Sanya IyerHot Photos: ಕಿರುತೆರೆಯ ಪುಟ್ಟಗೌರಿ ಖ್ಯಾತಿಯ ನಟಿ ಸಾನ್ಯ ಅಯ್ಯರ್ ಬಾಲಿವುಡ್‌ಗೆ ಹಾರಿದ್ರೇ?

Sanya IyerHot Photos: ಕಿರುತೆರೆ ನಟಿ ಸಾನ್ಯ ಅಯ್ಯರ್ ಹಾಟ್‌ ಲುಕ್‌ ಪೋಸ್ ಗಳು ಅಭಿಮಾನಿಗಳಲ್ಲಿ ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ. ಕಾರಣ ಸಾನ್ಯ ಬಾಲಿವುಡ್ ಸ್ಟಾರ್ ಫೋಟೋಗ್ರಾಫರ್ ಡಬ್ಬು ರತ್ನಾನಿರವರಿಂದ ಪೋಟೊ ಶೂಟ್‌ ಮಾಡಿಸಿದ್ದಾರೆ.

ಕಿರುತೆರೆ ನಟಿ ಸಾನ್ಯ ಅಯ್ಯರ್ ಹಾಟ್‌ ಲುಕ್‌ ಪೋಸ್ ಗಳು ಅಭಿಮಾನಿಗಳಲ್ಲಿ ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ. ಕಾರಣ ಸಾನ್ಯ ಬಾಲಿವುಡ್ ಸ್ಟಾರ್ ಫೋಟೋಗ್ರಾಫರ್ ಡಬ್ಬು ರತ್ನಾನಿರವರಿಂದ ಪೋಟೊ ಶೂಟ್‌ ಮಾಡಿಸಿದ್ದಾರೆ. ಪುಟ್ಟಗೌರಿ ಪೋಟೊಗಳ ಫೋಸ್ ಗಳು ನೋಡುತ್ತಿದ್ದರೆ ಕನ್ನಡದ ನಟಿ ಬಾಲಿವುಡ್‌ ಹೋಗ್ತಾರೆ ಎಂಬ ಅನುಮಾನ ಮೂಡಿದೆ. ಸದ್ಯ  ನಟಿ ಸಾನ್ಯ ಅಯ್ಯರ್ ಪೋಟೋ ಶೂಟ್‌ನಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಆಕೆಯ ಪೋಟೊ ನೋಡಿದವರು ಕನ್ಫೂಸ್ ಆಗಬಹುದು ಬಾಲಿವುಡ್‌ ತಾರೆ ಎಂದು  ಅಷ್ಟರ ಮಟ್ಟಿಗೆ ಹಾಟ್‌ ಲುಕ್‌ನಲ್ಲಿ ಪೋಸ್‌ ನೀಡಿದ್ದಾರೆ. ಸಾನ್ಯ ಅಯ್ಯರ್ ಫೋಟೋ ಶೂಟ್‌ ಅನ್ನ ಸ್ವತಃ ಪುಟ್ಟಗೌರಿಯೇ  ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

1 /6

ಸಾನ್ಯ ಬಾಲಿವುಡ್ ಸ್ಟಾರ್ ಫೋಟೋಗ್ರಾಫರ್ ಡಬ್ಬು ರತ್ನಾನಿರವರಿಂದ ಪೋಟೊ ಶೂಟ್‌ ಮಾಡಿಸಿದ್ದಾರೆ.

2 /6

ಕಿರುತೆರೆ ನಟಿ ಸಾನ್ಯ ಅಯ್ಯರ್ ಹಾಟ್‌ ಲುಕ್‌ ಪೋಸ್ ಗಳು ಅಭಿಮಾನಿಗಳಲ್ಲಿ ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ.

3 /6

ಪುಟ್ಟಗೌರಿ ಪೋಟೊಗಳ ಫೋಸ್ ಗಳು ನೋಡುತ್ತಿದ್ದರೆ ಕನ್ನಡದ ನಟಿ ಬಾಲಿವುಡ್‌ ಹೋಗ್ತಾರೆ ಎಂಬ ಅನುಮಾನ ಮೂಡಿದೆ.

4 /6

ಸದ್ಯ  ನಟಿ ಸಾನ್ಯ ಅಯ್ಯರ್ ಪೋಟೊ ಶೂಟ್‌ನಲ್ಲಿ ಸಖತ್ ಆಗಿ ಮಿಂಚಿದ್ದಾರೆ.

5 /6

ಬಿಗ್‌ ಬಾಸ್‌ ನಿಂದ ಹೊರ ಬಂದ ಬಳಿಕ ತಮ್ಮದೇ ಕೆಲಸ ಕಾರ್ಯಗಳಲ್ಲಿ ಬ್ಯೂಸಿಯಾಗಿದ್ದಾರೆ

6 /6

ನಟಿ ಸಾನ್ಯ ಬಾಲಿವುಡ್‌ ಹೋಗುತ್ತಾರೆಂದು ಹಲವರು ಕೇಳಿದ್ದಾರೆ . ಆಕೆಯ ಮುಂದಿನ ಪಯಣಕ್ಕಾಗಿ ಕಾಯಬೇಕಿದೆ