ಇಲ್ಲಿಯವರೆಗೆ ಬರೀ ಕಷ್ಟವನ್ನೇ ನೀಡಿದ ಗ್ರಹಗಳೇ ಬೆಳಗುವರು ಈ ರಾಶಿಯವರ ಬಾಳು !2025 ಇವರ ಪಾಲಿಗೆ ಲಕ್ಕಿ ವರ್ಷ! ಇಂಥ ಅದೃಷ್ಟ ಹಿಂದೆಂದೂ ನೀವು ಕಂಡಿರಲಿಕ್ಕಿಲ್ಲ

ಇಲ್ಲಿಯವರೆಗೆ ಬರೀಯ ಕಷ್ಟಗಳನ್ನೇ ಕಂಡ ಈ ರಾಶಿಯವರು ಇನ್ನು ಮುಂದೆ ಸುಖದ ಸುಪ್ಪತ್ತಿಗೆಯಲ್ಲಿ ತೇಲುವರು.  

ಜ್ಯೋತಿಷ್ಯದಲ್ಲಿ, ರಾಹು-ಕೇತುಗಳ ಬದಲಾವಣೆಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ರಾಹು-ಕೇತು 2025 ರಲ್ಲಿ ತನ್ನ ಪಥವನ್ನು ಬದಲಾಯಿಸಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಈ ವರ್ಷ ನಡೆಯುವ ರಾಹು-ಕೇತುಗಳ ಚಲನೆಯು ನಾಲ್ಕು ರಾಶಿಯವರ ಪಾಲಿಗೆ ಸುರ್ವರ್ಣ ದಿನಗಳನ್ನೇ ತರಲಿದೆ.ಇಲ್ಲಿಯವರೆಗೆ ಬರೀಯ ಕಷ್ಟಗಳನ್ನೇ ಕಂಡ ಈ ರಾಶಿಯವರು ಇನ್ನು ಮುಂದೆ ಸುಖದ ಸುಪ್ಪತ್ತಿಗೆಯಲ್ಲಿ ತೇಲುವರು.  

2 /6

ಮೇಷ ರಾಶಿ : ರಾಹು-ಕೇತುಗಳ ಪ್ರಭಾವದಿಂದ ಹಠಾತ್ ಆರ್ಥಿಕ ಲಾಭ ಉಂಟಾಗಬಹುದು. ವೃತ್ತಿಜೀವನದಲ್ಲಿ ಪ್ರಗತಿಗೆ ಸಾಕಷ್ಟು ಅವಕಾಶಗಳಿವೆ.ಎದುರಾಗಿದ್ದ ಆರೋಗ್ಯ ಸಮಸ್ಯೆಗಳು ದೂರವಾಗುವುದು.ಬಾಕಿಯಿರುವ ಕೆಲಸಗಳು ಪೂರ್ಣಗೊಳ್ಳಲಿವೆ.   

3 /6

ವೃಶ್ಚಿಕ ರಾಶಿ :ಆಸ್ತಿ ಅಥವಾ ವಾಹನ ಖರೀದಿಸಲು ಅವಕಾಶವಿರುತ್ತದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿರುವ ಜನರು ಬಡ್ತಿಯ ಲಾಭವನ್ನು ಪಡೆಯಬಹುದು. ದೈನಂದಿನ ಆದಾಯದಲ್ಲಿ ಹೆಚ್ಚಳವಾಗಲಿದೆ.  

4 /6

ಮಕರ ರಾಶಿ : ವಿವಾಹಿತರ ದಾಂಪತ್ಯ ಜೀವನವು ಮಧುರವಾಗಿರುತ್ತದೆ. ವ್ಯವಹಾರದಲ್ಲಿ ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಲಾಭ ಹೆಚ್ಚಾಗಬಹುದು. ಆದಾಯ ದ್ವಿಗುಣಗೊಳ್ಳಬಹುದು. ವೃಥಾ ಖರ್ಚು ನಿಯಂತ್ರಣದಲ್ಲಿರುತ್ತದೆ.

5 /6

ಮೀನ ರಾಶಿ : ಪ್ರಗತಿಗೆ ಹೊಸ ಅವಕಾಶಗಳು ಲಭ್ಯವಾಗುತ್ತವೆ. ಕುಟುಂಬದಲ್ಲಿ ಶುಭ ಕಾರ್ಯಗಳು ನೆರವೇರುವುದು. ದೀರ್ಘಕಾಲದ ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ. ಉದ್ಯೋಗದಲ್ಲಿ ಬಡ್ತಿಗೆ ಅವಕಾಶವಿರುತ್ತದೆ.   

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.