Photos: ಶ್ವಾನಕ್ಕೆ ಸೀಮಂತ ಮಾಡಿದ ಕುಟುಂಬ

ಧಾರವಾಡದ ಕುಟುಂಬವೊಂದು ತಾವು ಪ್ರೀತಿಯಿಂದ ಸಾಕಿದ ಶ್ವಾನಕ್ಕೆ ಸೀಮಂತ ಮಾಡಿದ್ದಾರೆ.

ಧಾರವಾಡದ ಕುಟುಂಬವೊಂದು ತಾವು ಪ್ರೀತಿಯಿಂದ ಸಾಕಿದ ಶ್ವಾನಕ್ಕೆ ಸೀಮಂತ ಮಾಡಿದ್ದಾರೆ. ಧಾರವಾಡದ ಶ್ರೀರಾಮನಗರದಲ್ಲಿ ಚಿನ್ನು ಎಂಬ ಒಂದೂವರೆ ವರ್ಷದ ಶ್ವಾನಕ್ಕೆ ಸೀಮಂತ ಮಾಡಲಾಗಿದೆ.

1 /6

ಧಾರವಾಡದ ಕುಟುಂಬವೊಂದು ತಾವು ಪ್ರೀತಿಯಿಂದ ಸಾಕಿದ ಶ್ವಾನಕ್ಕೆ ಸೀಮಂತ ಮಾಡಿದ್ದಾರೆ.

2 /6

ಸಂಭ್ರಮದಿಂದ ಶ್ವಾನದ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.

3 /6

ಧಾರವಾಡದ ಶ್ರೀರಾಮನಗರದಲ್ಲಿ ಚಿನ್ನು ಎಂಬ ಒಂದೂವರೆ ವರ್ಷದ ಶ್ವಾನಕ್ಕೆ ಸೀಮಂತ ಮಾಡಲಾಗಿದೆ.

4 /6

ಇನ್ನು ಒಂದು ವಾರದಲ್ಲಿ ಹೆರಿಗೆ ಆಗಲಿದ್ದು, ಸಂಭ್ರಮದಿಂದ ಶ್ವಾನವನ್ನು ಸಿಂಗರಿಸಿ, ಆರತಿ ಮಾಡಿದ್ದಾರೆ.

5 /6

ಜಗದೀಶ್ ಕುಟುಂಬಸ್ಥರು ಶ್ವಾನಕ್ಕೆ ದಂಡಿ ಹಾಕಿ, ಕುಂಕುಮ ಹಚ್ಚಿ, ಉಡಿ ತುಂಬಿದ್ದಾರೆ.

6 /6

ಕಾರ್ಯಕ್ರಮಕ್ಕೆ ಬಂದ ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.