ಸೌಂದರ್ಯದಿಂದಲೇ ಸಿನಿರಂಗ ಆಳುತ್ತಿದ್ದಾಳೆ ಈ ಸುಂದರಿ..! ಈಕೆ ಧೋನಿ ಪಕ್ಕಾ ಫ್ಯಾನ್‌

Ayesha khan : ಆಯೇಷಾ ಖಾನ್.. ಸದ್ಯ ಈ ಚೆಲುವೆ ಹೆಸರು ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ತನ್ನ ಮೊದಲ ಚಿತ್ರದ ಟ್ರೇಲರ್‌ನಿಂದಲೇ ಓವರ್‌ನೈಟ್‌ನಲ್ಲಿ ಕ್ರೇಜ್‌ ಪಡೆದುಕೊಂಡ ನಟಿ, ಸೋಷಿಯಲ್‌ ಮೀಡಿಯಾದಲ್ಲಿ ಹಾಟ್‌ ಫೋಟೋಸ್‌ ಶೇರ್‌ ಮಾಡುವ ಮೂಲಕ ಯುವ ಮನಸುಗಳ ಕನಸಿನ ರಾಣಿಯಾಗಿ ಅಪಾರ ಅನುಯಾಯಿಗಳನ್ನು ಗಳಿಸಿದರು.
 

1 /7

ಮುಂಬೈನ ಈ ಮೋಹನಾಂಗಿ ಮಾಡೆಲ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಳು. ʼಕಸೌತಿ ಜಿಂದಗಿ ಕೇʼ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು.  

2 /7

ಮೊದಲಿಗೆ ಜೂನಿಯರ್ ಆರ್ಟಿಸ್ಟ್ ಆಗಿ ನಟಿಸಿದ ನಟಿ, 2020 ರಲ್ಲಿ ಬಂದ ʼಬಲ್ ವೀರ್ʼ ಹಿಂದಿ ಧಾರಾವಾಹಿಯಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿ ಉತ್ತಮ ಮನ್ನಣೆ ಪಡೆದರು.  

3 /7

2022 ರಲ್ಲಿ, ಆಯೇಶಾ ಖಾನ್ ಅವರು ವಿಶ್ವಕ್ ಸೇನ್ ನಟನೆಯ ಮುಕಾಕಾ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಟಾಲಿವುಡ್‌ಗೆ ಪ್ರವೇಶಿಸಿದರು.   

4 /7

2023 ರಲ್ಲಿ ಬಿಗ್ ಬಾಸ್ ಹಿಂದಿ ಸೀಸನ್ 17 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಆಯೇಷಾ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡರು.  

5 /7

ಇತ್ತೀಚಿಗೆ ಬಿಡುಗಡೆಯಾದ ವಿಶ್ವಕ್ ಸೇನ್ ನಟನೆಯ 'ಗ್ಯಾಂಗ್ಸ್ ಆಫ್ ಗೋದಾವರಿ' ಹಾಡಿನಲ್ಲಿ, 'ಮೋಟಾ ಮೋಗಿಪೊಡ್ಡಿ' ಎಂಬ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.   

6 /7

ಹೋಳಿ ಹಬ್ಬದಂದು ಬಿಡುಗಡೆಯಾದ ಈ ಹಾಡಿನಲ್ಲಿ ಆಯೇಷಾ ಡಾನ್ಸ್‌, ಸೌಂದರ್ಯ ಮುದುಕರೂ ಪುಳಕಗೊಳ್ಳುವಂತೆ ಮಾಡಿತು.  

7 /7

ಒಳ್ಳೆಯ ಆಫರ್‌ಗಾಗಿ ಕಾಯುತ್ತಿರುವ ನಟಿಗೆ ಲಕ್‌ ತಗುಲಿ ಹಿಟ್‌ ಸಿನಿಮಾ ಸಿಕ್ಕರೆ ಟ್ರೆಂಡಿಂಗ್‌ನಲ್ಲಿರುವ ಎಲ್ಲಾ ಹಿರೋಯಿನ್‌ಗಳನ್ನು ಈಕೆ ಹಿಂದಿಕ್ಕುವುದರಲ್ಲಿ ಯಾವುದೇ ಸಂಶಯವಿಲ್ಲ