BBK 9 : ಬಿಗ್‌ಬಾಸ್‌ ಮನೆಯಿಂದ ಮೊದಲ ವಾರವೇ ಐಶ್ವರ್ಯ ಪಿಸ್ಸೆ ಔಟ್.!

Bigg Boss Kannada : ಬಿಗ್‌ ಬಾಸ್ ಕನ್ನಡ ಸೀಸನ್‌ 9 ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಬಿಗ್ ಬಾಸ್ ಸೀಸನ್ 9 ಶುರುವಾಗಿ ಒಂದು ವಾರ ಕಳೆದಿದೆ. 

Bigg Boss Kannada : ಬಿಗ್‌ ಬಾಸ್ ಕನ್ನಡ ಸೀಸನ್‌ 9 ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಬಿಗ್ ಬಾಸ್ ಸೀಸನ್ 9 ಶುರುವಾಗಿ ಒಂದು ವಾರ ಕಳೆದಿದೆ. ನಿನ್ನೆ ಕಿಚ್ಚನ ಪಂಚಾಯ್ತಿ ಕೂಡ ನಡೆಯಿತು. ಆ ಬಳಿಕ ನಾಮಿನೇಟ್‌ ಆಗಿದ್ದ 12 ಜನರ ಪೈಕಿ ಮೂವರನ್ನು ಕಿಚ್ಚ ಸುದೀಪ್‌ ಸೇವ್‌ ಮಾಡಿದ್ದಾರೆ. ಉಳಿದ 9 ಜನರಲ್ಲಿ ಮೊದಲ ವಾರ ಬಿಗ್ ಬಾಸ್ ಮನೆಯಿಂದ ಬೈಕ್ ರೇಸರ್ ಐಶ್ವರ್ಯ ಪಿಸ್ಸೆ ಔಟ್ ಆಗಿದ್ದಾರೆ.

1 /4

ಬಿಗ್‌ ಬಾಸ್ ಕನ್ನಡ ಸೀಸನ್‌ 9 ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.

2 /4

ಬಿಗ್ ಬಾಸ್ ಸೀಸನ್ 9 ಶುರುವಾಗಿ ಒಂದು ವಾರ ಕಳೆದಿದೆ

3 /4

ನಿನ್ನೆ ಕಿಚ್ಚನ ಪಂಚಾಯ್ತಿ ಕೂಡ ನಡೆಯಿತು. ಆ ಬಳಿಕ ನಾಮಿನೇಟ್‌ ಆಗಿದ್ದ 12 ಜನರ ಪೈಕಿ ಮೂವರನ್ನು ಕಿಚ್ಚ ಸುದೀಪ್‌ ಸೇವ್‌ ಮಾಡಿದ್ದಾರೆ.

4 /4

ಉಳಿದ 9 ಜನರಲ್ಲಿ ಮೊದಲ ವಾರ ಬಿಗ್ ಬಾಸ್ ಮನೆಯಿಂದ ಬೈಕ್ ರೇಸರ್ ಐಶ್ವರ್ಯ ಪಿಸ್ಸೆ ಔಟ್ ಆಗಿದ್ದಾರೆ.