ರಾತ್ರಿ ಮಲಗುವ ಮುನ್ನ ಈ ಎಣ್ಣೆಯ ಎರಡೇ ಎರಡು ಹನಿಯನ್ನು ಹೊಕ್ಕಳಿಗೆ ಹಚ್ಚಿ ! ನಾಲ್ಕರಿಂದ ಐದು ದಿನಗಳಲ್ಲಿ ಬಿಳಿ ಕೂದಲು ಕಪ್ಪಾಗುವುದು !

ಈ ಎಣ್ಣೆಯನ್ನು ನಿತ್ಯ ರಾತ್ರಿ ವೇಳೆ ಹೊಕ್ಕಳಿಗೆ ಹಚ್ಚುತ್ತಾ ಬಂದರೆ 4 ರಿಂದ 5 ದಿನಗಳಲ್ಲಿಯೇ ವ್ಯತ್ಯಾಸ ಫಲಿತಾಂಶ ಕಂಡು ಬರುತ್ತದೆ.

ಬೆಂಗಳೂರು : ನಾವು ಇಂದು ಒಂದಲ್ಲ ಒಂದು ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಇದಕೆ ಕಾರಣ ನಾವು ಅನುಸರಿಸುತ್ತಿರುವ ಕೆಟ್ಟ ಜೀವನಶೈಲಿ ಮತ್ತು  ತಪ್ಪು ಆಹಾರ ಪದ್ಧತಿ. ಇದು ನಮ್ಮ ದೈಹಿಕ ಆರೋಗ್ಯದ ಮೇಲೆ ಮತರವಲ್ಲ ತ್ವಚೆ ಮತ್ತು ಕೂದಲ ಆರೋಗ್ಯದ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಇತ್ತಿಚಿನ ದಿನಗಳಲ್ಲಿ ಬಹುತೇಕರು ಎದುರಿಸುತ್ತಿರುವ ಕೂದಲಿನ ಸಮಸ್ಯೆಯೆಂದರೆ ಕಿರಿಯ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದು.ನೀವು ಕೂಡಾ ಬಿಳಿ ಕೂದಲಿನ ಸಮಸ್ಯೆ ಎದುರಿಸುತ್ತಿದ್ದರೆ ನಿಮ್ಮ ಸಮಸ್ಯೆಗೆ ಸುಲಭ ಪರಿಹಾರವಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ನಿಮ್ಮ ಕೂದಲು ನೈಸರ್ಗಿಕವಾಗಿ ಕಪ್ಪು ಮತ್ತು ದಪ್ಪವಾಗಿ ಬೆಳೆಯಬೇಕಾದರೆ ಸುಲಭ ಉಪಾಯವಿದೆ.ಈ ಎಣ್ಣೆಯನ್ನು ನಿತ್ಯ ರಾತ್ರಿ ವೇಳೆ ಹೊಕ್ಕಳಿಗೆ ಹಚ್ಚುತ್ತಾ ಬಂದರೆ 4 ರಿಂದ 5 ದಿನಗಳಲ್ಲಿಯೇ ವ್ಯತ್ಯಾಸ ಫಲಿತಾಂಶ ಕಂಡು ಬರುತ್ತದೆ.

2 /6

ತೆಂಗಿನ ಎಣ್ಣೆಯನ್ನು ರಾತ್ರಿ ಹೊಕ್ಕಳಿಗೆ ಹಾಕಿ ಮಲಗುವುದರಿಂದ ಇದು ಕೂದಲನ್ನು ತೇವಗೊಳಿಸುವುದು ಮಾತ್ರವಲ್ಲದೆ ಒಣಗದಂತೆ ರಕ್ಷಿಸುತ್ತದೆ.ಇದರ ನಿಯಮಿತ ಬಳಕೆಯಿಂದ ಕೂದಲು ಕಪ್ಪಾಗುವುದಲ್ಲದೆ ಉದ್ದನೆ  ದಪ್ಪನೆ  ಬೆಳೆಯುತ್ತದೆ.   

3 /6

ಇನ್ನು ಚಂದನದ  ಎಣ್ಣೆಯು ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತದೆ.ಚಂದನದ  ಎಣ್ಣೆಯನ್ನು ನೇರವಾಗಿ ಕೂದಲಿಗೆ ಹಚ್ಚುವ ಬದಲು ಹೊಕ್ಕುಳಕ್ಕೆ ಹಚ್ಚಿದರೆ  ಬಿಳಿ ಕೂದಲಿನ ಮೇಲೆ ಅದರ ಪರಿಣಾಮ ಹೆಚ್ಚು.   

4 /6

ಇನ್ನು ರಾತ್ರಿ ಸಾಸಿವೆ ಎಣ್ಣೆಯ ಎರಡು ಹನಿಗಳನ್ನು ಹೊಕ್ಕಳಿಗೆ ಹಚ್ಚಿದರೂ  ಅದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಕೂದಲು ರೇಷ್ಮೆಯಂತೆ ಹೊಳೆಯುವಂತೆ ಮಾಡುತ್ತದೆ. 

5 /6

ಬಾದಾಮಿ ಎಣ್ಣೆಯಲ್ಲಿರುವ ವಿಟಮಿನ್ ಇ ನಿಮ್ಮ ಕೂದಲು ಉದುರುವುದನ್ನು ತಡೆಯುವುದಲ್ಲದೆ ಉದ್ದನೆ ಬೆಳೆಯಲು ಸಹಾಯ ಮಾಡುತ್ತದೆ. ಪ್ರತಿ ರಾತ್ರಿ ಮಲಗುವ ಮೊದಲು ಇದನ್ನು ಹೊಕ್ಕಳಿಗೆ ಹಚ್ಚಿದರೆ ಕೆಲವೇ ದಿನಗಳಲ್ಲಿ ಬಿಳಿ ಕೂದಲು ಕಪ್ಪಾಗುವುದು.

6 /6

ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.