ಹಾವೇರಿಯಲ್ಲಿ ಬಿತ್ತನೆಗೆ ಮುಂದಾದ ರೈತರಿಗೆ ಡೀಸೆಲ್ ಕೊರತೆ..!

  • Zee Media Bureau
  • Jun 2, 2022, 10:18 AM IST

ಹಾವೇರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಡೀಸೆಲ್ ಸಿಗುತ್ತಿಲ್ಲ‌.. ಶಿಗ್ಗಾವಿ, ಹಾನಗಲ್, ರಾಣೆಬೆನ್ನೂರಿನಲ್ಲಿ ಡೀಸೆಲ್ ಕೊರತೆ.. ಬಿತ್ತನೆಗೆ ಮುಂದಾದ ರೈತರಿಗೆ ಎದುರಾಗಿದೆ ಡೀಸೆಲ್ ಸಮಸ್ಯೆ ..

Trending News