಾನ್ ಕೌಂಟ್ಡೌನ್ ಡೀಲ್ಗಳು: ಅಮೆಜಾನ್ನಲ್ಲಿ ಕೌಂಟ್ಡೌನ್ ಡೀಲ್ಗಳ ಮಾರಾಟ ಲೈವ್ ಆಗಿದೆ. ಈ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳು, ಸ್ಮಾರ್ಟ್ ಟಿವಿಗಳು, ಕೂಲರ್ಗಳು, ಎಸಿಗಳು, ಫ್ರಿಜ್ಗಳಂತಹ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ನೀವು ಅತ್ಯಂತ ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾದ ಎಸಿ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ. ಅಮೆಜಾನ್ ಕೌಂಟ್ಡೌನ್ ಡೀಲ್ನಲ್ಲಿ ಬ್ಲೂ ಸ್ಟಾರ್ನ ಸ್ಪ್ಲಿಟ್ ಎಸಿ ಮೇಲೆ ಭರ್ಜರಿ ಆಫರ್ ಸಿಗುತ್ತಿದೆ. ಈ ಮಾರಾಟದಲ್ಲಿ ಎಸಿ ಅನ್ನು ಅಗ್ಗದ ದರದಲ್ಲಿ ಖರೀದಿಸುವುದು ಹೇಗೆ ಎಂದು ತಿಳಿಯೋಣ...
ಅಮೆಜಾನ್ ಕೌಂಟ್ಡೌನ್ ಡೀಲ್ಗಳು: ಬ್ಲೂ ಸ್ಟಾರ್ 1.0 ಟಿಆರ್ 3 ಸ್ಟಾರ್ ಫಿಕ್ಸೆಡ್ ಸ್ಪೀಡ್ ಸ್ಪ್ಲಿಟ್ ಎಸಿ ಆಫರ್ಗಳು ಮತ್ತು ಡಿಸ್ಕೌಂಟ್ಗಳು:-
ಬ್ಲೂ ಸ್ಟಾರ್ 1.0 ಟಿಆರ್ 3 ಸ್ಟಾರ್ ಫಿಕ್ಸೆಡ್ ಸ್ಪೀಡ್ ಸ್ಪ್ಲಿಟ್ ಎಸಿಯ ಲಾಂಚಿಂಗ್ ಬೆಲೆ 44,750 ರೂ. ಆಗಿದೆ. ಆದರೆ ಇದು ಅಮೆಜಾನ್ನಲ್ಲಿ ರೂ. 29,990 ಕ್ಕೆ ಲಭ್ಯವಿದೆ. ಅಂದರೆ ಗ್ರಾಹಕರಿಗೆ ಎಸಿ ಖರೀದಿಯ ಮೇಲೆ 14,760 ರೂ. ರಿಯಾಯಿತಿ ದೊರೆಯುತ್ತಿದೆ. ಇದಲ್ಲದೇ ಬ್ಯಾಂಕ್ ಮತ್ತು ಎಕ್ಸ್ ಚೇಂಜ್ ಆಫರ್ ಕೂಡ ಇದ್ದು, ಇದರಿಂದ ಎಸಿ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ.
ಇದನ್ನೂ ಓದಿ- ಸ್ಮಾರ್ಟ್ಫೋನ್ ಚಾರ್ಜ್ ಮಾಡುವಾಗ ಈ 5 ತಪ್ಪುಗಳನ್ನು ಮಾಡಬೇಡಿ
ಅಮೆಜಾನ್ ಕೌಂಟ್ಡೌನ್ ಡೀಲ್ಗಳು: ಬ್ಲೂ ಸ್ಟಾರ್ 1.0 ಟಿಆರ್ 3 ಸ್ಟಾರ್ ಫಿಕ್ಸೆಡ್ ಸ್ಪೀಡ್ ಸ್ಪ್ಲಿಟ್ ಎಸಿ ಬ್ಯಾಂಕ್ ಆಫರ್:-
ಬ್ಲೂ ಸ್ಟಾರ್ 1.0 ಟಿಆರ್ 3 ಸ್ಟಾರ್ ಫಿಕ್ಸೆಡ್ ಸ್ಪೀಡ್ ಸ್ಪ್ಲಿಟ್ ಎಸಿ ಅನ್ನು ಖರೀದಿಸಲು ನೀವು ಕೋಟಾಕ್ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ 1250 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ. ಅದರ ನಂತರ ಎಸಿ ಬೆಲೆ 28,740 ರೂ.ಗೆ ಇಳಿಕೆ ಆಗಲಿದೆ. ಇದಾದ ನಂತರ ಎಕ್ಸ್ ಚೇಂಜ್ ಆಫರ್ ಕೂಡ ಇದೆ.
ಅಮೆಜಾನ್ ಕೌಂಟ್ಡೌನ್ ಡೀಲ್ಗಳು: ಬ್ಲೂ ಸ್ಟಾರ್ 1.0 ಟಿಆರ್ 3 ಸ್ಟಾರ್ ಫಿಕ್ಸೆಡ್ ಸ್ಪೀಡ್ ಸ್ಪ್ಲಿಟ್ ಎಸಿ ಎಕ್ಸ್ಚೇಂಜ್ ಆಫರ್:-
ಬ್ಲೂ ಸ್ಟಾರ್ 1.0 ಟಿಆರ್ 3 ಸ್ಟಾರ್ ಫಿಕ್ಸೆಡ್ ಸ್ಪೀಡ್ ಸ್ಪ್ಲಿಟ್ ಎಸಿಯಲ್ಲಿ 5,050 ರೂ.ಗಳ ವಿನಿಮಯ ಕೊಡುಗೆ ಕೂಡ ಲಭ್ಯವಿದೆ. ನೀವು ಹಳೆಯ ಎಸಿಯನ್ನು ವಿನಿಯಮ ಮಾಡಿಕೊಳ್ಳುವ ಮೂಲ ಹೊಸ ಎಸಿ ಖರೀದಿಸುತ್ತಿದ್ದರೆ ನಿಮಗೆ ಇಷ್ಟು ರಿಯಾಯಿತಿ ಸಿಗುತ್ತದೆ. ಆದರೆ ನಿಮ್ಮ ಹಳೆಯ ಎಸಿ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 5,050 ರೂ.ಗಳ ಎಕ್ಸ್ಚೇಂಜ್ ಆಫರ್ ಲಭ್ಯವಾಗಲಿದೆ. ಈ ಕೊಡುಗೆಯ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯವಾದರೆ 23,690 ರೂ.ಗಳಿಗೆ ಎಸಿ ಖರೀದಿಸಬಹುದಾಗಿದೆ.
ಇದನ್ನೂ ಓದಿ- Samsung Fab Grab Fest: ಬ್ರಾಂಡ್ನ ಪ್ರತಿಯೊಂದು ಉತ್ಪನ್ನದ ಮೇಲೆ ಭಾರಿ ರಿಯಾಯಿತಿ
ಅಮೆಜಾನ್ ಕೌಂಟ್ಡೌನ್ ಡೀಲ್ಗಳು: ಬ್ಲೂ ಸ್ಟಾರ್ 1.0 ಟಿಆರ್ 3 ಸ್ಟಾರ್ ಫಿಕ್ಸೆಡ್ ಸ್ಪೀಡ್ ಸ್ಪ್ಲಿಟ್ ಎಶಿ ಇಎಂಐ ಆಯ್ಕೆ:-
ನೀವು ಎಚ್ಡಿಎಫ್ಸಿ ಕ್ರೆಡಿಟ್ ಕಾರ್ಡ್ನೊಂದಿಗೆ ಇಎಂಐ ನಲ್ಲಿ ಎಸಿ ಅನ್ನು ಖರೀದಿಸಿದರೆ, ನೀವು 24 ತಿಂಗಳವರೆಗೆ ಪ್ರತಿ ತಿಂಗಳು 1,454 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಆದರೆ ಇದಕ್ಕಾಗಿ ನೀವು ಬ್ಯಾಂಕ್ಗೆ 199 ರೂಪಾಯಿ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.