ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶಮಿ ಗಿಡ ಶನಿ ದೇವರಿಗೆ ಹಾಗೂ ಶಿವನಿಗೆ ತುಂಬಾ ಪ್ರಿಯವಾಗಿದೆ. ಶಮಿ ಸಸ್ಯದ ಕೆಲವು ಪರಿಹಾರಗಳು ಶನಿ ದೇವ ಮತ್ತು ರಾಹುವಿನ ಕೋಪದಿಂದ ವ್ಯಕ್ತಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಜ್ಯೋತಿಷ್ಯದಲ್ಲಿ, ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿ ಕರ್ಮಕ್ಕೆ ಅನುಸಾರವಾಗಿ ಫಲ ನೀಡುತ್ತಾನೆ. ಜನವರಿ 30 ರಂದು ಅಸ್ತಮಿಸಿರುವ ಶನಿ ಮಾರ್ಚ್ 6, ರಂದು ಮತ್ತೆ ಉದಯಿಸಲಿದೆ. ಶನಿಯ ಉದಯವು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರಲಿದ್ದಾನೆ.
ಇದೀಗ 30 ವರ್ಷಗಳ ಬಳಿಕ ಶನಿ ತನ್ನದೇ ಆದ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಹೀಗೆ ಕುಂಭ ರಾಶಿಗೆ ಪ್ರವೇಶಿಸುವುದರೊಂದಿಗೆ ಶನಿ ಕೆಲವು ರಾಶಿಗಳ ಮೇಲೆ ತನ್ನ ಕೃಪೆ ಹರಿಸುವುದಕ್ಕೂ ಆರಂಭಿಸುತ್ತಾನೆ.
ವರ್ಷದ ಕೊನೆಯ ದಿನವಾದ ಡಿಸೆಂಬರ್ 31ರ ಶನಿವಾರದಂದು ಈ ವಿಶೇಷ ಪರಿಹಾರವನ್ನು ಮಾಡುವುದರಿಂದ ವ್ಯಕ್ತಿಯು ಸಾಡೇ ಸಾತಿ ಮತ್ತು ಧೈಯ್ಯಾದಿಂದ ಮುಕ್ತಿ ಪಡೆಯುವುದರ ಜೊತೆಗೆ ಇನ್ನೂ ಹೆಚ್ಚಿನ ಪರಿಹಾರವನ್ನು ಪಡೆಯಬಹುದು.
Shani Gochar 2023 Effect: ಕರ್ಮಫಲದಾತ, ನ್ಯಾಯದ ದೇವರು ಎಂದೇ ಬಣ್ಣಿಸಲಾಗುವ ಶನಿ ದೇವನು ಹೊಸ ವರ್ಷದಲ್ಲಿ ಕೆಲವು ರಾಶಿಯವರಿಗೆ ಭಾರೀ ಸಂಕಷ್ಟಗಳನ್ನು ತಂದೊಡ್ಡಲಿದ್ದಾನೆ ಎಂದು ಹೇಳಲಾಗುತ್ತಿದೆ.
Rahu Transit Effect 2023: 2023ರಲ್ಲಿ ಪಾಪಗ್ರಹ ರಾಹುವು ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದು, ಇದು ಕೆಲವು ರಾಶಿಯವರಿಗೆ ಅದ್ಭುತ ಪ್ರಯೋಜನಗಳನ್ನು ನೀಡಲಿದೆ. ಈ ಸಮಯದಲ್ಲಿ ಯಾವ ರಾಶಿಯವರಿಗೆ ಲಾಭವಾಗಲಿದೆ ತಿಳಿಯಿರಿ.
Saturn Transit 2023 Effect: ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. 2023ರಲ್ಲಿ ನವಗ್ರಹಗಳಲ್ಲಿ ಪ್ರಮುಖ ಗ್ರಹ ಎಂದು ಪರಿಗಣಿಸಲಾಗಿರುವ ಶನಿ ಗ್ರಹವು ತನ್ನ ರಾಶಿಚಕ್ರವನ್ನು ಬದಲಾಯಿಸಲಿದೆ. ಜನವರಿ 17, 2023 ರಂದು ನ್ಯಾಯದ ದೇವರು, ಕರ್ಮಗಳಿಗೆ ತಕ್ಕ ಫಲ ನೀಡುವ ಕರ್ಮಫಲದಾತ ಶನಿಯು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ಮಹಾಪುರುಷ ಯೋಗ ರೂಪುಗೊಳ್ಳುತ್ತಿದ್ದು ಇದು ಕೆಲವು ರಾಶಿಯವರ ಜೀವನವನ್ನು ಉಜ್ವಲಗೊಳಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
Rahu Transit 2023 Effect: ನವಗ್ರಹಗಳಲ್ಲಿ ಶನಿ ಗ್ರಹದಂತೆಯೇ ರಾಹು ಗ್ರಹದ ಸ್ಥಾನದಲ್ಲಿನ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಗಳ ಜನರ ಮೇಲೆ ಬಹಳ ದೊಡ್ಡ ಪರಿಣಾಮವನ್ನು ಬೀರುತ್ತದೆ. ರಾಹು 2023ರ ಅಕ್ಟೋಬರ್ ವರೆಗೂ ಮೇಷ ರಾಶಿಯಲ್ಲಿಯೇ ಉಳಿಯಲಿದ್ದಾನೆ. ಈ ಸಮಯದಲ್ಲಿ ರಾಹುವಿನ ಹಿಮ್ಮುಖ ಚಲನೆಯು ನಾಲ್ಕು ರಾಶಿಯ ಜನರ ಅದೃಷ್ಟವನ್ನು ಬೆಳಗಿಸಲಿದೆ ಎಂದು ಹೇಳಲಾಗುತ್ತಿದೆ.
Saturn Transit 2023 Effects: ವೈದಿಕ ಜ್ಯೋತಿಷ್ಯದ ಪ್ರಕಾರ, ನವಗ್ರಹಗಳಲ್ಲಿ ಶನಿ ಗ್ರಹಕ್ಕೆ ಹೆಚ್ಚಿನ ಮಹತ್ವವಿದೆ. ಹೊಸ ವರ್ಷ 2023ರಲ್ಲಿ ಶನಿಯ ಸ್ಥಾನದಲ್ಲಿನ ಬದಲಾವಣೆಯು ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಮಂಗಳಕರ ಫಲಿತಾಂಶಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ. 2023ರಲ್ಲಿ ಶನಿ ದೇವನ ಕೃಪಾಕಟಾಕ್ಷ ಯಾವ ರಾಶಿಯವರ ಮೇಲೆ ಇರಲಿದೆ ಎಂದು ತಿಳಿಯೋಣ.
Favorite Zodiac of Shani Dev: ಕೆಲವೊಂದು ರಾಶಿಗಳಲ್ಲಿ ಶನಿ ದೆಸೆ ನಡೆಯುತ್ತಿದ್ದರೂ ಅವರನ್ನು ಶನಿ ದೇವ ಅಷ್ಟಾಗಿ ಕಾಡುವುದಿಲ್ಲವಂತೆ. ಯಾಕಂದರೆ ಈ ರಾಶಿಗಳು ಶನಿದೇವ ಪ್ರಿಯ ರಾಶಿಗಳಾಗಿವೆ ಎಂದು ಹೇಳಲಾಗುತ್ತದೆ.
Shani Margi on Dhanteras 2022: ಈ ವರ್ಷ ಧಂತೇರಸ್ ದಿನವು ತುಂಬಾ ವಿಶೇಷವಾಗಿರುತ್ತದೆ. ಅಕ್ಟೋಬರ್ 23 ರಂದು ಧಂತೇರಸ್ ದಿನದಂದು ಕರ್ಮಫಲದಾತ ಶನಿಯು ಮಾರ್ಗಿಯಾಗಲಿದ್ದಾರೆ. ಮಕರ ರಾಶಿಯಲ್ಲಿ ಶನಿಯ ನೇರ ಸಂಚಾರವು 4 ರಾಶಿಯ ಜನರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಈ ದೀಪಾವಳಿಯಲ್ಲಿ ಯಾರ ಜೀವನದಲ್ಲಿ ಭಾಗ್ಯೋದಯವಾಗಲಿದೆ ಎಂದು ತಿಳಿಯೋಣ...
Akhand Samrajya Raj Yoga: ಶನಿ ನೇರ ನಡೆ ಆರಂಭದೊಂದಿಗೆ 'ಅಖಂಡ ಸಾಮ್ರಾಜ್ಯ ರಾಜಯೋಗ' ರೂಪುಗೊಳ್ಳುತ್ತಿದೆ. ಈ ಯೋಗವು ಎಲ್ಲರ ಮೇಲೂ ಪರಿಣಾಮ ಬೀರುತ್ತದೆ. ಆದರೆ ಮೂರು ರಾಶಿಯವರು ಮಾತ್ರ ಈ ಯೋಗದಿಂದ ವಿಶೇಷ ಲಾಭ ಪಡೆದುಕೊಳ್ಳುತ್ತಾರೆ.
Shani Margi 2022 Rajyog : ಶನಿಯ ಚಲನೆಯಲ್ಲಿ ಬದಲಾವಣೆಯು 3 ರಾಶಿಗಳಲ್ಲಿ ಪಂಚ ಮಹಾಪುರುಷ ರಾಜಯೋಗವನ್ನು ಉಂಟುಮಾಡುತ್ತದೆ. ಇದು ಬಹಳ ಮಂಗಳಕರ ಯೋಗವಾಗಿದ್ದು, ಮಹಾಪುರುಷ ರಾಜಯೋಗವು ಈ ರಾಶಿಯವರಿಗೆ ಬಹಳಷ್ಟು ಹಣವನ್ನು ಮತ್ತು ಪ್ರಗತಿಯನ್ನು ನೀಡುತ್ತದೆ.
ಶನಿ ದೇವನು 2022 ರಲ್ಲಿ ತನ್ನ ಸ್ಥಾನವನ್ನು ಹಲವಾರು ಬಾರಿ ಬದಲಾಯಿಸುತ್ತಿದ್ದಾನೆ. ಶನಿ ಗ್ರಹದ ಸ್ಥಾನದಲ್ಲಿನ ಬದಲಾವಣೆಯು ಜಾತಕದಲ್ಲಿ ಬಹು ದೊಡ್ಡ ಬದಲಾವಣೆಗಳನ್ನು ತರುತ್ತದೆ. ಆದರೆ ಈ ಬದಲಾವಣೆಗಳು ಮೂರು ರಾಶಿಯವರಿಗೆ ತುಂಬಾ ಶುಭಕರವಾಗಿದ್ದು, ಮುಂದಿನ 2 ವರ್ಷಗಳ ಕಾಲ ಶನಿದೇವನ ಕೃಪೆಯಿಂದ ಸಾಕಷ್ಟು ಸಂಪತ್ತು ಪ್ರಾಪ್ತಿಯಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.