Dog

VIDEO: ನಾಯಿ ಬೇಟೆಗೆ ಬಂದ ಹಸಿದ ಚಿರತೆ, ಮುಂದೇನಾಯ್ತು?

VIDEO: ನಾಯಿ ಬೇಟೆಗೆ ಬಂದ ಹಸಿದ ಚಿರತೆ, ಮುಂದೇನಾಯ್ತು?

ನಾಯಿ ಬೇಟೆಗೆ ಬಂದ ಹಸಿದ ಚಿರತೆ. ಇಂತಹದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.  ಈ ವಿಡಿಯೋದಲ್ಲಿ ಚಿರತೆಯ ಜೊತೆ ಕಾದಾಟ ನಡೆಸಿದ್ದು, ನಾಯಿ ಚಿರತೆಯ ಬೆವರಿಳಿಸಿದೆ.

Dec 23, 2019, 12:07 PM IST
ಸಾಕಿದ ನಾಯಿಯನ್ನೇ ಕಿಡ್ನಾಪ್ ಮಾಡಿ ಗ್ಯಾಂಗ್ ರೇಪ್, ಉತ್ತರಪ್ರದೇಶದಲ್ಲಿ ಪೈಶಾಚಿಕ ಕೃತ್ಯ

ಸಾಕಿದ ನಾಯಿಯನ್ನೇ ಕಿಡ್ನಾಪ್ ಮಾಡಿ ಗ್ಯಾಂಗ್ ರೇಪ್, ಉತ್ತರಪ್ರದೇಶದಲ್ಲಿ ಪೈಶಾಚಿಕ ಕೃತ್ಯ

ಜಲೇಸರ್‌ ರಸ್ತೆ ಪ್ರದೇಶದಲ್ಲಿ ಮಾಲೀಕರ ಮನೆಯಿಂದ ಕೆನಿನ್‌ ಎನ್ನುವ ನಾಯಿಯನ್ನು ಅಪಹರಣ ಮಾಡಿದ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. 

Jul 9, 2019, 03:01 PM IST
ಕೋತಿ ಮರಿಗೆ ತಾಯಿಯಾದ ನಾಯಿ! ವೈರಲ್ ಆಯ್ತು ಫೋಟೋ...

ಕೋತಿ ಮರಿಗೆ ತಾಯಿಯಾದ ನಾಯಿ! ವೈರಲ್ ಆಯ್ತು ಫೋಟೋ...

ಮಧ್ಯಪ್ರದೇಶದ ಹೋಷಂಗಾಬಾದ್ ಜಿಲ್ಲೆಯ ಸಿಯೋನಿ ಮಾಲ್ವಾದ ಕಾನ್ಸಿಕೇಡಿ ಗ್ರಾಮದಲ್ಲಿ ನಾಯಿಯೊಂದು ಕೋತಿ ಮರಿಗೆ ತಾಯಿಯಂತೆ ಲಾಲನೆ, ಪಾಲನೆ ಮಾಡುತ್ತಿದೆ.

Mar 11, 2019, 03:03 PM IST
ನಾಯಿಗೆ ಕಲ್ಲು ಹೊಡೆದ ಕಾರಣಕ್ಕೆ ವ್ಯಕ್ತಿಯನ್ನೇ ಕೊಂದ ಮಾಲೀಕ!

ನಾಯಿಗೆ ಕಲ್ಲು ಹೊಡೆದ ಕಾರಣಕ್ಕೆ ವ್ಯಕ್ತಿಯನ್ನೇ ಕೊಂದ ಮಾಲೀಕ!

ದೆಹಲಿಯ ವೆಲ್ಕಂ ಕಾಲೋನಿ ನಿವಾಸಿ ಮೆಹ್ತಾಬ್ ಎಂಬುವರು ತಮ್ಮ ಸಾಕು ನಾಯಿಗೆ ಕಲ್ಲು ಹೊಡೆದ ಆಫಾಕ್ ಮೇಲೆ ಕೋಪಗೊಂಡು ಆತನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. 
 
Jan 7, 2019, 05:41 PM IST
Viral Video: ಪರ್ಸ್ ಕದ್ದ ಕಳ್ಳನನ್ನು ಪತ್ತೆಹಚ್ಚಲು ಹೋದವರಿಗೆ ಕಂಡಿದ್ದೇನು ಗೊತ್ತೇ?

Viral Video: ಪರ್ಸ್ ಕದ್ದ ಕಳ್ಳನನ್ನು ಪತ್ತೆಹಚ್ಚಲು ಹೋದವರಿಗೆ ಕಂಡಿದ್ದೇನು ಗೊತ್ತೇ?

ಹಿಂದಿನಿಂದ ಸದ್ದಿಲ್ಲದೇ ಬಂದ ನಾಯಿಯೊಂದು ಕಳ್ಳತನ ಮಾಡುವುದು ದೊಡ್ಡ ಕೆಲಸವೇ ಅಲ್ಲ ಎಂಬಂತೆ ಬಹಳ ನಾಜೂಕಾಗಿ ವ್ಯಕ್ತಿಯ ಪರ್ಸ್ ತೆಗೆದುಹೊಂದು ಹೋಗಿದೆ. 

Sep 5, 2018, 08:58 PM IST
VIDEO: ಹಾವಿನ ಹಿಡಿತದಿಂದ ನಾಯಿಯನ್ನು ರಕ್ಷಿಸಿದ ವೀರರು

VIDEO: ಹಾವಿನ ಹಿಡಿತದಿಂದ ನಾಯಿಯನ್ನು ರಕ್ಷಿಸಿದ ವೀರರು

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ನದಿಯ ಒಳಗೆ ಹೆಬ್ಬಾವಿನ ಬಾಲದಲ್ಲಿ ಸಿಲುಕಿದ್ದ ನಾಯಿಯನ್ನು ಮೂವರು ವ್ಯಕ್ತಿಗಳು ಹೇಗೆ ರಕ್ಷಿಸಿದರು ಎಂಬುದನ್ನು ನೋಡಬಹುದಾಗಿದೆ. 

Jul 30, 2018, 09:35 AM IST