ಬೀಚ್‌ನಲ್ಲಿ ʼಲೈಗರ್‌ʼ ಬೆಡಗಿಯ ಅಂದದ ದರ್ಬಾರ್‌..! ಅನನ್ಯ ಪಾಂಡೆ ಫೋಟೋಸ್‌ ವೈರಲ್‌

Ananya Pandey :  ಟಾಲಿವುಡ್‌ ರೌಡಿ ಬೇಬಿ ವಿಜಯ್ ದೇವರಕೊಂಡ ಜೊತೆ 'ಲೈಗರ್' ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಸದ್ಯ ಸೌತ್‌ ಸಿನಿ ರಸಿಕರಿಗೂ ಚಿರಪರಿಚಿತೆ. ಇತ್ತೀಚೆಗಷ್ಟೇ ಬಿಕಿನಿ ತೊಟ್ಟು ಸೆಲ್ಫಿ ಕ್ಲೀಕ್ಕಿಸಿಕೊಂಡಿರುವ ಸುಂದರಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. 

1 /6

ಅನನ್ಯಾ ಪಾಂಡೆ ಲೈಗರ್‌ ಸಿನಿಮಾದ ಮೂಲಕ ಸೌತ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದ ಸುಂದರಿ.  

2 /6

ಸದ್ಯ ಐಬಿಜಾದಲ್ಲಿರುವ ಸುಂದರಿ ಫ್ಯಾನ್ಸ್‌ಗಳಿಗಾಗಿ ಕೆಲವೊಂದಿಷ್ಟು ಫೋಟೋಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.  

3 /6

ಬಿಕಿನಿತೊಟ್ಟು ಸಮುದ್ರ ತೀರದಲ್ಲಿ ಕುಳಿತು ಎಳ ನೀರು ಕುಡಿಯುತ್ತಿರುವ ದೃಶ್ಯ ಚಿತ್ರಗಳಲ್ಲಿವೆ.  

4 /6

ತಿಳು ನೀಲಿ ಬಣ್ಣದ ಬಿಕಿನಿ ತೊಟ್ಟಿರುವ ಸುಂದರಿಯ ಫೋಟೋಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.  

5 /6

ಹಾರ್ಟ್‌, ಫೈರ್‌ ಇಮೋಜಿ ಕಾಮೆಂಟ್‌ ಮಾಡುವ ಮೂಲಕ ಅನನ್ಯಾ ಫ್ಯಾನ್ಸ್‌ ಲವ್‌ ತೋರುತ್ತಿದ್ದಾರೆ.  

6 /6

ಸದ್ಯ ಅನನ್ಯಾ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಅವರ 'ಡ್ರೀಮ್ ಗಲ್ 2' ಚಿತ್ರ ಆಗಸ್ಟ್ 25 ರಂದು ತೆರೆಗೆ ಬರಲಿದೆ.