ಮಾಧುರಿ ಮಂದಸ್ಮಿತ ನಗುವಿಗೆ ಫ್ಯಾನ್ಸ್‌ ಹೃದಯ ʼಧಕ ಧಕ ಕರನೇ ಲಗಾʼ..!

ಬಾಲಿವುಡ್‌ನ 'ಧಕ್-ಧಕ್ ಗರ್ಲ್' ಮಾಧುರಿ ದೀಕ್ಷಿತ್ ತನ್ನ ನಟನೆ ಮತ್ತು ಸೌಂದರ್ಯದ ಮೂಲಕ ಪ್ರಪಂಚದಾದ್ಯಂತದ ಜನರ ಮೇಲೆ ಮೋಡಿ ಮಾಡಿದ ತಾರೆ. ನಟನೆಯಷ್ಟೇ ಅಲ್ಲ ನೃತ್ಯ, ಸ್ಟೈಲ್‌ ಮತ್ತು ನೋಟಕ್ಕೆ ಫ್ಯಾನ್ಸ್‌ ಹುಚ್ಚರಾಗಿದ್ದಾರೆ. ಇದೀಗ ಮತ್ತೆ ಮಾಧುರಿ ಸೌಂದರ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸುವಂತೆ ಮಾಡಿದೆ.

1 /3

ಸಹಜವಾಗಿ, ಮಾಧುರಿ ಕೆಲವು ಸಮಯದಿಂದ ಪ್ರಾಜೆಕ್ಟ್‌ಗಳಲ್ಲಿ ವಿರಳವಾಗಿ ಕಾಣಿಸಿಕೊಳ್ಳುತ್ತಾರೆ, ಆದರೆ ಇದರಿಂದಾಗಿ ಅವರ ಅಭಿಮಾನಿಗಳ ಫಾಲೋಯಿಂಗ್‌ನಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ಇಂದಿಗೂ ಜನರು ಅವರ ಪ್ರತಿ ನೋಟಕ್ಕೆ ಪ್ರೀತಿಯಲ್ಲಿ ಬೀಳುತ್ತಾರೆ. 

2 /3

ಶೂಟಿಂಗ್‌ ಬ್ಯೂಸಿ ನಡುವೆಯೂ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ಮಾಧುರಿ ಆಗಾಗ್ಗೆ ತಮ್ಮ ಸೊಗಸಾದ ನೋಟದ ಮೂಲಕ ಫ್ಯಾನ್ಸ್‌ ಮುಂದೆ ಬರ್ತಾರೆ.

3 /3