Bangalore: ಸಮಾಧಿಯಲ್ಲಿ ಶಿವರಾತ್ರಿ !

 Bangalore: ಬೆಂಗಳೂರಿನ  ಹಲಸೂರು ಬಳಿ ಇರುವ ಬೃಹತ್‌ ಸ್ಮಶಾನದಲ್ಲಿ ಶಿವರಾತ್ರಿ ಪ್ರಯುಕ್ತ ದೊಡ್ಡ ಉತ್ಸವವೇ ಜರುಗುತ್ತದೆ. ಉತ್ಸವದ ಜೊತೆಯಲ್ಲೇ ಸ್ಮಶಾನಕ್ಕೂ ಪೂಜೆ ಸಲ್ಲಿಸಲಾಗುತ್ತದೆ.

 Bangalore: ಸ್ಮಶಾನ ಕುರಿತಂತೆ ಎಲ್ಲರಿಗೂ ಗೊತ್ತೆ ಇರುತ್ತದೆ. ಆದರೆ ಸ್ಮಶಾನದಲ್ಲೊಂದು ಉತ್ಸವ ಎಲ್ಲಿಯಾದರೂ ಕೇಳಿರಲು ಸಾಧ್ಯವೇ ...
ಹೌದು ಬೆಂಗಳೂರಿನ  ಹಲಸೂರು ಬಳಿ ಇರುವ ಬೃಹತ್‌ ಸ್ಮಶಾನದಲ್ಲಿ ಶಿವರಾತ್ರಿ ಪ್ರಯುಕ್ತ ದೊಡ್ಡ ಉತ್ಸವವೇ ಜರುಗುತ್ತದೆ. ಉತ್ಸವದ ಜೊತೆಯಲ್ಲೇ ಸ್ಮಶಾನಕ್ಕೂ ಪೂಜೆ ಸಲ್ಲಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ರುಧ್ರ ಭೂಮಿಯಲ್ಲಿ ಐಸ್ನಿಂದ ತಯಾರಿಸಿದ ಶಿವಲಿಂಗ

2 /7

ಶಿವರಾತ್ರಿ ಪ್ರಯುಕ್ತ ಸ್ಮಶಾನದಲ್ಲಿ ಉತ್ಸವ ಒಂದೆಡೆಯಾದರೆ  ಸತ್ತು ಸಮಾಧಿ ಸೇರಿರುವವರ ಕುಟುಂಬದವರ ಸಂಕಟ ಒಂದೆಡೆ 

3 /7

ರುಧ್ರ ಭೂಮಿಯಲ್ಲಿ ಶಿವ ಪಾರ್ವತಿ ಮೂರ್ತಿ ಮೆರವಣಿಗೆ ಮಾಡಲಾಯಿತು.

4 /7

ಶಿವರಾತ್ರಿ ಪ್ರಯುಕ್ತ ಬೃಹತ್‌ ಸ್ಮಶಾನಕ್ಕೆ ಕುಟುಂಬಸ್ಥರಿಂದ ಪೂಜೆ

5 /7

ಹಬ್ಬದ  ಸಲುವಾಗಿ ವ್ಯಾಪರಸ್ಥರಿಂದ ಸ್ಮಶಾನವು ತುಂಬಿತ್ತು

6 /7

ರುಧ್ರಮೂಮಿಯಾದರೇನು ಬೀದಿ ಬದಿಯಾದರೇನು ವ್ಯಾಪರಸ್ಥರು ಮಾತ್ರ ಜಗ್ಗದೇ ಕುಗ್ಗದೇ ವ್ಯಾಪರದಲ್ಲಿ ತೊಡಗಿದ್ದರು 

7 /7

ರುದ್ರ ಭೂಮಿಯಲ್ಲೂ  ಸೆಳೆಯುತ್ತಿತು ಮುಗ್ದ ಮಗುವಿನ ನಗು