ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಸೈಮಂಡ್ಸ್‌ ದುರ್ಮರಣ..!

  • Zee Media Bureau
  • May 15, 2022, 02:19 PM IST

ಶನಿವಾರ ರಾತ್ರಿ ಆಸ್ಟ್ರೇಲಿಯಾ ಕ್ವೀನ್ಸ್‌ಲ್ಯಾಂಡ್‍ನ ಹಾರ್ವೇಂರೇಂಜ್‌ ಬ್ರಿಡ್ಜ್‌ ಮೇಲೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್‌ ನಿಧನರಾಗಿದ್ದಾರೆ.

Trending News