DK Shivakumar: ಡಿ.ಕೆ ಶಿವಕುಮಾರ್ ತೆರಳುತ್ತಿದ್ದ ಹೆಲಿಕಾಪ್ಟರ್ ಗೆ ರಣಹದ್ದು ಡಿಕ್ಕಿ.. ಪ್ರಾಣಾಪಾಯದಿಂದ ಅಪಾಯದಿಂದ ಪಾರು!

DK-Shivakumar: ಚುನಾವಣೆ ಪ್ರಚಾರಕ್ಕೆಂದು ಡಿ.ಕೆ ಶಿವಕುಮಾರ್ ಜಕ್ಕೂರು ಹೆಲಿಪ್ಯಾಡ್ ನಿಂದ ಕೋಲಾರದ ಮುಳಬಾಗಿಲಿಗೆ ತೆರಳುತ್ತಿದ್ದ  ವೇಳೆ ಅವಘಡ ಸಂಭವಿಸಿದೆ. ಹೆಲಿಕಾಪ್ಟರ್ ಗೆ ರಣಹದ್ದು ಡಿಕ್ಕಿ ಹೊಡೆದ ಪರಿಣಾಮ . ತುರ್ತು ಭೂಸ್ಪರ್ಶ..ಅಪಾಯದಿಂದ ಪಾರಾಗಿದ್ದಾರೆ.

Karnataka Assembly Election: ಚುನಾವಣೆ ಪ್ರಚಾರಕ್ಕೆಂದು ಡಿ.ಕೆ ಶಿವಕುಮಾರ್ ಜಕ್ಕೂರು ಹೆಲಿಪ್ಯಾಡ್ ನಿಂದ ಕೋಲಾರದ ಮುಳಬಾಗಿಲಿಗೆ ತೆರಳುತ್ತಿದ್ದ  ವೇಳೆ ಅವಘಡ ಸಂಭವಿಸಿದೆ. ಹೆಲಿಕಾಪ್ಟರ್ ಗೆ ರಣಹದ್ದು ಡಿಕ್ಕಿ ಹೊಡೆದ ಪರಿಣಾಮ . ತುರ್ತು ಭೂಸ್ಪರ್ಶ..ಅಪಾಯದಿಂದ ಪಾರಾಗಿದ್ದಾರೆ. ಗಟನೆ ಸಂಬಂಧ ಡಿಕೆಶಿ ತೆರಳುತ್ತಿದ್ದ ಹೆಲಿಕಾಪ್ಟರ್ ಗಾಜು ಪುಡಿ ಪುಡಿ ಯಾಗಿದೆ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಮತ್ತೊಂದೆಡೆ ಇಂದು ಬೆಳಗ್ಗೆ ಕಾಂಗ್ರೆಸ್​ನ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಕೆ ಶಿವಕುಮಾರ್ ಕೋಲಾರದ ಮುಳುಬಾಗಿಲಿಗೆ ಪ್ರಯಾಣಿಸುವ ವೇಳೆ ಅವಘಡವೊಂದು ಸಂಭವಿಸಿದೆ. 

1 /6

ಕೋಲಾರದ ಮುಳಬಾಗಿಲಿಗೆ ತೆರಳುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

2 /6

ಟೇಕಾಫ್ ವೇಳೆ ಪಕ್ಷಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮುಂಭಾಗದಿಂದ ಗ್ಲಾಸ್ ಪುಡಿಯಾಗಿದೆ  

3 /6

ಇಂದು ಬೆಳಗ್ಗೆ ಕಾಂಗ್ರೆಸ್​ನ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಕೆ ಶಿವಕುಮಾರ್ ಕೋಲಾರದ ಮುಳುಬಾಗಿಲಿಗೆ ಪ್ರಯಾಣಿಸುವ ವೇಳೆ ಅವಘಡವೊಂದು ಸಂಭವಿಸಿದೆ.

4 /6

ಡಿಕೆ ಶಿವಕುಮಾರ್  ಹೆಚ್​ಎಎಲ್​ ಏರ್​ಪೋರ್ಟ್ ನಿಂದ ಮುಳುಬಾಗಿಲಿಗೆ ಪ್ರಯಾಣಿಸುತ್ತಿದ್ದ ವೇಳೆ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶವಾಗಿದೆ. 

5 /6

ಘಟನೆ ಸಂಬಂಧ ಹೆಲಿಕಾಪ್ಟರ್ ಪ್ರಯಾಣ ರದ್ದು ಮಾಡಿ ರಸ್ತೆ ಮೂಲಕ ತೆರಳುತ್ತಿರುವ ಡಿಕೆಶಿ

6 /6

ಕೋಲಾರ ಮುಳಬಾಗಿಲು ಸಾರ್ವಜನಿಕ ಪ್ರಚಾರಕ್ಕೆ ಇದೀಗ ರಸ್ತೆ ಮೂಲಕ ಪ್ರಯಾಣ