ಕೆಂಪು ಬಿಕಿನಿಯಲ್ಲಿ ಸೌಂದರ್ಯದ ಗಣಿ ನೇಹಾ ಮಲ್ಲಿಕ್‌, ಪೋಟೋಸ್‌ ನೋಡಿ..!

Neha Malik : ಭೋಜ್ ಪುರಿ ನಟಿ ನೇಹಾ ಮಲಿಕ್‌ ತನ್ನ ಬೋಲ್ಡ್‌ ನಟನೆಗೆ ಫೇಮಸ್‌ ಆಗಿದ್ದಾರೆ. ಆಕೆ ತನ್ನ ಪೋಟೋಗಳು ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಅವರು ಶೇರ್‌ ಮಾಡಿರುವ ಕೆಂಪು ಬಿಕಿನಿಯ ಪೋಟೋಗಳು ಸಖತ್‌ ವೈರಲ್‌ ಆಗಿವೆ. ಅವರ ಹಾಟ್‌ ಪೋಟೋಗಳು ಇಲ್ಲಿವೆ ನೋಡಿ. 
 

1 /6

ನೇಹಾ ಮಲ್ಲಿಕ್‌ ಅವರ ಅಭಿಮಾನಿಗಳು ಅವರ ಪೋಟೋಗಳನ್ನು ನೋಡಿ ಬೆರಗಾಗಿದ್ದಾರೆ.   

2 /6

ನಟಿಯ ಪೋಟೋಗಳಿಗೆ ಅಭಿಮಾನಿಗಳು ಸೂಪರ್‌, ಬ್ಯೂಟಿಫುಲ್‌ ಎಂದು ಕಾಮೆಂಟ್ ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.  

3 /6

ನಟಿ ಯಾವಾಗಲೂ ತಮ್ಮ ಬೋಲ್ಡ್‌ ಲುಕ್ ನಿಂದ ಪಡ್ಡೆ ಹುಡುಗರ ಮನಸ್ಸನ್ನು ಸೆಳೆದಿದ್ದಾರೆ   

4 /6

ನೇಹಾ ಮಲ್ಲಿ ಸೋಷಿಯಲ್‌ ಮಿಡಿಯಾಗಳಲ್ಲಿ ಅಕ್ರಿಯವಾಗಿರುವ ನಟಿ  

5 /6

ನಟಿ ಯಾವಾಗಲೂ ಸೋಷಿಯಲ್‌ ಮಿಡಿಯಾಗಳಲ್ಲಿ ಸೆನ್ಸೆಷನ್‌ ಕ್ರಿಯೆಟ್‌ ಮಾಡುತ್ತಿರುತ್ತಾರೆ   

6 /6

ಇವರ ಪೋಟೋಗಳು ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿ ಇರುತ್ತವೆ.