English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• AUS IND 52/0 (4.5)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Shani Margi

Shani Margi

138ದಿನಗಳ ಬಳಿಕ ಸಹಜ ಸ್ಥಿತಿಗೆ ಮರಳಲಿರುವ ಶನಿ: ಐದು ರಾಶಿಯವರಿಗೆ ಜಾಕ್‌ಪಾಟ್, ಹೆಜ್ಜೆ ಹೆಜ್ಜೆಗೂ ಯಶಸ್ಸು, ಕೀರ್ತಿ
Shani Margi Nov 6, 2025, 08:30 AM IST
138ದಿನಗಳ ಬಳಿಕ ಸಹಜ ಸ್ಥಿತಿಗೆ ಮರಳಲಿರುವ ಶನಿ: ಐದು ರಾಶಿಯವರಿಗೆ ಜಾಕ್‌ಪಾಟ್, ಹೆಜ್ಜೆ ಹೆಜ್ಜೆಗೂ ಯಶಸ್ಸು, ಕೀರ್ತಿ
Shani Margi: ಜ್ಯೋತಿಷ್ಯದಲ್ಲಿ ಕರ್ಮಫಲದಾತ, ನ್ಯಾಯದ ದೇವರು ಎನ್ನಲಾಗುವ ಶನಿ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಕೂಡ ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. 
ನವೆಂಬರ್‌ನಲ್ಲಿ ಶನಿ ಮಾರ್ಗಿ: ಕಷ್ಟ ನೀಡುವಾತನಿಂದಲೇ ಸುಖದ ಸುಪ್ಪತ್ತಿಗೆ, ಶನಿ ಮಹಾದಶದಿಂದ ಈ ರಾಶಿಯವರ ಬಾಳೇ ಬಂಗಾರ
Shani Margi Oct 16, 2025, 09:20 AM IST
ನವೆಂಬರ್‌ನಲ್ಲಿ ಶನಿ ಮಾರ್ಗಿ: ಕಷ್ಟ ನೀಡುವಾತನಿಂದಲೇ ಸುಖದ ಸುಪ್ಪತ್ತಿಗೆ, ಶನಿ ಮಹಾದಶದಿಂದ ಈ ರಾಶಿಯವರ ಬಾಳೇ ಬಂಗಾರ
Shani Margi Effect: ಜ್ಯೋತಿಷ್ಯದಲ್ಲಿ ಕರ್ಮಫಲದಾತ ಎನ್ನಲಾಗುವ ನ್ಯಾಯದ ದೇವರು ಶನಿ ಮಹಾತ್ಮ ಜಾತಕದಲ್ಲಿ ಶುಭ ಸ್ಥಾನದಲ್ಲಿ ಸಂಚರಿಸುವಾಗ ವ್ಯಕ್ತಿಯ ಬದುಕಿನಲ್ಲಿ ಭಾರೀ ಅದೃಷ್ಟವನ್ನು ಸುಖ-ಸಂಪತ್ತನ್ನು ಕರುಣಿಸುತ್ತಾನೆ. ಕಾರ್ತಿಕ ಮಾಸದಲ್ಲಿ ಶನಿ ಸಂಚಾರದಲ್ಲಿನ ಬದಲಾವಣೆಯು ಐದು ರಾಶಿಯವರ ಬದುಕಿನಲ್ಲಿ ಸಂಪತ್ತಿನ ಸುರಿಮಳೆಯನ್ನೇ ಸುರಿಸಲಿದ್ದಾನೆ ಎನ್ನಲಾಗುತ್ತಿದೆ. 
138 ದಿನಗಳ ನಂತರ ಶನಿಯ ನೇರ ಸಂಚಾರ: ಯಾವ ರಾಶಿಯವರಿಗೆ ಶುಭ ಫಲಿತಾಂಶ ಸಿಗಲಿದೆ ತಿಳಿಯಿರಿ...
Shani Margi Oct 8, 2025, 02:44 PM IST
138 ದಿನಗಳ ನಂತರ ಶನಿಯ ನೇರ ಸಂಚಾರ: ಯಾವ ರಾಶಿಯವರಿಗೆ ಶುಭ ಫಲಿತಾಂಶ ಸಿಗಲಿದೆ ತಿಳಿಯಿರಿ...
ನವೆಂಬರ್‌ನಲ್ಲಿ ಶನಿ ತನ್ನ ಪಥವನ್ನ ಬದಲಾಯಿಸುತ್ತಾನೆ. ಅದು ಹಿಮ್ಮುಖದಿಂದ ನೇರಕ್ಕೆ ಪರಿವರ್ತನೆಗೊಳ್ಳುತ್ತದೆ, ಅಂದರೆ ಅದು ತನ್ನ ಹಿಮ್ಮುಖ ಚಲನೆಯಿಂದ ಮುಂದಕ್ಕೆ ಚಲನೆಯನ್ನ ಪ್ರಾರಂಭಿಸುತ್ತದೆ. ಶನಿಯ ನೇರ ಚಲನೆಗೆ ಯಾವ ರಾಶಿಯ ಜನರಿಗೆ ಶುಭವಾಗಿರುತ್ತವೆ ಎಂಬುದರ ಬಗ್ಗೆ ತಿಳಿಯಿರಿ...
30 ವರ್ಷಗಳ ಬಳಿಕ 5 ರಾಶಿಯವರಿಗೆ ಶನಿ ಬಲ: ಹೆಜ್ಜೆ-ಹೆಜ್ಜೆಗೂ ಕೀರ್ತಿ, ಯಶಸ್ಸಿನ ಜೊತೆಗೆ ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್
Shani Margi Aug 18, 2025, 06:05 PM IST
30 ವರ್ಷಗಳ ಬಳಿಕ 5 ರಾಶಿಯವರಿಗೆ ಶನಿ ಬಲ: ಹೆಜ್ಜೆ-ಹೆಜ್ಜೆಗೂ ಕೀರ್ತಿ, ಯಶಸ್ಸಿನ ಜೊತೆಗೆ ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್
Shani Margi Effects: ಕರ್ಮಫಲದಾತ ಶನಿ ಮಹಾತ್ಮ ದೇವಗುರು ಬೃಹಸ್ಪತಿಯ ಮನೆಯಲ್ಲಿ ತನ್ನ ನೇರ ಸಂಚಾರವನ್ನು ಆರಂಭಿಸಲಿದ್ದಾನೆ. ಇದರಿಂದ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿದ್ದು ಅವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ ಎನ್ನಲಾಗುತ್ತಿದೆ. 
Shani Margi: ಕಷ್ಟಕೊಡುವಾತನಿಂದಲೇ ಉಕ್ಕುವುದು ಧನ-ಸಂಪತ್ತು, ಶನಿ ಬಲದಿಂದ ಸಾಲದಿಂದ ಮುಕ್ತಿ, ಅಷ್ಟೈಶ್ವರ್ಯ ಪ್ರಾಪ್ತಿ
Shani Margi May 23, 2025, 08:47 AM IST
Shani Margi: ಕಷ್ಟಕೊಡುವಾತನಿಂದಲೇ ಉಕ್ಕುವುದು ಧನ-ಸಂಪತ್ತು, ಶನಿ ಬಲದಿಂದ ಸಾಲದಿಂದ ಮುಕ್ತಿ, ಅಷ್ಟೈಶ್ವರ್ಯ ಪ್ರಾಪ್ತಿ
Shani Margi: ನವಗ್ರಹಗಳಲ್ಲಿ ನ್ಯಾಯದ ದೇವರು ಎಂದು ಪರಿಗಣಿಸಲಾಗಿರುವ ಶನಿ ದೇವ ಕೇವಲ ಕೆಟ್ಟ ಫಲಗಳನ್ನು ಮಾತ್ರ ನೀಡುವುದಿಲ್ಲ. ಪ್ರತಿಯೊಬ್ಬರಿಗೂ ಅವರ ಒಳ್ಳೆಯ ಫಲಗಳಿಗೆ ತಕ್ಕಂತೆ ಶುಭ ಫಲಗಳನ್ನು ಕೂಡ ನೀಡುತ್ತಾನೆ.   
ಶನಿ ಮಾರ್ಗಿ: ಈ ರಾಶಿಯವರಿಗೆ ಕಷ್ಟಗಳಿಂದ ಪರಿಹಾರ, ದಿಢೀರ್ ಧನಲಾಭ, ಹೆಜ್ಜೆ ಹೆಜ್ಜೆಗೂ ಕೈ ಹಿಡಿದು ಕಾಪಾಡುವ ಕರ್ಮಫಲದಾತ
Shani Gochar Nov 22, 2024, 07:26 AM IST
ಶನಿ ಮಾರ್ಗಿ: ಈ ರಾಶಿಯವರಿಗೆ ಕಷ್ಟಗಳಿಂದ ಪರಿಹಾರ, ದಿಢೀರ್ ಧನಲಾಭ, ಹೆಜ್ಜೆ ಹೆಜ್ಜೆಗೂ ಕೈ ಹಿಡಿದು ಕಾಪಾಡುವ ಕರ್ಮಫಲದಾತ
Shasha Rajayoga: ಶನಿ ಕರ್ಮಫಲದಾತನೇ ಆದರೂ ಕೂಡ ವ್ಯಕ್ತಿಯ ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದಾಗ ಅದೃಷ್ಟವನ್ನೂ ಕರುಣಿಸುತ್ತಾನೆ.
ಈ ರಾಶಿಯವರಿಗೆ ಸಿಗಲಿದೆ ಅಗಾಧ ಸಂಪತ್ತಿನ ಯೋಗ..!
ASTROLOGY Nov 17, 2024, 04:40 PM IST
ಈ ರಾಶಿಯವರಿಗೆ ಸಿಗಲಿದೆ ಅಗಾಧ ಸಂಪತ್ತಿನ ಯೋಗ..!
ಸಿಂಹ ರಾಶಿಯವರಿಗೆ ಸ್ಥಳಾಂತರದ ಸಾಧ್ಯತೆಗಳಿವೆ, ಹೊಸ ಸ್ಥಳ ಮತ್ತು ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳಬಹುದು, ಇದರಿಂದಾಗಿ ಅವರು ಆರೋಗ್ಯದಲ್ಲಿ ಅನೇಕ ಏರಿಳಿತಗಳನ್ನು ಎದುರಿಸಬಹುದು.
ದೀಪಾವಳಿ ನಂತರ ಈ ರಾಶಿಯವರ ಬದುಕಿನಲ್ಲಿ ಶನಿ ಮಹಾದಶದಿಂದ ಬಂಪರ್ ಲಾಭ, ಹೋದಲ್ಲೆಲ್ಲಾ ಸಂತೋಷದ ಹೊನಲು
Shani Margi Oct 21, 2024, 07:04 AM IST
ದೀಪಾವಳಿ ನಂತರ ಈ ರಾಶಿಯವರ ಬದುಕಿನಲ್ಲಿ ಶನಿ ಮಹಾದಶದಿಂದ ಬಂಪರ್ ಲಾಭ, ಹೋದಲ್ಲೆಲ್ಲಾ ಸಂತೋಷದ ಹೊನಲು
Shani Margi: ಸದ್ಯ ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. 
Shani Margi 2023: ಇಂದಿನಿಂದ ಈ ರಾಶಿಯವರಿಗೆ ಕಳೆದು ಹೋದ ಅದೃಷ್ಟದ ಕೀಲಿಕೈ ಸಿಗಲಿದೆ!
Shani Margi Effect 2023 Nov 4, 2023, 05:13 PM IST
Shani Margi 2023: ಇಂದಿನಿಂದ ಈ ರಾಶಿಯವರಿಗೆ ಕಳೆದು ಹೋದ ಅದೃಷ್ಟದ ಕೀಲಿಕೈ ಸಿಗಲಿದೆ!
ಶನಿ ಮಾರ್ಗಿ 2023: ಹೊಸ ತಿಂಗಳು ಪ್ರಾರಂಭವಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಅನೇಕ ಗ್ರಹಗಳು ತಮ್ಮ ನಿಗದಿತ ಸಮಯದಲ್ಲಿ ಸಾಗುತ್ತವೆ. ಇದು ಎಲ್ಲಾ ರಾಶಿಗಳ ಜೀವನದ ಮೇಲೂ ಪರಿಣಾಮ ಬೀರುತ್ತವೆ. ಇಂದು ಅಂದರೆ ನವೆಂಬರ್ 4ರಂದು ಶನಿಯು ನೇರವಾಗಿ ಕುಂಭ ರಾಶಿಯಲ್ಲಿ ತಿರುಗುತ್ತಿದ್ದಾನೆ. ಈ ಸಮಯವು ಯಾವ ರಾಶಿಯವರಿಗೆ ವರದಾನವಾಗಲಿದೆ ಎಂದು ತಿಳಿಯಿರಿ.
140 ವರ್ಷಗಳ ಬಳಿಕ ಶನಿಪ್ರಿಯ ಧನಯೋಗ: ನ್ಯಾಯದಾತನ ಅನಂತ ಕೃಪೆಯಿಂದ ಈ ರಾಶಿಗೆ ಅದೃಷ್ಟ-ಸಂಪತ್ತಿನ ಮಳೆ, 2025ರವರೆಗೆ ಶುಕ್ರದೆಸೆ
Shani Nov 4, 2023, 05:56 AM IST
140 ವರ್ಷಗಳ ಬಳಿಕ ಶನಿಪ್ರಿಯ ಧನಯೋಗ: ನ್ಯಾಯದಾತನ ಅನಂತ ಕೃಪೆಯಿಂದ ಈ ರಾಶಿಗೆ ಅದೃಷ್ಟ-ಸಂಪತ್ತಿನ ಮಳೆ, 2025ರವರೆಗೆ ಶುಕ್ರದೆಸೆ
Saturn Direct Transit 2023: ಜ್ಯೋತಿಷ್ಯ ಪ್ರಕಾರ ಶನಿದೇವ ನಿಧಾನವಾಗಿ ಚಲಿಸುವ ಗ್ರಹ ಮತ್ತು ನ್ಯಾಯಯುತ ಫಲಿತಾಂಶಗಳನ್ನು ನೀಡುವುದೇ ಈತನ ಕಾರ್ಯ. ಅಂದಹಾಗೆ ಶನಿದೇವನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ಈ ರೀತಿಯಾಗಿ ಶನಿದೇವನು ಇಡೀ ರಾಶಿಚಕ್ರದ ಮೂಲಕ ಪ್ರಯಾಣಿಸಬೇಕೆಂದರೆ ಸುಮಾರು 30 ವರ್ಷಗಳೇ ಬೇಕು.
Shani Margi: 140 ವರ್ಷಗಳ ಬಳಿಕ ತನ್ನ ಮೂಲ ತ್ರಿಕೋನ ಚಿಹ್ನೆಯಲ್ಲಿ ಶನಿ ಮಾರ್ಗಿ, ಈ ರಾಶಿಯವರಿಗೆ ಬಂಪರ್
Shani Margi Nov 3, 2023, 08:32 AM IST
Shani Margi: 140 ವರ್ಷಗಳ ಬಳಿಕ ತನ್ನ ಮೂಲ ತ್ರಿಕೋನ ಚಿಹ್ನೆಯಲ್ಲಿ ಶನಿ ಮಾರ್ಗಿ, ಈ ರಾಶಿಯವರಿಗೆ ಬಂಪರ್
Shani Margi: ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿ ದೇವನನ್ನು ಕ್ರೂರ ಗ್ರಹ ಎಂದು ಕರೆಯಲಾಗುತ್ತದೆ. ಆದರೂ, ಜಾತಕದಲ್ಲಿ ಶನಿ ಶುಭ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿ ಜೀವನದಲ್ಲಿ ಅಪಾರ ಸುಖ-ಸಂಪತ್ತನ್ನು ಅನುಭವಿಸುತ್ತಾನೆ ಎಂದು ಹೇಳಲಾಗುತ್ತದೆ. ಇದೀಗ ಇನ್ನು 24 ಗಂಟೆಗಳಲ್ಲಿ ಶನಿ ಸಂಚಾರದಲ್ಲಿ ಬದಲಾವಣೆ ಆಗಲಿದ್ದು ಇದರಿಂದ ಕೆಲವು ರಾಶಿಯವರ ಅದೃಷ್ಟವೂ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. 
November Grah Gochar: ನವೆಂಬರ್‌ನಲ್ಲಿ 5 ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆ, ಈ ರಾಶಿಯವರಿಗೆ ವಿಶೇಷ ಲಾಭ
November Grah Gochar Oct 31, 2023, 06:33 AM IST
November Grah Gochar: ನವೆಂಬರ್‌ನಲ್ಲಿ 5 ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆ, ಈ ರಾಶಿಯವರಿಗೆ ವಿಶೇಷ ಲಾಭ
November Grah Gochar: ನವೆಂಬರ್ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳು ಬರಲಿವೆ. ಈ ತಿಂಗಳು ಬೆಳಕಿನ ಹಬ್ಬ ದೀಪಾವಳಿಯನ್ನು ಸಹ ಆಚರಿಸಲಾಗುತ್ತಿದೆ. ಅದಕ್ಕೂ ಮೊದಲು ನವೆಂಬರ್‌ನಲ್ಲಿ ಶನಿ ದೇವ ಸೇರಿದಂತೆ ಐದು ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ. 
ಮುಂದಿನ ಎರಡೂವರೆ ವರ್ಷ ಈ ರಾಶಿಗಳಿಗೆ ಪ್ರತಿದಿನವೂ ಅದೃಷ್ಟವೇ: ಅಪಾರ ಸಿರಿಸಂಪತ್ತು ನೀಡಿ ಕಷ್ಟವೇ ಇಲ್ಲದಂತೆ ಕಾಯುವ ಶನಿಮಹಾತ್ಮ
Shani Oct 27, 2023, 07:34 PM IST
ಮುಂದಿನ ಎರಡೂವರೆ ವರ್ಷ ಈ ರಾಶಿಗಳಿಗೆ ಪ್ರತಿದಿನವೂ ಅದೃಷ್ಟವೇ: ಅಪಾರ ಸಿರಿಸಂಪತ್ತು ನೀಡಿ ಕಷ್ಟವೇ ಇಲ್ಲದಂತೆ ಕಾಯುವ ಶನಿಮಹಾತ್ಮ
Saturn direct Transit in Aquarius: 30 ವರ್ಷಗಳ ಬಳಿಕ ದೀಪಾವಳಿಯ ಮೊದಲು ಅಂದರೆ ನವೆಂಬರ್ 4 ರಂದು ಶನಿಯು ನೇರವಾಗಿ ಕುಂಭ ರಾಶಿಯಲ್ಲಿ ಚಲಿಸುತ್ತಾನೆ. ಈ ಅವಧಿಯಲ್ಲಿ, ಕೆಲ ರಾಶಿಗಳ ಜನರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಇರುತ್ತದೆ.
ದೀಪಾವಳಿಗೂ ಮುನ್ನವೇ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ !  ಮನ ಮನೆ ಬೆಳಗುವಳು  ಧನ ಲಕ್ಷ್ಮೀ!
Shani Margi Oct 25, 2023, 12:32 PM IST
ದೀಪಾವಳಿಗೂ ಮುನ್ನವೇ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ ! ಮನ ಮನೆ ಬೆಳಗುವಳು ಧನ ಲಕ್ಷ್ಮೀ!
ಹಿಮ್ಮುಖ ಚಲನೆಯಲ್ಲಿರುವ ಶನಿ ದೇವ ಮತ್ತೆ ನೇರ ನಡೆಗೆ ಮರಳುತ್ತಿರುವುದು ಅನೇಕ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಶನಿ ಮಹಾತ್ಮನ ನಡೆಯಲ್ಲಿನ ಬದಲಾವಣೆ ಈ ರಾಶಿಯವರ ಜೀವನದಲ್ಲಿ ಸಂತಸದ ಹೊನಲು ಹರಿಸಲಿದೆ.  
ಶುಕ್ರ  ಶನಿಯ ಪ್ರಭಾವದಿಂದ ಈ ರಾಶಿಗಳಿಗೆ ಅದೃಷ್ಟ, ಹಣದ ಹೊಳೆ.. ಕೈ ಹಿಡಿದು ನಡೆಸುವಳು ಮಹಾಲಕ್ಷ್ಮಿ!
Shukra Shani conjunction Oct 25, 2023, 11:14 AM IST
ಶುಕ್ರ ಶನಿಯ ಪ್ರಭಾವದಿಂದ ಈ ರಾಶಿಗಳಿಗೆ ಅದೃಷ್ಟ, ಹಣದ ಹೊಳೆ.. ಕೈ ಹಿಡಿದು ನಡೆಸುವಳು ಮಹಾಲಕ್ಷ್ಮಿ!
Shukra Gochar and Shani Margi : ಶುಕ್ರ ಮತ್ತು ಶನಿಯ ಸಂಕ್ರಮಣದಿಂದಾಗಿ ಕೆಲವು ರಾಶಿಯವರಿಗೆ ಇದು ತುಂಬಾ ಪ್ರಯೋಜನಕಾರಿ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಈ ಸಮಯದಲ್ಲಿ ಅನಿರೀಕ್ಷಿತ ಲಾಭಗಳ ಜೊತೆಗೆ ಆರ್ಥಿಕ ಬಲವರ್ಧನೆಯ ಅವಕಾಶಗಳಿವೆ.  
2025ರವರೆಗೆ ಈ 5 ರಾಶಿಯವರಿಗೆ ರಾಜರಂತಹ ಜೀವನ: ಕೋಟ್ಯಾಧಿಪತಿ ನಿಧಿ ಯೋಗದಿಂದ ಅಪಾರ ಕೀರ್ತಿ-ಸಂಪತ್ತು ಪ್ರಾಪ್ತಿ
Shani Oct 11, 2023, 06:34 PM IST
2025ರವರೆಗೆ ಈ 5 ರಾಶಿಯವರಿಗೆ ರಾಜರಂತಹ ಜೀವನ: ಕೋಟ್ಯಾಧಿಪತಿ ನಿಧಿ ಯೋಗದಿಂದ ಅಪಾರ ಕೀರ್ತಿ-ಸಂಪತ್ತು ಪ್ರಾಪ್ತಿ
Shani Margi 2023: ದೀಪಾವಳಿಯನ್ನು ಈ ವರ್ಷ ನವೆಂಬರ್ 10 ರಂದು ಆಚರಿಸಲಾಗುತ್ತದೆ. ಇನ್ನು ದೀಪಾವಳಿಗೂ ಮುನ್ನ ಶನಿದೇವನು ತನ್ನ ಚಲನೆಯನ್ನು ಎರಡು ಬಾರಿ ಬದಲಾಯಿಸಲಿದ್ದಾನೆ. ಜ್ಯೋತಿಷ್ಯದಲ್ಲಿ, ಗ್ರಹಗಳ ಚಲನೆಯ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ
ದೀಪವಾಳಿ ನಂತರ ಈ ರಾಶಿಯವರಿಗೆ ಕೋಟ್ಯಾಧಿಪತಿ ಯೋಗ ! ಶನಿ ಮಹಾತ್ಮನ ಕೃಪೆಯಿಂದ ಒಲಿದು ಬರುವುದು ಸುಖ ಸಮೃದ್ದಿ
Shani Gochara Oct 11, 2023, 10:50 AM IST
ದೀಪವಾಳಿ ನಂತರ ಈ ರಾಶಿಯವರಿಗೆ ಕೋಟ್ಯಾಧಿಪತಿ ಯೋಗ ! ಶನಿ ಮಹಾತ್ಮನ ಕೃಪೆಯಿಂದ ಒಲಿದು ಬರುವುದು ಸುಖ ಸಮೃದ್ದಿ
ಗ್ರಹಗಳ ಬದಲಾವಣೆಯು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ.  ಈ ಬಾರಿ ಶನಿದೇವ ಎರಡು ಬಾರಿ ತನ್ನ ನಡೆಯನ್ನು ಬದಲಾಯಿಸುತ್ತಾನೆ. 
ದೀಪಾವಳಿ ಬಳಿಕ ಈ ರಾಶಿಯವರ ಜೀವನದಲ್ಲಿ ಹಣದ ಹೊಳೆ ! ಒಲಿದು ಬರುವುದು ಉದ್ಯೋಗ, ಬಡ್ತಿ, ಸಮೃದ್ದಿ
Shani Gochara Oct 9, 2023, 01:52 PM IST
ದೀಪಾವಳಿ ಬಳಿಕ ಈ ರಾಶಿಯವರ ಜೀವನದಲ್ಲಿ ಹಣದ ಹೊಳೆ ! ಒಲಿದು ಬರುವುದು ಉದ್ಯೋಗ, ಬಡ್ತಿ, ಸಮೃದ್ದಿ
ಅತ್ಯಂತ ಪ್ರಮುಖ ಗ್ರಹವೆಂದು ಪರಿಗಣಿಸಲ್ಪಟ್ಟ ಶನಿ ಗ್ರಹವು ದೀಪಾವಳಿಯ ಮೊದಲು ತನ್ನ ನಕ್ಷತ್ರವನ್ನು ಬದಲಾಯಿಸುತ್ತಾನೆ. ಮಾತ್ರವಲ್ಲ ನವೆಂಬರ್ 4 ರಿಂದ ತನ್ನ ನಡೆಯನ್ನು ಬದಲಿಸಿ ನೇರ ನಡೆ ಆರಂಭಿಸಲಿದ್ದಾನೆ. ಶನಿಯ ನಕ್ಷತ್ರ ಮತ್ತು ನಡೆ ಬದಲಾವಣೆಯು 5 ರಾಶಿಯವರ ಜೀವನವನ್ನು ಬೆಳಗಲಿದೆ. 
ಈ ರಾಶಿಯವರ ಬಾಗಿಲು ತಟ್ಟುತ್ತಿದೆ ಅದೃಷ್ಟ! ಮೊಗೆದಷ್ಟು ಮುಗಿಯದ ಧನಸಂಪತ್ತು ಕರುಣಿಸಲಿದ್ದಾನೆ ಶನಿ ಮಹಾತ್ಮ
Saturn Direct Oct 6, 2023, 11:21 AM IST
ಈ ರಾಶಿಯವರ ಬಾಗಿಲು ತಟ್ಟುತ್ತಿದೆ ಅದೃಷ್ಟ! ಮೊಗೆದಷ್ಟು ಮುಗಿಯದ ಧನಸಂಪತ್ತು ಕರುಣಿಸಲಿದ್ದಾನೆ ಶನಿ ಮಹಾತ್ಮ
Saturn Direct 2023 effects: ನವೆಂಬರ್ 4 ರಂದು ಶನಿಗ್ರಹ ನೇರ ನಡೆಗೆ ಮರಳಲಿದೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ  
2025ರವರೆಗೆ ಈ ರಾಶಿಯವರಿಗೆ ಸೋಲೇ ಇಲ್ಲ! ಮುಟ್ಟಿದ್ದೆಲ್ಲಾ ಚಿನ್ನ, ಹಣದ ಸುರಿಮಳೆ, ವೃತ್ತಿಯಲ್ಲಿ ಯಶಸ್ಸನ್ನೇ ನೀಡಿ ಸದಾ ಕಾಯುವನು ಶನಿದೇವ
Shani Sep 23, 2023, 06:14 AM IST
2025ರವರೆಗೆ ಈ ರಾಶಿಯವರಿಗೆ ಸೋಲೇ ಇಲ್ಲ! ಮುಟ್ಟಿದ್ದೆಲ್ಲಾ ಚಿನ್ನ, ಹಣದ ಸುರಿಮಳೆ, ವೃತ್ತಿಯಲ್ಲಿ ಯಶಸ್ಸನ್ನೇ ನೀಡಿ ಸದಾ ಕಾಯುವನು ಶನಿದೇವ
Shani Margi 2023: ಜ್ಯೋತಿಷ್ಯ ಲೆಕ್ಕಾಚಾರದಲ್ಲಿ ಶನಿದೇವನ ಚಲನೆಯು ತನ್ನದೇ ಆದ ಮಹತ್ವವನ್ನು ಹೊಂದಿದೆ. ಹೆಚ್ಚಿನ ಗ್ರಹಗಳಿಗೆ ಹೋಲಿಸಿದರೆ, ಶನಿಗ್ರಹದ ಚಲನೆಯು ಸ್ವಲ್ಪ ನಿಧಾನವಾಗಿರುತ್ತದೆ. ಈ ಕಾರಣದಿಂದಾಗಿ ಒಂದು ರಾಶಿಯಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ನೆಲೆಗೊಳ್ಳುತ್ತಾನೆ ಶನಿದೇವ.
  • 1
  • 2
  • 3
  • Next
  • last »

Trending News

  • ತಿಂಗಳಿಗೆ 4 ಲಕ್ಷ ಸಾಕಾಗಲ್ಲ.. 10 ಲಕ್ಷ ಬೇಕು ಎಂದು ಜೀವನಾಂಶ ಬೇಡಿಕೆ ಇಟ್ಟ ಸ್ಟಾರ್‌ ಕ್ರಿಕೆಟಿಗನ ಪತ್ನಿ!
    Mohammed Shami

    ತಿಂಗಳಿಗೆ 4 ಲಕ್ಷ ಸಾಕಾಗಲ್ಲ.. 10 ಲಕ್ಷ ಬೇಕು ಎಂದು ಜೀವನಾಂಶ ಬೇಡಿಕೆ ಇಟ್ಟ ಸ್ಟಾರ್‌ ಕ್ರಿಕೆಟಿಗನ ಪತ್ನಿ!

  • ಬಾಲಿವುಡ್‌ನಲ್ಲಿ ಶೂಟಿಂಗ್‌ ಸೆಟ್‌ನಲ್ಲೇ ಪ್ರೀತಿಯಾಗೋದು ಯಾಕೆ ಗೊತ್ತೇ? ಬಹಿರಂಗವಾಗಿಯೇ ಸತ್ಯ ಬಿಚ್ಚಿಟ್ಟ ಫರಾ ಖಾನ್!
    Bollywood Affairs
    ಬಾಲಿವುಡ್‌ನಲ್ಲಿ ಶೂಟಿಂಗ್‌ ಸೆಟ್‌ನಲ್ಲೇ ಪ್ರೀತಿಯಾಗೋದು ಯಾಕೆ ಗೊತ್ತೇ? ಬಹಿರಂಗವಾಗಿಯೇ ಸತ್ಯ ಬಿಚ್ಚಿಟ್ಟ ಫರಾ ಖಾನ್!
  • ನಟ ಕಾಳೆ ಎಂಟ್ರಿಯಿಂದ ರೋಚಕ ಟ್ವಿಸ್ಟ್‌ ಪಡೆದುಕೊಂಡ ‘ಗಂಧದ ಗುಡಿ’..! ತಪ್ಪದೇ ವಿಕ್ಷಿಸಿ..
    Shree Gandhadagudi
    ನಟ ಕಾಳೆ ಎಂಟ್ರಿಯಿಂದ ರೋಚಕ ಟ್ವಿಸ್ಟ್‌ ಪಡೆದುಕೊಂಡ ‘ಗಂಧದ ಗುಡಿ’..! ತಪ್ಪದೇ ವಿಕ್ಷಿಸಿ..
  • ಹಣೆಬರಹದಲ್ಲಿ ಬರೆದಿದ್ರೆ ಅಣ್ಣ ಸಿಎಂ ಆಗ್ತಾರೆ : ನಾಯಕತ್ವ ಬದಲಾವಣೆ ಚರ್ಚೆಗೆ ಡಿಕೆ ಬ್ರದರ್ಸ್ ಎಚ್ಚರಿಕೆ ನಡೆ
    DK Shivakumar
    ಹಣೆಬರಹದಲ್ಲಿ ಬರೆದಿದ್ರೆ ಅಣ್ಣ ಸಿಎಂ ಆಗ್ತಾರೆ : ನಾಯಕತ್ವ ಬದಲಾವಣೆ ಚರ್ಚೆಗೆ ಡಿಕೆ ಬ್ರದರ್ಸ್ ಎಚ್ಚರಿಕೆ ನಡೆ
  • ದಿನಭವಿಷ್ಯ 07-11-2025: ಶುಕ್ರವಾರ ಪರಿಘ ಯೋಗ, ಇಂದು ಈ ರಾಶಿಯವರಿಗೆ ಕೆಲಸದಲ್ಲಿ ಅಡೆತಡೆ
    Daily Horoscope
    ದಿನಭವಿಷ್ಯ 07-11-2025: ಶುಕ್ರವಾರ ಪರಿಘ ಯೋಗ, ಇಂದು ಈ ರಾಶಿಯವರಿಗೆ ಕೆಲಸದಲ್ಲಿ ಅಡೆತಡೆ
  • ಮಧುಮೇಹ, ಹೃದಯ ರೋಗ ಸಮಸ್ಯೆ ಇದ್ರೆ ಸಿಗಲ್ಲ ಅಮೆರಿಕಾ ವೀಸಾ? ಟ್ರಂಪ್‌ ಹೊಸ ನಿಯಮಕ್ಕೆ ವಿಶ್ವವೇ ಶಾಕ್‌
    US visa policy
    ಮಧುಮೇಹ, ಹೃದಯ ರೋಗ ಸಮಸ್ಯೆ ಇದ್ರೆ ಸಿಗಲ್ಲ ಅಮೆರಿಕಾ ವೀಸಾ? ಟ್ರಂಪ್‌ ಹೊಸ ನಿಯಮಕ್ಕೆ ವಿಶ್ವವೇ ಶಾಕ್‌
  • ಭಾರತದಲ್ಲಿ ರಾವಣನ ಗ್ರಾಮ ಎಲ್ಲಿದೆ? ಈಗಲೂ ಇಲ್ಲಿ ಗ್ರಾಮಸ್ಥರು ಅಳುವುದೇಕೆ?
    bisrakh village ravana king
    ಭಾರತದಲ್ಲಿ ರಾವಣನ ಗ್ರಾಮ ಎಲ್ಲಿದೆ? ಈಗಲೂ ಇಲ್ಲಿ ಗ್ರಾಮಸ್ಥರು ಅಳುವುದೇಕೆ?
  • ಮತದಾನದ ಸಮಯದಲ್ಲಿ ಬೆರಳಿಗೆ ಹಚ್ಚುವ ಶಾಯಿಯ ಬೆಲೆ ಎಷ್ಟು ದುಬಾರಿ ಗೊತ್ತಾ? ಇದನ್ನು ತಯಾರಿಸಲು ಅನುಮತಿ ಇರೋದು ಕರ್ನಾಟಕದ ಈ ಜಿಲ್ಲೆಗೆ ಮಾತ್ರ
    Election Ink
    ಮತದಾನದ ಸಮಯದಲ್ಲಿ ಬೆರಳಿಗೆ ಹಚ್ಚುವ ಶಾಯಿಯ ಬೆಲೆ ಎಷ್ಟು ದುಬಾರಿ ಗೊತ್ತಾ? ಇದನ್ನು ತಯಾರಿಸಲು ಅನುಮತಿ ಇರೋದು ಕರ್ನಾಟಕದ ಈ ಜಿಲ್ಲೆಗೆ ಮಾತ್ರ
  • ಕೋರಿಯನ್‌ ಬಾಯ್ಸ್‌ ಬಿಡಿ ಅಲ್ಲಿನ ಹಣದ ಮೌಲ್ಯ ಕೇಳಿದ್ರೆ ಬೆಚ್ಚಿ ಬಿಳ್ತೀರಾ! ನಮ್ಮ ದೇಶದ 1 ರೂ.ಗೆ ಅಲ್ಲಿ ಕೇವಲ ಇಷ್ಟೇ ಬೆಲೆ..
    South Korean Won
    ಕೋರಿಯನ್‌ ಬಾಯ್ಸ್‌ ಬಿಡಿ ಅಲ್ಲಿನ ಹಣದ ಮೌಲ್ಯ ಕೇಳಿದ್ರೆ ಬೆಚ್ಚಿ ಬಿಳ್ತೀರಾ! ನಮ್ಮ ದೇಶದ 1 ರೂ.ಗೆ ಅಲ್ಲಿ ಕೇವಲ ಇಷ್ಟೇ ಬೆಲೆ..
  • ಭಾರತದ ಅತ್ಯಂತ ಶ್ರೀಮಂತ ಜಿಲ್ಲೆ ಯಾವುದು ಗೊತ್ತಾ? ಉತ್ತರ ತಿಳಿದ್ರೆ ಒಂದು ಕ್ಷಣ ಶಾಕ್‌ ಆಗಿಬಿಡ್ತೀರ!
    richest districts
    ಭಾರತದ ಅತ್ಯಂತ ಶ್ರೀಮಂತ ಜಿಲ್ಲೆ ಯಾವುದು ಗೊತ್ತಾ? ಉತ್ತರ ತಿಳಿದ್ರೆ ಒಂದು ಕ್ಷಣ ಶಾಕ್‌ ಆಗಿಬಿಡ್ತೀರ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x