ಪ್ರಕೃತಿ ಒಂದು ವಿಸ್ಮಯಗಳ ಕಣಜ. ನಮ್ಮ ಬದುಕಿನಲ್ಲಿ ನಾವು ಅನೇಕ ತರಹದ ಅಧ್ಬುತಗಳನ್ನು ನೋಡಲು ಸಾಧ್ಯ. ಪ್ರಕೃತಿಯಲ್ಲಿ ವಿವಿಧ ರೀತಿಯ ವಿಸ್ಮಯಗಳು ನಡೆಯುತ್ತಿರುತ್ತದೆ. ಇದಕ್ಕೆ ಉದಾಹರಣೆ ಇದು.
ಪ್ರಕೃತಿ ಒಂದು ವಿಸ್ಮಯಗಳ ಕಣಜ. ನಮ್ಮ ಬದುಕಿನಲ್ಲಿ ನಾವು ಅನೇಕ ತರಹದ ಅಧ್ಬುತಗಳನ್ನು ನೋಡಲು ಸಾಧ್ಯ. ಪ್ರಕೃತಿಯಲ್ಲಿ ವಿವಿಧ ರೀತಿಯ ವಿಸ್ಮಯಗಳು ನಡೆಯುತ್ತಿರುತ್ತದೆ. ಇದಕ್ಕೆ ಉದಾಹರಣೆ ಇದು. ಗೋಡಂಬಿ ಆಕಾರದ ರೀತಿಯ ಕೋಳಿ ಮೊಟ್ಟೆಗಳು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾಯಿಲ ಸಮೀಪ ಕಂಡು ಬಂದಿದೆ. ಲಾಯಿಲ ಗ್ರಾಮದ ಬೇಲಾಜೆ ಮನೆಯ ಪ್ರಶಾಂತ್ ಎಂಬುವವರ ಮನೆಯಲ್ಲಿ ಸಾಕಿದ್ದ ಕೋಳಿಯೊಂದು ಕಳೆದ ಕೆಲವು ದಿನಗಳಿಂದ ಮೊಟ್ಟೆ ಇಡುತ್ತಿದೆ. ಇದು ಗೋಡಂಬಿ ರೀತಿಯಲ್ಲಿದೆ.ಈ ಮೊಟ್ಟೆಯ ಆಕಾರದ ಮೊಟ್ಟೆ ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.
ಪ್ರಕೃತಿ ಒಂದು ವಿಸ್ಮಯಗಳ ಕಣಜ. ನಮ್ಮ ಬದುಕಿನಲ್ಲಿ ನಾವು ಅನೇಕ ತರಹದ ಅಧ್ಬುತಗಳನ್ನು ನೋಡಲು ಸಾಧ್ಯ.
ಪ್ರಕೃತಿಯಲ್ಲಿ ವಿವಿಧ ರೀತಿಯ ವಿಸ್ಮಯಗಳು ನಡೆಯುತ್ತಿರುತ್ತದೆ. ಇದಕ್ಕೆ ಉದಾಹರಣೆ ಇದು.
ಗೋಡಂಬಿ ಆಕಾರದ ರೀತಿಯ ಕೋಳಿ ಮೊಟ್ಟೆಗಳು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾಯಿಲ ಸಮೀಪ ಕಂಡು ಬಂದಿದೆ.
ಲಾಯಿಲ ಗ್ರಾಮದ ಬೇಲಾಜೆ ಮನೆಯ ಪ್ರಶಾಂತ್ ಎಂಬುವವರ ಮನೆಯಲ್ಲಿ ಸಾಕಿದ್ದ ಕೋಳಿಯೊಂದು ಕಳೆದ ಕೆಲವು ದಿನಗಳಿಂದ ಮೊಟ್ಟೆ ಇಡುತ್ತಿದೆ.
ಇದು ಗೋಡಂಬಿ ರೀತಿಯಲ್ಲಿದೆ. ಈ ಮೊಟ್ಟೆಯ ಆಕಾರದ ಮೊಟ್ಟೆ ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.