ನವದೆಹಲಿ: ಫಾರ್ಮ್ ಕಳೆದುಕೊಂಡಿದ್ದ ಕೊಹ್ಲಿ ಈಗ ದೀರ್ಘಾವಧಿಯ ರಜೆಯ ನಂತರ ಏಷ್ಯಾ ಕಪ್ ನ ಟಿ20 ಟೂರ್ನಿಯಲ್ಲಿ ಪಾಕ್ ವಿರುದ್ದ ಭರ್ಜರಿ ಪ್ರದರ್ಶನ ನೀಡುವ ಮೂಲಕ ಈಗ ಎಂದಿನ ಲಯವನ್ನು ಕಂಡುಕೊಂಡಿದ್ದಾರೆ.
ಈಗ ಬಂದಿರುವ ಮಾಹಿತಿ ಪ್ರಕಾರ ವಿರಾಟ್ ಕೊಹ್ಲಿ ಅವರ ಬಯೋಪಿಕ್ ಬೆಳ್ಳಿ ಪರದೆಯ ಮೇಲೆ ಬರಲಿದೆಯಂತೆ ಇದಕ್ಕೆ ದಕ್ಷಿಣ ಭಾರತದ ಖ್ಯಾತ್ಯನಟ ವಿಜಯ್ ದೇವರಕೊಂಡ ಕೊಹ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
Arjun Reddy star @TheDeverakonda has expressed his desire to do a biopic on @imVkohli
When he was asked on whom would you like to make a biopic, he replied, "Dhoni bhai biopic already did by Sushant so I'm interested to do Virat anna biopic"#VijayDeverakonda #Viratkohli #Liger pic.twitter.com/M5y38ULEys
— FilmiFever (@FilmiFever) August 28, 2022
ಈ ವಿಚಾರವನ್ನು ಸ್ವತಃ ನಟ ವಿಜಯ್ ದೇವರಕೊಂಡ ಸ್ಟಾರ್ ಸ್ಪೋರ್ಟ್ ಜೊತೆ ಹಂಚಿಕೊಂಡಿದ್ದಾರೆ." ಈಗಾಗಲೇ ಧೋನಿ ಅವರ ಜೀವನ ಚರಿತ್ರೆ ಕುರಿತಾದ ಸಿನಿಮಾವನ್ನು ಸುಶಾಂತ್ ಸಿಂಗ್ ರಾಜಪೂತ್ ಮಾಡಿದ್ದಾರೆ. ಆದ್ದರಿಂದ ನಾನು ವಿರಾಟ್ ಕೊಹ್ಲಿ ಅವರ ಬಯೋಪಿಕ್ ಮಾಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.