Nava Panchama rajayoga: ಸುಮಾರು ನೂರು ವರ್ಷಗಳ ನಂತರ ರಾಹು ಮತ್ತು ಕುಜು ಸಂಯೋಗವು ನವ ಪಂಚಮ ರಾಜಯೋಗವನ್ನು ಉಂಟು ಮಾಡಲಿದೆ. ಇದರ ಪರಿಣಾಮದಿಂದಾಗಿ ಕೆಲವು ರಾಶಿಚಕ್ರದವರಿಗೆ ದೀಪಾವಳಿ ಹಬ್ಬ ಮೊದಲೇ ಶುರುವಾಗಲಿದೆ. ಈ ಮೂರು ರಾಶಿಯವರ ಜೀವನ ಸುಖ ಹಾಗೂ ಸಂಪತ್ತಿನಿಂದ ತುಂಬಿರಲಿದೆ.
Rahu Nakshatra Transit 2024: ರಾಹು 18 ತಿಂಗಳುಗಳ ಕಾಲ ಒಂದೇ ರಾಶಿಯಲ್ಲಿರುತ್ತದೆ. ಯಾವಾಗಲೂ ವಕ್ರ ಸ್ಥಾನದಲ್ಲಿ ಸಂಚರಿಸುತ್ತದೆ. ರಾಹುವಿಗೆ ಯಾವುದೇ ರೀತಿಯ ಸ್ವಂತ ರಾಶಿಯಿಲ್ಲ. ಈ ರಾಹು ಕಳೆದ ಜುಲೈ 8ರಂದು ಉತ್ತರ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿದೆ.
Rahu Gochar: ಪಾಪ ಗ್ರಹ ರಾಹು ನ್ಯಾಯದ ದೇವರು ಶನಿಯ ಉತ್ತರ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿದ್ದು, ಇದು ಕೆಲವು ರಾಶಿಯವರ ಮೇಲೆ ಭಾರೀ ಹಾನಿಯನ್ನು ಉಂಟು ಮಾಡಲಿದೆ ಎನ್ನಲಾಗುತ್ತಿದೆ.
Rahu Gochar 2024: ಶನಿಯ ನಕ್ಷತ್ರವಾದ ಉತ್ತರಾಭಾದ್ರ ನಕ್ಷತ್ರದಲ್ಲಿ ರಾಹು ಪ್ರವೇಶವು ಎಲ್ಲಾ ರಾಶಿಯವರ ಮೇಲೆ ಪ್ರಭಾವ ಬೀರುತ್ತದೆ. ಆದರೂ ಈ ಸಮಯದಲ್ಲಿ ಕೆಲವು ರಾಶಿಯವರು ಭಾರೀ ಸಂಪತ್ತಿನ ಜೊತೆಗೆ ಕೀರ್ತಿಯನ್ನೂ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
Rahu-Surya Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾರ್ಚ್ 14, 2024 ರಂದು, ಸೂರ್ಯನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರೊಂದಿಗೆ ಈಗಾಗಲೇ ಈ ರಾಶಿಯಲ್ಲಿ ನೆಲೆಸಿರುವ ರಾಹುವಿನ ಜೊತೆ ಸಂಯೋಗ ಹೊಂದಲಿದ್ದಾರೆ. ಈ ಎರಡೂ ಗ್ರಹಗಳ ಯುತಿಯಿಂದಾಗಿ ಶುಭ ಯೋಗ ನಿರ್ಮಾಣವಾಗುತ್ತಿದೆ.
Rahu Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ದುಷ್ಟ, ಪಾಪ ಗ್ರಹ ಎಂದು ಬನ್ನಿಸಲ್ಪಡುವ ರಾಹು 2024ರಲ್ಲಿ ಮೀನ ರಾಶಿಯಲ್ಲಿ ಸಂಚರಿಸುತ್ತಾನೆ. ಈ ಸಮಯದಲ್ಲಿ ಕೆಲವು ರಾಶಿಯವರಿಗೆ ರಾಹು ವಿಶೇಷ ಕೃಪೆಯನ್ನು ತೋರಲಿದ್ದಾನೆ.
Rahu Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ದುಷ್ಟ ಗ್ರಹ ಎಂದು ಕರೆಯಲ್ಪಡುವ ರಾಹು ಇತ್ತೀಚೆಗಷ್ಟೇ ರಾಶಿ ಪರಿವರ್ತನೆ ಹೊಂದಿ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರ ಪರಿಣಾಮವಾಗಿ ಐದು ರಾಶಿಯವರಿಗೆ ಭಾರೀ ಸಂಕಷ್ಟ ಎಂದು ಹೇಳಲಾಗುತ್ತಿದೆ.
Rahu Ketu Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಕ್ರೂರ, ಪಾಪ ಗ್ರಹಗಳು ಎಂತಲೇ ಬಣ್ಣಿಸಲ್ಪಡುವ ರಾಹು-ಕೇತು ಸಂಚಾರದಲ್ಲಿ ಬದಲಾವಣೆ ಆದಾಗಲೆಲ್ಲಾ ಸಕಲ ಜೀವರಾಶಿಗಳ ಮೇಲೆ ಅದರ ಶುಭ-ಅಶುಭ ಪರಿಣಾಮಗಳು ಕಂಡು ಬರುತ್ತದೆ. ಇದೀಗ, ಇನ್ನೂ ನಾಲ್ಕು ದಿನಗಳಲ್ಲಿ ರಾಹು-ಕೇತುಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ.
Rahu Rashi Parivarthan 2023: ವೈದಿಕ ಜ್ಯೋತಿಷ್ಯದಲ್ಲಿ, ಗ್ರಹಗಳು ಕಾಲಕಾಲಕ್ಕೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುತ್ತವೆ. ಶನಿ ದೇವನನ್ನು ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹ ಎಂದು ಪರಿಗಣಿಸಲಾಗಿದೆ. ಶನಿಯ ನಂತರ, ರಾಹು ಮತ್ತು ಕೇತುವನ್ನು ನಿಧಾನವಾಗಿ ಚಲಿಸುವ ಗ್ರಹ ಎನ್ನಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.