ಒಂದು ವಾರದಲ್ಲಿ ಈ ಮೂರು ರಾಶಿಯವರ ಭಾಗ್ಯೋದಯ ! ಹತ್ತಿರ ಬರುತ್ತಿದೆ ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ


ಹೀಗೆ ನೇರ ನಡೆಗೆ ಮರಳುವ ಶನಿ ಕೆಲ ರಾಶಿಯವರ ಭಾಗ್ಯ ಬೆಳಗುತ್ತಾನೆ. ಮೂರು ರಾಶಿಯವರ ಜೀವನದ ಕಷ್ಟಗಳೆಲ್ಲಾ ಕಳೆದು ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. 

ಬೆಂಗಳೂರು : ಜ್ಯೋತಿಷ್ಯದಲ್ಲಿ ಶನಿಯನ್ನು ನ್ಯಾಯದ ಅಧಿಪತಿ ಎಂದು ಕರೆಯಲಾಗುತ್ತದೆ. ಶನಿದೇವನನ್ನು ಮೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದರಿಂದ ಆತನ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಶನಿ ದೇವ ಪ್ರಸ್ತುತ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ನವೆಂಬರ್ 4 ರವರೆಗೆ ಹಿಮ್ಮುಖ ಚಲನೆಯಲ್ಲಿಯೇ ಇರಲಿದ್ದಾನೆ. ಆದರೆ ನವೆಂಬರ್ 4, ರಂದು, ಮತ್ತೆ ನೇರ ನಡೆಗೆ ಮರಳಲಿದ್ದಾನೆ.

2 /5

ಹೀಗೆ ನೇರ ನಡೆಗೆ ಮರಳುವ ಶನಿ ಕೆಲ ರಾಶಿಯವರ ಭಾಗ್ಯ ಬೆಳಗುತ್ತಾನೆ. ಮೂರು ರಾಶಿಯವರ ಜೀವನದ ಕಷ್ಟಗಳೆಲ್ಲಾ ಕಳೆದು ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ.   

3 /5

ವೃಷಭ ರಾಶಿ  : ಶನಿಯ ನೇರ ಸಂಚಾರದಿಂದ ವೃಷಭ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುವುದು. ಏನೇ ಹೊಸ ಪ್ರಯತ್ನ ಮಾಡಿದರೂ ಯಶಸ್ಸು ಸಿಗುತ್ತದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ.  ಮನೆಯಲ್ಲಿ ಶಾಂತಿಯ ವಾತಾವರಣ ನೆಲೆಯಾಗುತ್ತದೆ. ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಇಲ್ಲಿಯವರೆಗೆ ಅನುಭವಿಸಿದ ಕಷ್ಟಗಳು ಕಳೆಯಲಿವೆ.

4 /5

ಕರ್ಕಾಟಕ ರಾಶಿ  : ಶೈಕ್ಷಣಿಕ ಚಟುವಟಿಕೆಗಳಲ್ಲಿ ಯಶಸ್ಸು ದೊರೆಯಲಿದೆ.  ಹೊಸ ಉದ್ಯೋಗಾವಕಾಶಗಳು  ಬಂದು ಒದಗಲಿದೆ. ಕರ್ಕಾಟಕ ರಾಶಿಯವರು ಶಾಂತಿ ಮತ್ತು ಸಂತೋಷದ ಜೀವನ ಅನುಭವಿಸುತ್ತಾರೆ. ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.   

5 /5

ಕನ್ಯಾ ರಾಶಿ : ಶನಿಯ ನಡೆ ಬದಲಾಗುತ್ತಿದ್ದಂತೆಯೇ  ಕನ್ಯಾ ರಾಶಿಯವರ ಜೀವನದ ಉತ್ತಮ ದಿನಗಳು ಆರಂಭವಾಗಲಿದೆ. ವೃತ್ತಿಪರ ಕ್ಷೇತ್ರದಲ್ಲಿ ಧನಾತ್ಮಕ ಬದಲಾವಣೆಗಳು ಗೋಚರಿಸುತ್ತವೆ. ಇದರಿಂದಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ. ಕನ್ಯಾ ರಾಶಿಯವರ ಆರ್ಥಿಕ ಜೀವನ ಮುಂಚೂಣಿಯಲ್ಲಿರುತ್ತದೆ.  ವ್ಯಾಪಾರಿಗಳಿಗೆ ಲಾಭವಾಗಲಿದೆ. ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ಹುಡುಕಾಟ ಕೊನೆಯಾಗಲಿದೆ.