ಬ್ರೇಕ್ ಫೇಲ್ ಆಗಿ ಡೀಸೆಲ್‌ ತುಂಬಿದ್ದ ಟ್ಯಾಂಕರ್ ಪಲ್ಟಿ

  • Zee Media Bureau
  • Jun 22, 2022, 10:19 AM IST

ಬ್ರೇಕ್ ಫೇಲ್ ಆಗಿ ಡೀಸೆಲ್‌ ತುಂಬಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ವಿಜಯಪುರ ನಗರ  ಹೊರವಲಯದ ರಂಭಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ನಡೆದಿದೆ. ಕಲಬುರಗಿಯಿಂದ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣಕ್ಕೆ ಹೊರಟಿದ್ದ ವೇಳೆ ಟ್ಯಾಂಕರ್ ಪಲ್ಟಿಯಾಗಿ ಟ್ಯಾಂಕರ್‌ನಿಂದ ಡೀಸೆಲ್  ಸೋರಿಕೆಯಾಗಿದೆ. ಇನ್ನು ಸೋರಿಕೆಯಾದ ಡೀಸೈಲ್ ಅನ್ನು ಬಾಟಲಿಗಳನ್ನು ಹಿಡಿದುಕೊಂಡು ಸಾರ್ವಜನಿಕರು ತುಂಬಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂತು. 

Trending News