‌Sathya Serial: ಸತ್ಯ ಧಾರಾವಾಹಿ ನಟಿ ಶೈಲಶ್ರೀ ಪತಿ ಕೂಡ ನಟ... ತಂಗಿಯೂ ಸಖತ್ ಫೇಮಸ್!!

‌Sathya Kannada Serial Janaki: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಾಕಷ್ಟು ಹಿಟ್‌ ಸಿರೀಯಲ್‌ಗಳಲ್ಲಿ ಸತ್ಯ ಕೂಡ ಒಂದು... ಈ ಧಾರವಾಹಿಯಲ್ಲಿ ಹಲವಾರು ಹಿರಿಯ ನಟ ಹಾಗೂ ನಟಿಯರು ಅಭಿನಯಿಸುತ್ತಿದ್ದಾರೆ.. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂದು ತೋರಿಸಿಕೊಡುವ ಕೆಲಸವನ್ನು ಈ ಸಿರೀಯಲ್‌ ಮಾಡುತ್ತಿದೆ.. 
 

1 /5

ಸಾಕಷ್ಟು ಹೆಣ್ಣು ಮಕ್ಕಳ ಕನಸನ್ನು ಕಥೇಯ ರೂಪದಲ್ಲಿ ತೋರಿಸುತ್ತಿಸುವ ಸಿರೀಯಲ್‌ ಎಂದರೇ ಅದು ಸತ್ಯ ಸಿರೀಯಲ್..‌  

2 /5

ಈ ಸತ್ಯ ಧಾರವಾಹಿಯಲ್ಲಿ ಒಂದು ಹೆಣ್ಣು ಮನಸ್ಸು ಮಾಡಿದರೇ ಎಂತಹ ಕೆಲಸವನ್ನು ಬೇಕಾದರೂ ಮಾಡುತ್ತಾಳೆ.. ಆಕೆಯ ಕೈಲಾಗದ್ದು ಯಾವುದು ಇಲ್ಲ ಎನ್ನುವ ಸಾರಾಂಶವನ್ನು ತೋರಿಸಲಾಗುತ್ತಿದೆ..  

3 /5

ಇದರಲ್ಲಿ ಸತ್ಯ ಪಾತ್ರಧಾರಿಯಾಗಿ ಮಿಂಚುತ್ತಿರುವ ಸತ್ಯ ಅವರ ತಾಯಿ ಶೈಲಶ್ರೀ ಅವರ ಕುರಿತಾಗಿ ಇಂದು ನಾವು ತಿಳಿದುಕೊಳ್ಳೋಣ..  

4 /5

ನಟಿ ಶೈಲಶ್ರೀ  ಅವರ ಇಡೀ ಕುಟುಂಬವೇ ಕಲೆಯಲ್ಲಿ ಸಾಕಷ್ಟು ಆಸಕ್ತಿ ಹೊಂದಿದೆ.. ಇವರ ಪತಿ ಹೆಸರು ದರ್ಮೇಂದ್ರ.. ಇವರೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ..  

5 /5

ಇನ್ನು ಈ ದಂಪತಿಯ ಮಗಳು ಪೂರ್ವಿ ಕಲ್ಯಾಣಿ ಸಹ ಹಾಡುಗಾರಿಕೆಯಿಂದ ಖ್ಯಾತಿ ಪಡೆಯುತ್ತಿದ್ದಾರೆ.. ಅಷ್ಟೇ ಅಲ್ಲ.. ಶೈಲಶ್ರೀ ತಂಗಿ ಭವಾನಿ ಪ್ರಕಾಶ್‌ ಸಹ ಖ್ಯಾತ ಸಿರೀಯಲ್‌ ನಟಿ..