English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Rahul Dravid

Rahul Dravid

ರಾಹುಲ್ ದ್ರಾವಿಡ್‌ರಂತಹ ಗುರುವಿನ ಕಣ್ಣಿಗೆ ಬಿದ್ದ ಕ್ಷಣವೇ ವೈಭವ್‌ ಸೂರ್ಯವಂಶಿ ಗೆದ್ದು ಬಿಟ್ಟಿದ್ದ..!
Vaibhav Suryavanshi Feb 8, 2026, 12:52 PM IST
ರಾಹುಲ್ ದ್ರಾವಿಡ್‌ರಂತಹ ಗುರುವಿನ ಕಣ್ಣಿಗೆ ಬಿದ್ದ ಕ್ಷಣವೇ ವೈಭವ್‌ ಸೂರ್ಯವಂಶಿ ಗೆದ್ದು ಬಿಟ್ಟಿದ್ದ..!
ಹೊಸ ಹುಡುಗರ ಪಾಲಿಗೆ ರಾಹುಲ್ ದ್ರಾವಿಡ್ ದ್ರೋಣಾಚಾರ್ಯರಂತಹ ಗುರು.. ಅಂತಹ ಗುರುವಿನ ಕಣ್ಣಿಗೆ ಬಿದ್ದವನೇ ಭಾರತದ ಅಂಡರ್-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿ.
ಕ್ರಿಕೆಟ್ ಪ್ರೇಮಿಗಳಿಗೆ ಆಘಾತ..ಅರ್ಹತೆ ಇದ್ದರೂ ಮುಂದಿನ ಅಂಡರ್ 19 ವಿಶ್ವಕಪ್ ತಂಡದಲ್ಲಿ ವೈಭವ್ ಸೂರ್ಯವಂಶಿಗಿಲ್ಲ ಸ್ಥಾನ..! ಏನಿದು ನಿಯಮ?
vaibhav sooryavanshi Feb 7, 2026, 04:16 PM IST
ಕ್ರಿಕೆಟ್ ಪ್ರೇಮಿಗಳಿಗೆ ಆಘಾತ..ಅರ್ಹತೆ ಇದ್ದರೂ ಮುಂದಿನ ಅಂಡರ್ 19 ವಿಶ್ವಕಪ್ ತಂಡದಲ್ಲಿ ವೈಭವ್ ಸೂರ್ಯವಂಶಿಗಿಲ್ಲ ಸ್ಥಾನ..! ಏನಿದು ನಿಯಮ?
ಪ್ರತಿಭಾನ್ವಿತ ಆಟಗಾರರು ಕೇವಲ ಜೂನಿಯರ್ ಹಂತದಲ್ಲೇ ಉಳಿಯಬಾರದು ಮತ್ತು ಹೊಸಬರಿಗೆ ಹೆಚ್ಚಿನ ಅವಕಾಶ ಸಿಗಬೇಕು ಎಂಬುದು ಮಂಡಳಿಯ ಆಶಯವಾಗಿದೆ
ರವಿಶಾಸ್ತ್ರಿ, ದ್ರಾವಿಡ್‌, ಗಂಭೀರ್‌... ನಿಮ್ಮ ಪ್ರಕಾರ ಈ ಮೂವರಲ್ಲಿ ಟೀಂ ಇಂಡಿಯಾದ ಬೆಸ್ಟ್‌ ಕೋಚ್‌ ಯಾರು?
Best Coach of Team India Oct 12, 2025, 07:15 AM IST
ರವಿಶಾಸ್ತ್ರಿ, ದ್ರಾವಿಡ್‌, ಗಂಭೀರ್‌... ನಿಮ್ಮ ಪ್ರಕಾರ ಈ ಮೂವರಲ್ಲಿ ಟೀಂ ಇಂಡಿಯಾದ ಬೆಸ್ಟ್‌ ಕೋಚ್‌ ಯಾರು?
Who is the best coach of Team India: ರವಿ ಶಾಸ್ತ್ರಿ, ಗೌತಮ್‌ ಗಂಭೀರ್‌ ಮತ್ತು ರಾಹುಲ್‌ ದ್ರಾವಿಡ್‌. ಈ ಮೂವರು ದಿಗ್ಗಜರು ಒಂದು ಕಾಲದಲ್ಲಿ ಟೀಂ ಇಂಡಿಯಾದ ಆಟಗಾರರಾಗಿದ್ದವರು. ಆ ಬಳಿಕ ಕೋಚ್‌ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದೀಗ ಈ ಮೂವರಲ್ಲಿ ಯಾರು ಕೋಚ್‌ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ದಾಖಲೆ ಸಹಿತ ತಿಳಿಯೋಣ. 
 ಗೌತಮ್ ಗಂಭೀರ್ ನ ಆಪ್ತ ಸಹಾಯಕರಿಗೆ ಗೇಟ್ ಪಾಸ್ ನೀಡಲು ಮುಂದಾದ ಬಿಸಿಸಿಐ..!
Gautam Gambhir Jul 29, 2025, 11:23 PM IST
ಗೌತಮ್ ಗಂಭೀರ್ ನ ಆಪ್ತ ಸಹಾಯಕರಿಗೆ ಗೇಟ್ ಪಾಸ್ ನೀಡಲು ಮುಂದಾದ ಬಿಸಿಸಿಐ..!
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಟೀಮ್ ಇಂಡಿಯಾದ ಕೋಚಿಂಗ್ ತಂಡದಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದು ವರದಿಯಾಗಿದೆ. ಬಿಸಿಸಿಐ, ಸಹಾಯಕ ಕೋಚ್ ರಿಯಾನ್ ಟೆನ್ ದೋಸ್ಹಾಟೆ ಮತ್ತು ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಅವರ ಕಾರ್ಯವೈಖರಿಯಿಂದ ತೃಪ್ತರಾಗಿಲ್ಲ. ಹೀಗಾಗಿ, ಇವರಿಬ್ಬರನ್ನು ಹುದ್ದೆಯಿಂದ ಕೆಳಗಿಳಿಸುವ ಸಾಧ್ಯತೆಯಿದೆ.
ವಿಡಿಯೋ ವೈರಲ್.! ಮನೆಯ ಮಾಳಿಗೆ ಮೇಲೆಯೇ ವೈಭವ್ ಸೂರ್ಯವಂಶಿ ಪ್ರ್ಯಾಕ್ಟಿಸ್..!  ಲಾಕ್ಡೌನ್ ನಲ್ಲಿ ಅರಳಿದ ಬಾಲ ಪ್ರತಿಭೆಯ ರೋಚಕ ಕಹಾನಿ..!
Rajasthan Royals Apr 29, 2025, 03:48 PM IST
ವಿಡಿಯೋ ವೈರಲ್.! ಮನೆಯ ಮಾಳಿಗೆ ಮೇಲೆಯೇ ವೈಭವ್ ಸೂರ್ಯವಂಶಿ ಪ್ರ್ಯಾಕ್ಟಿಸ್..!  ಲಾಕ್ಡೌನ್ ನಲ್ಲಿ ಅರಳಿದ ಬಾಲ ಪ್ರತಿಭೆಯ ರೋಚಕ ಕಹಾನಿ..!
2021ರ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ, ಕೇವಲ 10 ವರ್ಷದ ವೈಭವ್ ತನ್ನ ಮನೆಯ ಟೆರೇಸ್‌ನಲ್ಲಿ ಕ್ರಿಕೆಟ್ ಅಭ್ಯಾಸ ಮಾಡುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತದಲ್ಲಿ ಲಾಕ್‌ಡೌನ್‌ನ ಕಟ್ಟುನಿಟ್ಟಿನ ನಿರ್ಬಂಧಗಳಿಂದ ಹೊರಗೆ ಆಟವಾಡಲು ಸಾಧ್ಯವಾಗದಿದ್ದರೂ, ವೈಭವ್ ತನ್ನ ಟೆರೇಸ್‌ನಲ್ಲಿ ತರಬೇತಿ ಪಡೆಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.
Former Cricketer Rahul Dravid training to the Rajasthan Royals
IPL Mar 14, 2025, 11:10 AM IST
ಬ್ಯಾಂಡೇಜ್ ಕಟ್ಟಿಕೊಂಡೇ ರಾಜಸ್ತಾನ ರಾಯಲ್ಸ್‌ ತಂಡಕ್ಕೆ ದ್ರಾವಿಡ್‌ ತರಬೇತಿ
ಕಾಲು ಫ್ರಾಕ್ಟರ್ ಆದ್ರೂ ಕೋಚಿಂಗ್‌ ನಿಲ್ಲಿಸಲಿಲ್ಲ ಬ್ಯಾಂಡೇಜ್ ಕಟ್ಟಿಕೊಂಡೇ ಕೋಚಿಂಗ್‌ಗೆ ರಾಜಸ್ತಾನ ರಾಯಲ್ಸ್‌ ತಂಡಕ್ಕೆ ದ್ರಾವಿಡ್‌ ತರಬೇತಿ ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡೇ ದ್ರಾವಿಡ್‌ ಕೋಚಿಂಗ್‌ ದ್ರಾವಿಡ್‌, ಮಾಜಿ ಕ್ರಿಕೆಟಿಗ, ಟೀಂ ಇಂಡಿಯಾ ಮಾಜಿ ಕೋಚ್
Kohli breaks Dravid record Virat Kohli breaks a long standing record
international cricket Mar 5, 2025, 11:50 AM IST
ದ್ರಾವಿಡ್ ಹೆಸರಿನಲ್ಲಿದ್ದ ದಾಖಲೆ ಮುರಿದ ಕೊಹ್ಲಿ
ದ್ರಾವಿಡ್ ಹೆಸರಿನಲ್ಲಿದ್ದ ದಾಖಲೆ ಮುರಿದ ಕೊಹ್ಲಿ ದೀರ್ಘಕಾಲದ ದಾಖಲೆ ಮುರಿದ ವಿರಾಟ್ ಕೊಹ್ಲಿ ಈಗ ವಿರಾಟ್‌ ಕೊಹ್ಲಿ ಭಾರತದ ‘ಕ್ಯಾಚ್ ಕಿಂಗ್’
ಚಾಂಪಿಯನ್‌ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ರೆ ತೆಂಡೂಲ್ಕರ್‌ & ಪಾಟಿಂಗ್‌ ದಾಖಲೆಗಳು ಧೂಳಿಪಟವಾಗಲಿವೆ!!
Virat Kohli Feb 18, 2025, 11:33 PM IST
ಚಾಂಪಿಯನ್‌ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ರೆ ತೆಂಡೂಲ್ಕರ್‌ & ಪಾಟಿಂಗ್‌ ದಾಖಲೆಗಳು ಧೂಳಿಪಟವಾಗಲಿವೆ!!
Champions trophy 2025: ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಬ್ಯಾಟ್‌ನಿಂದ ಅದ್ಭುತಗಳನ್ನು ಮಾಡಲು ಸಿದ್ಧರಾಗಿದ್ದಾರೆ. ಈ ಸಮಯದಲ್ಲಿ, ಅನೇಕ ದೊಡ್ಡ ದಾಖಲೆಗಳು ಅವರ ಗುರಿಯ ಮೇಲೆ ಇರುತ್ತವೆ.
ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ʼಮಗಳುʼ ಟಾಪ್‌ ಹೀರೋಯಿನ್… ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾದ ಈ ನಟಿ ಸದ್ಯ ಸಿನಿರಂಗವನ್ನೇ ಆಳುತ್ತಿರುವ ಸುಂದರಿ
Rahul Dravid Feb 12, 2025, 08:32 AM IST
ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ʼಮಗಳುʼ ಟಾಪ್‌ ಹೀರೋಯಿನ್… ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾದ ಈ ನಟಿ ಸದ್ಯ ಸಿನಿರಂಗವನ್ನೇ ಆಳುತ್ತಿರುವ ಸುಂದರಿ
Rahul Dravid Aditi Dravid relationship: ಟೀಂ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಸಾಧು ಸ್ವಭಾವದ ಆಟಗಾರ. ತನ್ನ ಶಿಸ್ತುಬದ್ಧ ಜೀವನಶೈಲಿಯಿಂದಲೇ ಹೆಸರುಗಳಿಸಿರುವ ದ್ರಾವಿಡ್‌ ಟೀಂ ಇಂಡಿಯಾಗೆ ಟಿ20 ವಿಶ್ವಕಪ್‌ ಗೆದ್ದುಕೊಟ್ಟ ಕೋಚ್‌ ಕೂಡ ಹೌದು. ಅಂದಹಾಗೆ ರಾಹುಲ್ ದ್ರಾವಿಡ್ ಅವರ ಮಗಳು ಅಂದರೆ ಅಣ್ಣನ ಮಗಳ ಬಗ್ಗೆ ನಿಮಗೆ ತಿಳಿದಿದೆಯೇ?  
Video: ಕಾರಿಗೆ ಡಿಕ್ಕಿ ಹೊಡೆದ ಆಟೋ ಚಾಲಕ.. ರಸ್ತೆ ಮಧ್ಯೆ ಕನ್ನಡದಲ್ಲಿ ವಾಗ್ವಾದಕ್ಕೆ ಇಳಿದ ರಾಹುಲ್‌ ದ್ರಾವಿಡ್‌!
Rahul Dravid Car Collision Feb 6, 2025, 12:38 AM IST
Video: ಕಾರಿಗೆ ಡಿಕ್ಕಿ ಹೊಡೆದ ಆಟೋ ಚಾಲಕ.. ರಸ್ತೆ ಮಧ್ಯೆ ಕನ್ನಡದಲ್ಲಿ ವಾಗ್ವಾದಕ್ಕೆ ಇಳಿದ ರಾಹುಲ್‌ ದ್ರಾವಿಡ್‌!
Rahul dravid: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಮಾಜಿ ಕೋಚ್ ರಾಹುಲ್ ದ್ರಾವಿಡ್ ಬೆಂಗಳೂರಿನಲ್ಲಿ ಆಟೋ ಚಾಲಕನೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.  
ಬೆಂಗಳೂರಿನಲ್ಲಿ ರಾಹುಲ್ ದ್ರಾವಿಡ್ ಕಾರ್ ಗೆ ಗೂಡ್ಸ್ ಅಟೋ ಡಿಕ್ಕಿ ...! ಮೊಬೈಲ್ ನಲ್ಲಿ ದೃಶ್ಯ ಸೆರೆ..!
Bengaluru news Feb 4, 2025, 10:51 PM IST
ಬೆಂಗಳೂರಿನಲ್ಲಿ ರಾಹುಲ್ ದ್ರಾವಿಡ್ ಕಾರ್ ಗೆ ಗೂಡ್ಸ್ ಅಟೋ ಡಿಕ್ಕಿ ...! ಮೊಬೈಲ್ ನಲ್ಲಿ ದೃಶ್ಯ ಸೆರೆ..!
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಅಸಮಾಧಾನಗೊಂಡ ದ್ರಾವಿಡ್ ಕನ್ನಡದಲ್ಲಿ ಚಾಲಕನೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವುದು ಸೆರೆಯಾಗಿದೆ. ಅವರು ಹೊರಡುವ ಮೊದಲು ಸರಕು ವಾಹನ ಚಾಲಕನ ಫೋನ್ ಸಂಖ್ಯೆ ಮತ್ತು ನೋಂದಣಿ ಸಂಖ್ಯೆಯನ್ನು ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ
ಹೆಮ್ಮೆಯ ಕನ್ನಡಿಗ “ದ ವಾಲ್”; ಯಾರೂ ಮುರಿಯಲಾಗದ ರಾಹುಲ್ ದ್ರಾವಿಡ್ ದಾಖಲೆಗಳು!!
Rahul Dravid Records Jan 15, 2025, 04:30 PM IST
ಹೆಮ್ಮೆಯ ಕನ್ನಡಿಗ “ದ ವಾಲ್”; ಯಾರೂ ಮುರಿಯಲಾಗದ ರಾಹುಲ್ ದ್ರಾವಿಡ್ ದಾಖಲೆಗಳು!!
Rahul Dravid: ಒಂದು ವರ್ಷದಲ್ಲಿ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ದಾಖಲೆಯು ದ್ರಾವಿಡ್‌ ಹೆಸರಿನಲ್ಲಿದೆ. ದ್ರಾವಿಡ್ 1999ರಲ್ಲಿ ದಾಖಲೆಯ 43 ಏಕದಿನ ಪಂದ್ಯಗಳಲ್ಲಿ ಆಡಿದ್ದರು. ಈ ದಾಖಲೆ ಮುರಿಯುವುದು ಇಂದಿಗೂ ಕಷ್ಟವಾಗಿದೆ.   
"ಅಪ್ಪಟ ಶಿಷ್ಯನ ಕ್ರಿಕೆಟ್‌ ಕರಿಯರ್‌ ಹಾಳು ಮಾಡಿದ್ರಾ ರಾಹುಲ್‌ ದ್ರಾವಿಡ್": ಕಣ್ಣೀರಿಟ್ಟ ಸ್ಟಾರ್‌ ಕ್ರಿಕೆಟರ್‌ ತಂದೆ
Sanju Samson Nov 14, 2024, 10:48 AM IST
"ಅಪ್ಪಟ ಶಿಷ್ಯನ ಕ್ರಿಕೆಟ್‌ ಕರಿಯರ್‌ ಹಾಳು ಮಾಡಿದ್ರಾ ರಾಹುಲ್‌ ದ್ರಾವಿಡ್": ಕಣ್ಣೀರಿಟ್ಟ ಸ್ಟಾರ್‌ ಕ್ರಿಕೆಟರ್‌ ತಂದೆ
Sanju Samson Father Satement: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಇತ್ತೀಚೆಗೆ ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಶತಕ ಬಾರಿಸಿ ಸುದ್ದಿ ಮಾಡಿದರು. 
ಡಕೌಟ್‌ಗಂತ ಪಂದ್ಯ ಏರ್ಪಡಿಸಿದ್ರೆ ಸಂಜು ಸ್ಯಾಮ್ಸನ್‌ ಅವರಿಗೆ ಮೊದಲ ಸ್ಥಾನ..! ಟೀಂ ಇಂಡಿಯಾದ ಆಟಗಾರನ ಮೇಲೆ ಫ್ಯಾನ್ಸ್‌ ಫುಲ್‌ ಗರಂ..?!
Sanju Samson Nov 14, 2024, 09:52 AM IST
ಡಕೌಟ್‌ಗಂತ ಪಂದ್ಯ ಏರ್ಪಡಿಸಿದ್ರೆ ಸಂಜು ಸ್ಯಾಮ್ಸನ್‌ ಅವರಿಗೆ ಮೊದಲ ಸ್ಥಾನ..! ಟೀಂ ಇಂಡಿಯಾದ ಆಟಗಾರನ ಮೇಲೆ ಫ್ಯಾನ್ಸ್‌ ಫುಲ್‌ ಗರಂ..?!
ಟೀಂ ಇಂಡಿಯಾದ ಅನುಭವಿ ವಿಕೆಟ್ ಕೀಪರ್ ಕಮ್ ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಟಿ20ಯಲ್ಲಿ ಸತತ ಎರಡು ಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದ ಸಂಜು ಸತತ ಎರಡು ಪಂದ್ಯಗಳಲ್ಲಿ ಡಕೌಟ್‌ ಆಗಿದ್ದಾರೆ. 
ಹೊಸ ಮೈಲಿಗಲ್ಲು ನಿರ್ಮಿಸಲಿರುವ ವಿರಾಟ್ ಕೊಹ್ಲಿ; ಕೇವಲ 3 ಭಾರತೀಯ ಬ್ಯಾಟ್ಸ್‌ಮನ್‌ಗಳಿಂದ ಮಾತ್ರ ಈ ಸಾಧನೆ!
Virat Kohli Oct 21, 2024, 07:54 PM IST
ಹೊಸ ಮೈಲಿಗಲ್ಲು ನಿರ್ಮಿಸಲಿರುವ ವಿರಾಟ್ ಕೊಹ್ಲಿ; ಕೇವಲ 3 ಭಾರತೀಯ ಬ್ಯಾಟ್ಸ್‌ಮನ್‌ಗಳಿಂದ ಮಾತ್ರ ಈ ಸಾಧನೆ!
ಭಾರತದ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯವನ್ನು ಗೆದ್ದುಕೊಂಡಿರುವ ನ್ಯೂಜಿಲೆಂಡ್ ಸರಣಿಯಲ್ಲಿ 1-0 ನಿಂದ ಮುನ್ನಡೆ ಸಾಧಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಡಿಯಲ್ಲಿ ನಡೆಯಲಿರುವ ಸರಣಿಯಲ್ಲಿ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಇದಾಗಿದೆ. ಈಗಾಗಲೇ ಮೊದಲ ಪಂದ್ಯ ಸೋತಿರುವ ಟೀಂ ಇಂಡಿಯಾ ಸರಣಿ ಗೆಲ್ಲುವ ಮೂಲಕ ಐಸಿಸಿ ಡಬ್ಲ್ಯುಟಿಸಿ ಫೈನಲ್‌ಗೆ ಮತ್ತೊಂದು ಹೆಜ್ಜೆ ಇಡಲು ಪ್ರಯತ್ನಿಸಲಿದೆ.
ಭಾರತದ ದಿಗ್ಗಜ ಕೋಚ್ ರಾಹುಲ್ ದ್ರಾವಿಡ್ ಪುತ್ರಿ ಜನಪ್ರಿಯ ನಟಿ: ದಕ್ಷಿಣ ಭಾರತದ ಸಿನಿರಂಗದಲ್ಲಿ ಮಿಂಚುತ್ತಿರುವ ಸುಂದರಿ... ಯಾರೆಂದು ಗೊತ್ತಾಯ್ತಾ?
Rahul Dravid Oct 7, 2024, 02:49 PM IST
ಭಾರತದ ದಿಗ್ಗಜ ಕೋಚ್ ರಾಹುಲ್ ದ್ರಾವಿಡ್ ಪುತ್ರಿ ಜನಪ್ರಿಯ ನಟಿ: ದಕ್ಷಿಣ ಭಾರತದ ಸಿನಿರಂಗದಲ್ಲಿ ಮಿಂಚುತ್ತಿರುವ ಸುಂದರಿ... ಯಾರೆಂದು ಗೊತ್ತಾಯ್ತಾ?
Rahul Dravid-Aditi Dravid Relationship: ಕ್ರಿಕೆಟ್ ಮತ್ತು ಮನರಂಜನಾ ಉದ್ಯಮವು ಬಹಳ ಹಳೆಯ ಮತ್ತು ವಿಭಿನ್ನವಾದ ಸಂಬಂಧವನ್ನು ಹೊಂದಿದೆ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಈ ಕ್ರಿಕೆಟ್ ಜಗತ್ತಿಗೆ ಬಾಲಿವುಡ್ ಮಾತ್ರವಲ್ಲದೆ ಮರಾಠಿ ನಟರೂ ಸಂಬಂಧ ಹೊಂದಿದ್ದಾರೆ. ನಟಿ ಅದಿತಿ ದ್ರಾವಿಡ್ ಬಗ್ಗೆ ಮರಾಠಿ ಲೋಕದಲ್ಲಿ ಭಾರೀ ಸದ್ದು ಮಾಡುತ್ತಿರುವ ನಟಿಯರಲ್ಲಿ ಒಬ್ಬರು.
ತಮ್ಮ ಇಡೀ ಜೀವಮಾನದಲ್ಲಿಯೇ ಒಂದು ಬಾರಿಯೂ ಮದ್ಯಪಾನ ಮಾಡದ ಭಾರತದ ನಾಲ್ವರು ದಿಗ್ಗಜ ಕ್ರಿಕೆಟಿಗರು ಇವರೇ!
cricket Sep 13, 2024, 02:28 PM IST
ತಮ್ಮ ಇಡೀ ಜೀವಮಾನದಲ್ಲಿಯೇ ಒಂದು ಬಾರಿಯೂ ಮದ್ಯಪಾನ ಮಾಡದ ಭಾರತದ ನಾಲ್ವರು ದಿಗ್ಗಜ ಕ್ರಿಕೆಟಿಗರು ಇವರೇ!
Cricketers who have never touched alcohol: ಪಾರ್ಟಿಗಳ ಸಮಯದಲ್ಲಿ ಡ್ರಿಂಕ್ಸ್‌ ಕುಡಿದು ಎಂಜಾಯ್‌ ಮಾಡುವುದು ಇಂದಿನ ಕಾಲಘಟ್ಟದಲ್ಲಿ ಸಾಮಾನ್ಯ. ಇನ್ನು ಈ ಅಭ್ಯಾಸ ಟೀಂ ಇಂಡಿಯಾದಲ್ಲೂ ಇದೆ.  
ಐಪಿಎಲ್‌ 2025ರಲ್ಲಿ ಈ ತಂಡದ ಹೆಡ್‌ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಅಧಿಕೃತ: ಆ ಲಕ್ಕಿ ಟೀಂ ಯಾವುದು?
Rahul Dravid Sep 6, 2024, 08:27 PM IST
ಐಪಿಎಲ್‌ 2025ರಲ್ಲಿ ಈ ತಂಡದ ಹೆಡ್‌ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಅಧಿಕೃತ: ಆ ಲಕ್ಕಿ ಟೀಂ ಯಾವುದು?
ರಾಜಸ್ಥಾನ್ ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಸಿಇಒ ಜೇಕ್ ಲುಶ್ ಮೆಕ್ರಂ ಅವರು ಈವೆಂಟ್‌ʼನಲ್ಲಿ ರಾಹುಲ್ ದ್ರಾವಿಡ್‌ʼಗೆ ತಂಡದ ಜೆರ್ಸಿಯನ್ನು ನೀಡಿದರು. ಫ್ರಾಂಚೈಸಿಯ ಅಧಿಕೃತ X ಖಾತೆಯಲ್ಲಿ ದ್ರಾವಿಡ್ ಜರ್ಸಿ ತೆಗೆದುಕೊಳ್ಳುತ್ತಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ.  
ಸಚಿನ್, ಕೊಹ್ಲಿ ಇವರ್ಯಾರು ಅಲ್ಲ.. ಒಂದೇ ಪಂದ್ಯದಲ್ಲಿ ದ್ವಿಶತಕ, ಶತಕ ಭಾರಿಸಿದ ಲೆಜೆಂಡರಿ ಬ್ಯಾಟ್ಸ್‌ಮನ್ ಈತ!
cricket Sep 4, 2024, 04:01 PM IST
ಸಚಿನ್, ಕೊಹ್ಲಿ ಇವರ್ಯಾರು ಅಲ್ಲ.. ಒಂದೇ ಪಂದ್ಯದಲ್ಲಿ ದ್ವಿಶತಕ, ಶತಕ ಭಾರಿಸಿದ ಲೆಜೆಂಡರಿ ಬ್ಯಾಟ್ಸ್‌ಮನ್ ಈತ!
double century in Single Test Match: ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಸಿಡಿಸಿದ ವಿಶ್ವದ 8 ಬ್ಯಾಟ್ಸ್‌ಮನ್‌ಗಳಿದ್ದಾರೆ. ಅವರಲ್ಲಿ ಒಬ್ಬ ಭಾರತೀಯ ಆಟಗಾರ. ಆದರೆ, ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅಲ್ಲ.. ರನ್ ಮಿಷನ್ ವಿರಾಟ್ ಕೊಹ್ಲಿ ಅಲ್ಲ. ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಕೂಡ ಅಲ್ಲ. ಹಾಗಾದ್ರೆ ಬೇರೆ ಯಾರು? 
ರೋಹಿತ್‌-ಹಾರ್ದಿಕ್‌ ನಡುವಿನ ಮುನಿಸು-ಮನಸ್ತಾಪ ದೂರವಾಗಲು ಕಾರಣ ಟೀಂ ಇಂಡಿಯಾದ ಈ ಇಬ್ಬರು
Rohit Sharma Aug 31, 2024, 07:34 PM IST
ರೋಹಿತ್‌-ಹಾರ್ದಿಕ್‌ ನಡುವಿನ ಮುನಿಸು-ಮನಸ್ತಾಪ ದೂರವಾಗಲು ಕಾರಣ ಟೀಂ ಇಂಡಿಯಾದ ಈ ಇಬ್ಬರು
Rohit Sharma and Hardik Pandya Rift: ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರು ನೆಟ್‌ʼನಲ್ಲಿ ಅಭ್ಯಾಸದ ಮೊದಲ ದಿನದಂದು ಪರಸ್ಪರ ಮಾತನಾಡದೆ ಇದ್ದರು. ಇದು 2024 ರ T20 ವಿಶ್ವಕಪ್‌ ಸಂದರ್ಭದಲ್ಲಿ ನಡೆದ ಘಟನೆ. ಆದರೆ ಅಭ್ಯಾಸದ ಎರಡನೇ ದಿನ ರೋಹಿತ್ ಮತ್ತು ಹಾರ್ದಿಕ್ ಒಂದು ಮೂಲೆಯಲ್ಲಿ ಒಟ್ಟಿಗೆ ಕುಳಿತು ಮಾತನಾಡುತ್ತಿರುವುದು ಕಂಡುಬಂದಿತು.
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • India vs England ಸೆಮಿಸ್‌ ಲೈವ್‌ ನೋಡಿರೋದು ಎಷ್ಟು ಮಿಲಿಯನ್‌ ಜನರು ಗೊತ್ತಾ.. ವರ್ಲ್ಡ್‌ವೈಡ್‌ ಅತ್ಯಧಿಕ ವೀಕ್ಷಣೆ ಕಂಡ ಪಂದ್ಯ!
    Semi Final

    India vs England ಸೆಮಿಸ್‌ ಲೈವ್‌ ನೋಡಿರೋದು ಎಷ್ಟು ಮಿಲಿಯನ್‌ ಜನರು ಗೊತ್ತಾ.. ವರ್ಲ್ಡ್‌ವೈಡ್‌ ಅತ್ಯಧಿಕ ವೀಕ್ಷಣೆ ಕಂಡ ಪಂದ್ಯ!

  • Karnataka Budget 2026: ಸಿದ್ದರಾಮಯ್ಯರಿಂದ ದಾಖಲೆಯ 17ನೇ ಬಜೆಟ್ ಮಂಡಣೆ; ಪಂಚ ಗ್ಯಾರಂಟಿ ಜೊತೆಗೆ ರಾಜ್ಯದ ಸಮಗ್ರ ಅಭಿವೃದ್ಧಿಯಾಗುತ್ತಾ?
    Karnataka Budget 2026
    Karnataka Budget 2026: ಸಿದ್ದರಾಮಯ್ಯರಿಂದ ದಾಖಲೆಯ 17ನೇ ಬಜೆಟ್ ಮಂಡಣೆ; ಪಂಚ ಗ್ಯಾರಂಟಿ ಜೊತೆಗೆ ರಾಜ್ಯದ ಸಮಗ್ರ ಅಭಿವೃದ್ಧಿಯಾಗುತ್ತಾ?
  • Viral Video: ಚಿಲ್ಡ್‌ ಬಿಯರ್‌ ಬಾಟಲಿಯಲ್ಲಿ ಮೀನು.. ಎಣ್ಣೆ ಏಟಲ್ಲಿದ್ದ ಮದ್ಯಪ್ರಿಯ ಮಾಡಿದ್ದೇನು ಅಂದ್ರೆ..! ವಿಡಿಯೋ ನೋಡಿ
    Viral Video
    Viral Video: ಚಿಲ್ಡ್‌ ಬಿಯರ್‌ ಬಾಟಲಿಯಲ್ಲಿ ಮೀನು.. ಎಣ್ಣೆ ಏಟಲ್ಲಿದ್ದ ಮದ್ಯಪ್ರಿಯ ಮಾಡಿದ್ದೇನು ಅಂದ್ರೆ..! ವಿಡಿಯೋ ನೋಡಿ
  • Karnataka Budget 2026: ಮೀನುಗಾರರಿಗೆ ಸಿಕ್ಕಿದ್ದೇನು?
    Karnataka Budget 2026
    Karnataka Budget 2026: ಮೀನುಗಾರರಿಗೆ ಸಿಕ್ಕಿದ್ದೇನು?
  • ವಿಜಯ್‌-ರಶ್ಮಿಕಾ ರಿಂದ ಈ ಪುಟ್ಟ ಹುಡುಗಿಗೆ ದೊಡ್ಡ ಮೋಸ..! ಬೇಸರದಿಂದ ಎಲ್ಲವನ್ನೂ ಬಹಿರಂಗ ಪಡಿಸಿದ ಪುಟಾಣಿ
    Vijay Deverakonda
    ವಿಜಯ್‌-ರಶ್ಮಿಕಾ ರಿಂದ ಈ ಪುಟ್ಟ ಹುಡುಗಿಗೆ ದೊಡ್ಡ ಮೋಸ..! ಬೇಸರದಿಂದ ಎಲ್ಲವನ್ನೂ ಬಹಿರಂಗ ಪಡಿಸಿದ ಪುಟಾಣಿ
  • EPFO ಪಿಎಫ್‌ ಖಾತೆ: ಹೊಸದಾಗಿ ಕೆಲಸಕ್ಕೆ ಸೇರಿರುವ ನೌಕರರಿಗೆ ಶಾಕಿಂಗ್‌ ನ್ಯೂಸ್‌ ಕೊಟ್ಟ ಸರ್ಕಾರ
    EPS Rules
    EPFO ಪಿಎಫ್‌ ಖಾತೆ: ಹೊಸದಾಗಿ ಕೆಲಸಕ್ಕೆ ಸೇರಿರುವ ನೌಕರರಿಗೆ ಶಾಕಿಂಗ್‌ ನ್ಯೂಸ್‌ ಕೊಟ್ಟ ಸರ್ಕಾರ
  • ದಿನ ಭವಿಷ್ಯ 07 ಮಾರ್ಚ್ 2026: ಇಂದು, ತುಲಾ ರಾಶಿಯಲ್ಲಿ ಚಂದ್ರನ ಸಂಚಾರ! ಈ 4 ರಾಶಿಯವರಿಗೆ ಸಂಪತ್ತಿನ ಸುರಿಮಳೆ..
    Horoscope March 07 Satursday 2026
    ದಿನ ಭವಿಷ್ಯ 07 ಮಾರ್ಚ್ 2026: ಇಂದು, ತುಲಾ ರಾಶಿಯಲ್ಲಿ ಚಂದ್ರನ ಸಂಚಾರ! ಈ 4 ರಾಶಿಯವರಿಗೆ ಸಂಪತ್ತಿನ ಸುರಿಮಳೆ..
  • Arecanut Price March 6th: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌ ಹೇಗಿದೆ ನೋಡಿ
    Arecanut
    Arecanut Price March 6th: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌ ಹೇಗಿದೆ ನೋಡಿ
  • ಇರಾನ್ ಡ್ರೋನ್ ದಾಳಿಗೆ ಬೆಚ್ಚಿದ ಅಮೇರಿಕಾ.! ಡ್ರೋನ್ ಗಾಗಿ ಉಕ್ರೇನ್ ಗೆ ಅಂಗಲಾಚಿದ ದೊಡ್ಡಣ್ಣ..!
    Ukrainian drones
    ಇರಾನ್ ಡ್ರೋನ್ ದಾಳಿಗೆ ಬೆಚ್ಚಿದ ಅಮೇರಿಕಾ.! ಡ್ರೋನ್ ಗಾಗಿ ಉಕ್ರೇನ್ ಗೆ ಅಂಗಲಾಚಿದ ದೊಡ್ಡಣ್ಣ..!
  • Karnataka Budget 2026: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಮರುನಾಮಕರಣ, ಕಾರವಾರ-ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ
    Karnataka Budget 2026
    Karnataka Budget 2026: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಮರುನಾಮಕರಣ, ಕಾರವಾರ-ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x