ʼನಾವು ಈಗಲೂ ಒಟ್ಟಿಗೆ ಇದ್ದೇವೆ..ʼ ಡಿವೋರ್ಸ್‌ ವದಂತಿ ಮಧ್ಯೆ ವಿವೇಕ್ ಒಬೆರಾಯ್ ಜೊತೆಗಿನ ಸಂಬಂಧದ ಬಗ್ಗೆ ರೈ ಮೌನ ಮುರಿದ ಐಶ್ವರ್ಯ ರೈ!

 aishwarya rai About her relationship with vivek oberoi: ನಟಿ ಐಶ್ವರ್ಯ ರೈ ಸ್ದಯ ವಿಚ್ಚೇದನ ಊಹಾಪೋಹಗಳಿಂದ ನಿರಂತರವಾಗಿ ಸುದ್ದಿಯಲ್ಲಿದ್ದಾರೆ.. ಅಸಲಿಗೆ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ಈ ಕಾರಣದಿಂದ ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ಬರುತ್ತಿದೆ. ಆದರೆ, ಈ ಬಗ್ಗೆ ಎರಡೂ ಕಡೆಯಿಂದ ಅಧಿಕೃತ ದೃಢೀಕರಣ ಬಂದಿಲ್ಲ.

1 /6

ಐಶ್ವರ್ಯಾ ರೈ ತನ್ನ ಮದುವೆಗೆ ಮೊದಲಿನ ಅಫೇರ್ಸ್‌ಗಳಿಂದಲೂ ಚರ್ಚೆಯ ವಿಷಯವಾಗಿ ಉಳಿದಿದ್ದಾರೆ... ಮೊದಲನೆಯದಾಗಿ, ಅವರು ಸಲ್ಮಾನ್ ಖಾನ್ ಅವರೊಂದಿಗಿನ ಸಂಬಂಧಕ್ಕಾಗಿ ಸುದ್ದಿಯಲ್ಲಿದ್ದರು..    

2 /6

ಬಳಿಕ ಐಶ್ವರ್ಯಾ ರೈ ಮತ್ತು ವಿವೇಕ್ ಒಬೆರಾಯ್ ಪರಸ್ಪರ ಡೇಟ್ ಮಾಡಿದ್ದಾರೆ. ವಾಸ್ತವವಾಗಿ, ಐಶ್ವರ್ಯಾ ರೈ ಸಲ್ಮಾನ್ ಖಾನ್ ಜೊತೆ ಬ್ರೇಕಪ್‌ ಮಾಡಿಕೊಂಡಾಗ.. ವಿವೇಕ್ ಅವರೊಂದಿಗಿನ ಪ್ರಣಯವು ಅರಳಿತು.   

3 /6

ವಾಸ್ತವವವಾಗಿ ಐಶ್ವರ್ಯ ತಂಟೆಗೆ ಹೋಗದಂತೆ ವಿವೇಕ್ ಒಬೆರಾಯ್ಗೆ ಒಮ್ಮೆ ಸಲ್ಮಾನ್ ಖಾನ್ ಬೆದರಿಕೆ ಹಾಕಿದ್ದರು ಎನ್ನಲಾಗಿತ್ತು..   

4 /6

 ಡಿಸೆಂಬರ್ 2004ರಲ್ಲಿ ನೀಡಿದ ಸಂದರ್ಶನದಲ್ಲಿ, ವಿವೇಕ್ ಮತ್ತು ನಾನು ಇನ್ನೂ ಒಟ್ಟಿಗೆ ಇದ್ದೇವೆ ಎಂದು ಐಶ್ವರ್ಯಾ ರೈ ಹೇಳಿದ್ದರು. ಸದ್ಯ ಈ ಹೇಳಿಕೆ ಇದೀಗ ವೈರಲ್‌ ಆಗುತ್ತಿದೆ..   

5 /6

ಐಶ್ವರ್ಯಾ ಮತ್ತು ವಿವೇಕ್ ಬೇರ್ಪಡಲು ಸಲ್ಮಾನ್ ಖಾನ್ ಅವರು ನಟನಿಗೆ ಬೆದರಿಕೆ ಹಾಕಿದ್ದ ಕಾರಣ ಎಂದು ಹೇಳಲಾಗುತ್ತದೆ.   

6 /6

ಆದರೆ, ಬಳಿಕ ಐಶ್ವರ್ಯಾ ಎಲ್ಲವನ್ನೂ ಮರೆತು ಅಭಿಷೇಕ್ ಬಚ್ಚನ್ ರನ್ನು ಮದುವೆಯಾದರು ಮತ್ತು ವಿವೇಕ್ ಕೂಡ ಪ್ರಿಯಾಂಕಾ ಆಳ್ವಾ ಅವರನ್ನು ವಿವಾಹವಾದರು.