ಆಶಿಕಾ ಎಂಬ ಸೌಂದರ್ಯದ ಗಣಿಯ ಅಂದಕ್ಕೆ ಮನಸೋತ ಫ್ಯಾನ್ಸ್‌..!

ನಟಿ ಆಶಿಕಾ ರಂಗನಾಥ್‌ ಸ್ಯಾಂಡಲ್‌ವುಡ್‌ನ ಕ್ಯೂಟ್‌ ನಟಿಯರಲ್ಲಿ ಒಬ್ಬರು. ಇವರ ಸೌಂದರ್ಯಕ್ಕೆ ಅಭಿಮಾನಿಗಳು ಮನ ಸೋತಿದ್ದಾರೆ. ಸದ್ಯ ಆಶಿಕಾ ತಮ್ಮ ಮುಂಬರುವ ಸಿನಿಮಾದ ಮೂಹೂರ್ತದ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

1 /4

ಸೌಂದರ್ಯ ಸಿರಿ, ಅದ್ಭುತ ನಟನೆಯ ಮೂಲಕ ಆಶಿಕಾ ರಂಗನಾಥ್ ಸ್ಯಾಂಡಲ್​ವುಡ್​ನಲ್ಲಿ ಸಖತ್ ಫೇಮಸ್. ಈ ನಡುವೆ ಅವರಿಗೆ ಟಾಲಿವುಡ್‌ ಮತ್ತು ಕಾಲಿವುಡ್‌ನಿಂದ ಸಾಕಷ್ಟು ಆಫರ್​ಗಳು ಬರುತ್ತಿವೆ.

2 /4

ಸದ್ಯ ತಮಿಳು ಸಿನಿಮಾದಲ್ಲಿ ಆಶಿಕಾ ಬ್ಯುಸಿಯಾಗಿದ್ದಾರೆ. ನಟ ಸಿದ್ಧಾರ್ಥ ಜೊತೆ ನಟಿಸಲಿದ್ದಾರೆ. ಚಿತ್ರದ ಮೂಹೂರ್ತ ದಿನ ಪಿಂಕ್‌ ಮತ್ತು ಬಿಳಿ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದಾರೆ.

3 /4

ಆಶಿಕಾ ಬೋಲ್ಡ್ ಲುಕ್ ಫ್ಯಾನ್ಸ್​ಗೆ ಸಖತ್ ಇಷ್ಟ ಆಗಿದ್ದು, ಕ್ಯೂಟ್‌ ಗೊಂಬೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

4 /4

ಪಿಂಕ್‌ ಮತ್ತು ಬಿಳಿ ಕಲರ್‌ ಲೆಹೆಂಗಾ ತೊಟ್ಟು ಕ್ಯೂಟ್‌ ಸ್ಮೈಲ್‌ ನೀಡಿರುವ ಆಶಿಕಾ ಫೋಟೋಸ್‌ ಸದ್ಯ ಪಡ್ಡೆಹುಡುಗರ ನಿದ್ದೆ ಕದ್ದಿದೆ. ಆಶಿಕಾ ರಂಗನಾಥ್ ಅವರಿಗೆ ಇತ್ತೀಚೆಗೆ ‘ಸೈಮಾ’ ಪ್ರಶಸ್ತಿ ಸಿಕ್ಕಿದೆ. ‘ಮದಗಜ’ ಸಿನಿಮಾದಲ್ಲಿನ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ.