Aishwarya Rai:  ಅಂದಿಗೂ ಇಂದಿಗೂ ಮಾಸದ ಬ್ಯೂಟಿ ವಿಶ್ವಸುಂದರಿ ಐಶ್ವರ್ಯಾ ರೈ

 Aishwarya Rai : ವಿಶ್ವ ಸುಂದರಿಯಾಗಿದ್ದ ಐಶ್ವರ್ಯಾ ರೈ 49ವಯಸ್ಸಾದರೂ ಇಂದಿಗೂ ಅದೇ ಬ್ಯೂಟಿಯಲ್ಲಿರುವ ಅವರು ಎಲ್ಲರನ್ನು ತನ್ನ ನೋಟದಿಂದಲೇ  ಸೆಳೆದುಕೊಂಡಿದ್ದಾರೆ. ಗೌನ್‌ ತೊಟ್ಟು ನೀಡಿದ ಪೋಸ್‌ಗೆ ಪಡ್ಡೆಹೈಕ್ಳು ಫಿಧ ಆಗಿದ್ದಾರೆ. 

 Aishwarya Rai : ವಿಶ್ವ ಸುಂದರಿಯಾಗಿದ್ದ ಐಶ್ವರ್ಯಾ ರೈ 49 ವಯಸ್ಸಾದರೂ ಇಂದಿಗೂ ಅದೇ ಬ್ಯೂಟಿಯಲ್ಲಿರುವ ಅವರು ಎಲ್ಲರನ್ನು ತನ್ನ ಬ್ಯೂಟಿಯಿಂದಲೇ  ಸೆಳೆದುಕೊಂಡಿದ್ದಾರೆ. ನಟನೆಗೆ ಮಾತ್ರವಲ್ಲದೇ  ಆಕೆಯ ಬೆಕ್ಕಿನ ಕಣ್ಣಿನ ನೋಟಕ್ಕೆ ಮನಸೋಲದವರೇ ಇಲ್ಲ. ಗೌನ್‌ ತೊಟ್ಟು ನೀಡಿದ ಪೋಸ್‌ಗೆ ಪಡ್ಡೆಹೈಕ್ಳು ಫಿಧ ಆಗಿದ್ದಾರೆ.  

1 /8

 ಗೌನ್‌ ತೊಟ್ಟು ನೀಡಿದ ಪೋಸ್‌ಗೆ ಪಡ್ಡೆಹೈಕ್ಳು ಫೀಧ 

2 /8

ಸಿನಿಮಾದಿಂದ ದೂರಉಳಿದಿರುವ ರೈ ಹೆಚ್ಚಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

3 /8

1994ರಲ್ಲಿ ವಿಶ್ವ ಸುಂದರಿ ಪಟ್ಟ್‌ ಮುಡಿಗೇರಿಸಿಕೊಂಡ ಐಶ್ವರ್ಯಾ ರೈ

4 /8

ಆಕೆಯ ನಟನೆಗೆ ಮಾತ್ರವಲ್ಲದೇ  ಆಕೆಯ ಬೆಕ್ಕಿನ ಕಣ್ಣಿನ ನೋಟಕ್ಕೆ ಮನಸೋಲದವರೇ ಇಲ್ಲ

5 /8

ತಾಯಿಯಂತೆ ಬ್ಯೂಟಿಯಲ್ಲಿರುವ ಮಗಳು ಆರಾಧ್ಯ ಬಚ್ಚನ್

6 /8

ಇತ್ತೀಚಿನ ದಿನಗಳಲ್ಲಿ ಸಿನಿಮಾದಿಂದ ದೂರ ಉಳಿದಿರುವ ಅವರು ಕುಟುಂಬದ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ.

7 /8

ದೇಸಿಯ ಉಡುಗೆ ತೊಟ್ಟು  ಯುವಕರನ್ನು ದಂಗಾಗಿಸಿದ ರೈ

8 /8

 49 ವಯಸಾದರೂ  ಇಂದಿಗೂ ಅದೇ ಬ್ಯೂಟಿಯಲ್ಲಿರುವ ಐಶ್ವರ್ಯಾ ರೈ