ಹುಬ್ಬಳ್ಳಿಯಲ್ಲಿ ಮೇಲೆ ಪ್ಲೇನ್, ಕೆಳಗೆ ಟ್ರೇನ್..!

  • Zee Media Bureau
  • Oct 15, 2022, 05:52 PM IST

ಇದು ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ. ಈ ನಗರದ ಅಭಿವೃದ್ಧಿಗೆ ಈಗ ಶುಕ್ರದೆಸೆ ಆರಂಭವಾಗಿದೆ. ಕೇಂದ್ರ ಸಚಿವರ ಬಹುದೊಡ್ಡ ಶ್ರಮ ಈಗ ಹುಬ್ಬಳ್ಳಿ ಜನರ ಪಾಲಿಗೆ ಶುಭ ದಿನಗಳನ್ನು ತಂದಿದೆ.

Trending News