/kannada/photo-gallery/gruhalakshmi-money-release-date-this-month-249277 ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ? ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ? 249277

ನಂಬಿಕೆ ದ್ರೋಹ ಮಾಡುವ ನಾಲ್ಕು ರಾಶಿಗಳಿವು! ಗುಟ್ಟು ಹೇಳುವ ಮುನ್ನ ಎಚ್ಚರ..!

ಕೆಲವೊಮ್ಮೆ ನಾವು ಕೆಲವು ವ್ಯಕ್ತಿಗಳನ್ನು ಅತಿಯಾಗಿ ನಂಬುತ್ತೇವೆ. ನಮ್ಮ ಎಲ್ಲ ಗುಟ್ಟುಗಳನ್ನು ಸಹ ಅವರ ಬಳಿ ಹೇಳಿಕೊಂಡಿರುತ್ತೇವೆ. ಈ ನಾಲ್ಕು ರಾಶಿಯವರನ್ನು ನಂಬುವ ಮೊದಲು ಎರಡು ಸಲ ಆಲೋಚನೆ ಮಾಡಬೇಕು. ಇವರು ಬಹಳ ಬೇಗನೆ ನಂಬಿಕೆ ದ್ರೋಹ ಮಾಡುತ್ತಾರೆ.  

Written by - Chetana Devarmani | Last Updated : Jul 11, 2022, 01:45 PM IST
  • ಕೆಲವೊಮ್ಮೆ ನಾವು ಕೆಲವು ವ್ಯಕ್ತಿಗಳನ್ನು ಅತಿಯಾಗಿ ನಂಬುತ್ತೇವೆ
  • ನಂಬಿಕೆ ದ್ರೋಹ ಮಾಡುವ ನಾಲ್ಕು ರಾಶಿಗಳಿವು
  • ಇವರು ಬಹಳ ಬೇಗನೆ ನಂಬಿಕೆ ದ್ರೋಹ ಮಾಡುತ್ತಾರೆ
ನಂಬಿಕೆ ದ್ರೋಹ ಮಾಡುವ ನಾಲ್ಕು ರಾಶಿಗಳಿವು! ಗುಟ್ಟು ಹೇಳುವ ಮುನ್ನ ಎಚ್ಚರ..!  title=
ನಂಬಿಕೆ ದ್ರೋಹ

ಕೆಲವೊಮ್ಮೆ ನಾವು ಕೆಲವು ವ್ಯಕ್ತಿಗಳನ್ನು ಅತಿಯಾಗಿ ನಂಬುತ್ತೇವೆ. ನಮ್ಮ ಎಲ್ಲ ಗುಟ್ಟುಗಳನ್ನು ಸಹ ಅವರ ಬಳಿ ಹೇಳಿಕೊಂಡಿರುತ್ತೇವೆ. ಈ ನಾಲ್ಕು ರಾಶಿಯವರನ್ನು ನಂಬುವ ಮೊದಲು ಎರಡು ಸಲ ಆಲೋಚನೆ ಮಾಡಬೇಕು. ಇವರು ಬಹಳ ಬೇಗನೆ ನಂಬಿಕೆ ದ್ರೋಹ ಮಾಡುತ್ತಾರೆ.  

ಇದನ್ನೂ ಓದಿ:

ವೃಷಭ ರಾಶಿ: ಈ ರಾಶಿಯವರು ಯಾವಾಗಲೂ ತಮ್ಮ ಗುರಿ ಸಾಧಿಸಲು ಪ್ರಯತ್ನಿಸುತ್ತಿರುತ್ತಾರೆ. ಇದೇ ಕಾರಣಕ್ಕೆ ಅವರು ನಿಮಗೆ ನಂಬಿಕೆ ದ್ರೋಹ ಮಾಡುವ ಸಾಧ್ಯತೆಯಿರುತ್ತದೆ. ಒಳ್ಳೆಯ ಸ್ನೇಹಿತನಂತೆಯೇ ಇದ್ದು ನಿಮ್ಮೆಲ್ಲ ರಹಸ್ಯಗಳನ್ನು ತಿಳಿದುಕೊಳ್ಳುತ್ತಾರೆ. ಆದರೆ ಸಮಯ ಬಂದಾಗ ಅದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಬಹುದು. 

ತುಲಾ ರಾಶಿ: ಈ ರಾಶಿಯ ಹೆಚ್ಚಿನ ಜನರು ತುಂಬಾ ಭಾವುಕ ವ್ಯಕ್ತಿಗಳಾಗಿರುತ್ತಾರೆ. ಮತ್ತೊಬ್ಬರ ಮನಸ್ಸಿಗೆ ನೋವುಂಟು ಮಾಡಲು ಇವರು ಎಂದಿಗೂ ಬಯಸುವುದಿಲ್ಲ. ಸಂಬಂಧಗಳಿಗೆ ಬೆಲೆ ಕೊಡುವ ವ್ಯಕ್ತಿಗಳಾಗಿರುತ್ತಾರೆ. ಇವರು ಇದೇ ಕಾರಣಕ್ಕೆ ಸುಳ್ಳು ಹೇಳುವ ಸ್ವಭಾವ ಸಹ ಹೊಂದಿರುತ್ತಾರೆ. 

ಮಿಥುನ ರಾಶಿ: ಇವರು ಯಾವಾಗಲೂ ಹರಟೆ ಹೊಡೆಯುವುದನ್ನು ಇಷ್ಟಪಡುತ್ತಾರೆ. ಎಲ್ಲರಿಗೂ ಪ್ರಿಯರಾಗಿರಲು ಬಯಸುತ್ತಾರೆ. ಎಲ್ಲರ ಜೊತೆ ಸ್ನೇಹಪರವಾಗಿ ವರ್ತಿಸುತ್ತಾರೆ. ಇದೇ ಕಾರಣಕ್ಕೆ ನೀವು ಅವರ ಬಳಿ ನಿಮ್ಮೆಲ್ಲ ಸೀಕ್ರೆಟ್‌ಗಳನ್ನು ಹೇಳಿಕೊಳ್ಳುತ್ತೀರಿ. ಇನ್ಮುಂದೆ ಅವರ ಬಳಿ ಏನಾದರೂ ಹೇಳುವಾಗ ಎಚ್ಚರವಹಿಸಿ. 

ಇದನ್ನೂ ಓದಿ:

ಧನಸ್ಸು ರಾಶಿ: ತುಂಬಾ ಸಾಹಸ ಪ್ರವೃತ್ತಿಯನ್ನು ಈ ರಾಶಿಯವರು ಇಷ್ಟಪಡುತ್ತಾರೆ. ಈ ರಾಶಿಯವರು ನಿಮ್ಮೆಲ್ಲ ರೀತಿಯ ರಹಸ್ಯಗಳನ್ನು ತಿಳಿದುಕೊಂಡು. ಇವರು ಸರಿ ಅಥವಾ ತಪ್ಪಿನ ಬಗ್ಗೆ ಚಿಂತೆ ಮಾಡುವುದಿಲ್ಲ ತಮ್ಮ ವೈಯಕ್ತಿಕ ಗುರಿ ಸಾಧಿಸುವುದೇ ಸರಿ ಎಂದು ಭಾವಿಸುತ್ತಾರೆ. 

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ.  ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.