Anchor Anushree: ಆಂಕರ್ ಅನುಶ್ರೀ... ಕರುನಾಡ ಮಾತಿನ ಮಲ್ಲಿ ಎಂದೇ ಖ್ಯಾತಿ ಪಡೆದಿರುವ ಈಕೆಯ ಬಗ್ಗೆ ಆಗಾಗ್ಗೆ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಮುಖ್ಯವಾಗಿ ಮದುವೆ ವಿಚಾರಕ್ಕೆ ಸುದ್ದಿಯಾಗುವ ಅನುಶ್ರೀ ಇತ್ತೀಚೆಗೆ ತಮ್ಮ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದು ಅಚ್ಚರಿ ಮೂಡಿಸಿದ್ದಾರೆ. (ಫೋಟೋ ಕೃಪೆ- Anushree Anchor)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಆಂಕರ್ ಅನುಶ್ರೀ... ಕರುನಾಡ ಮಾತಿನ ಮಲ್ಲಿ ಎಂದೇ ಖ್ಯಾತಿ ಪಡೆದಿರುವ ಈಕೆಯ ಬಗ್ಗೆ ಆಗಾಗ್ಗೆ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಮುಖ್ಯವಾಗಿ ಮದುವೆ ವಿಚಾರಕ್ಕೆ ಸುದ್ದಿಯಾಗುವ ಅನುಶ್ರೀ ಇತ್ತೀಚೆಗೆ ತಮ್ಮ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದು ಅಚ್ಚರಿ ಮೂಡಿಸಿದ್ದಾರೆ. (ಫೋಟೋ ಕೃಪೆ- Anushree Anchor)
ಅನುಶ್ರೀ ಎಲ್ಲೇ ಹೋದರೂ ಅವರ ಅಭಿಮಾನಿಗಳು ಕೇಳೋದು ಒಂದೇ ಪ್ರಶ್ನೆ, "ಮದುವೆ ಯಾವಾಗ?" ಅಂತಾ. ಇದಕ್ಕೆ ಉತ್ತರ ಕೊಟ್ಟು ಸುಸ್ತಾದ ನಟಿ, ಮುಂದಿನ ವರ್ಷ ಅಂದರೆ 2025ರಲ್ಲಿ ಮದುವೆಯಾಗುತ್ತೇನೆ ಎಂದು ಹೇಳಿಕೆ ನೀಡಿದ್ದರು. (ಫೋಟೋ ಕೃಪೆ- Anushree Anchor)
ಅನುಶ್ರೀ ಆಂಕರ್ ಯೂಟ್ಯೂಬ್ ಚಾನೆಲ್‌ನಲ್ಲಿ "ಸೂಪರ್ ಫನ್ ಇಂಟರ್ವ್ಯೂ ವಿಥ್ ಕನ್ನಡ ಯೂಟ್ಯೂಬರ್ಸ್" ಎಂಬ ಎಪಿಸೋಡ್ ರಿಲೀಸ್ ಮಾಡಿದ್ದರು. ಈ ಎಪಿಸೋಡ್‌ನಲ್ಲಿ ಫನ್ನಿ ಟಾಕ್ಸ್ ನಡೆಯುತ್ತಿತ್ತು. (ಫೋಟೋ ಕೃಪೆ- Anushree Anchor)
ಮೂಲತಃ ಮಂಗಳೂರಿನವರಾದ ಅನುಶ್ರೀ, ತಮ್ಮ ಪ್ರತಿ ಟಾಕ್ ಶೋನಲ್ಲೂ ಒಬ್ಬರಲ್ಲ ಒಬ್ಬರು ಶೆಟ್ಟಿ ಜನಾಂಗದ ಒಬ್ಬ ಅತಿಥಿಯನ್ನು ಕರೆಯುತ್ತಾರೆ ಎಂಬ ಕಮೆಂಟ್ಸ್ ಯಾವಾಗಲೂ ಇದ್ದೇ ಇರುತ್ತದೆ. ಇದನ್ನು ಅನೇಕ ಬಾರಿ ಅನುಶ್ರೀ ಅವರೇ ಹೇಳಿಕೊಂಡಿದ್ದರು. ಈಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಘಟನೆಯೊಂದು ನಡೆದಿದೆ. (ಫೋಟೋ ಕೃಪೆ- Anushree Anchor)
ಯೂಟ್ಯೂಬರ್ ಗೌರವ್ ಶೆಟ್ಟಿಯನ್ನು ಮಂಗಳೂರು ಮೂಲದ ಶೆಟ್ಟಿ ಅಂದರೆ ಬಂಟ ಶೆಟ್ಟಿ ಎಂದು ಅನೇಕರು ಭಾವಿಸಿದ್ದರು. ಆದರೆ ಅದಕ್ಕೆ ಸ್ಪಷ್ಟನೆ ಕೊಟ್ಟ ಅನುಶ್ರೀ "ನೀವು ಮಂಗಳೂರು ಶೆಟ್ಟಿ ಅಲ್ಲ ಬೇರೆ ಶೆಟ್ಟಿ" ಅಂದಿದ್ದಾರೆ. ಅದೇ ಸಂದರ್ಭದಲ್ಲಿ ಈ ಸಲ ನಾನು ಮಂಗಳೂರು ಮೂಲದ ಶೆಟ್ಟಿಯವರನ್ನು ನಮ್ಮ ಕಾರ್ಯಕ್ರಮಕ್ಕೆ ಕರೆದಿಲ್ಲ ಎಂದ ನಕ್ಕಿದ್ದಾರೆ. (ಫೋಟೋ ಕೃಪೆ- Anushree Anchor)
ಆದರೆ ಆ ವೇಳೆ ಇಂಟರ್ವ್ಯೂನಲ್ಲಿ ಭಾಗವಹಿಸಿದ್ದ ಹಿರಿಯ ನಟಿ ಆಶಾರಾಣಿ ಅವರು, ನಾನು ಮಂಗಳೂರಿನಳು"" ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅನುಶ್ರೀ, "ನೋಡಿ...ನಾನು ಬಿಟ್ಟರೂ ನನ್ನನ್ನು ತುಳು ಬಿಡುವುದಿಲ್ಲ" ಎಂದಿದ್ದಾರೆ.(ಫೋಟೋ ಕೃಪೆ- Anushree Anchor)
ಅನುಶ್ರೀ ಎಲ್ಲೇ ಹೋದರೂ ತನ್ನ ಹುಟ್ಟೂರಿನ ಬಗ್ಗೆ ಕೊಂಚ ಹೆಚ್ಚೇ ಒಲವು ತೋರುವುದು ಉಂಟು. ಇದನ್ನು ಅನೇಕ ಬಾರಿ ಅನೇಕ ಸಂದರ್ಭಗಳಲ್ಲಿ ಅನುಶ್ರೀ ಅವರೇ ಹೇಳಿಕೊಂಡಿದ್ದಾರೆ. (ಫೋಟೋ ಕೃಪೆ- Anushree Anchor)