ಸೌದಿ ಅರೆಬಿಯಾದಲ್ಲಿಯೇ ಹುಟ್ಟಿ ಬೆಳೆದಿರುವ ಈ ಮಾಡೆಲ್ ಇರ್ಫಾನ್ ಪಠಾಣ್ ಪತ್ನಿ !ಸದಾ ಹಿಜಾಬ್ ನಲ್ಲಿಯೇ ಕಾಣಿಸಿಕೊಳ್ಳುವ ಅತಿಲೋಕ ಸುಂದರಿ

Irfan Patan Wife:ಇರ್ಫಾನ್ ಪಠಾಣ್ ಮತ್ತು ಸಫಾ ಬೇಗ್ ಎರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದಾರೆ.ನಂತರ  2016ರ ಫೆಬ್ರವರಿಯಲ್ಲಿ ಇವಬ್ಬರ ವಿವಾಹವಾಗಿದೆ.  ಡಿಸೆಂಬರ್ ನಲ್ಲಿ ಮಗು ಹುಟ್ಟಿದೆ.
 

Irfan Patan Wife : ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ ಪತ್ನಿ ಸಫಾ ಬೇಗ್ ಜೊತೆಗಿನ ಅನೇಕ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುತ್ತಾರೆ. ಆದರೆ ಅವರ ಪತ್ನಿ ಸಫಾ ಬೇಗ್ ಹಿಜಾಬ್‌ನಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ ಪತ್ನಿ ಸಫಾ ಬೇಗ್ ಅವರೊಂದಿಗೆ ಫೋಟೋ ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಸಹ್ರೆ ಮಾಡುತ್ತಿರುತ್ತಾರೆ. ಆದರೆ ಅವರ ಪತ್ನಿ ಸಫಾ ಬೇಗ್ ಬಹತೇಕ ಫೋಟೋಗಳಲ್ಲಿ  ಹಿಜಾಬ್‌ನಲ್ಲಿಯೇ ಕಾಣಿಸಿಕೊಳ್ಳುತ್ತಾರೆ. 

2 /6

ಸಫಾ ಬೇಗ್ ಸೌದಿ ಅರೇಬಿಯಾದ ಜೆಡ್ಡಾ ಜಿಲ್ಲೆಯ ಅಜೀಜಿಯಾದಲ್ಲಿ ಬೆಳೆದವರು. ಇವರ ಶಿಕ್ಷಣ ಅರೇಬಿಯಾದ ಇಂಟರ್‌ನ್ಯಾಶನಲ್ ಇಂಡಿಯನ್ ಸ್ಕೂಲ್‌ನಲ್ಲಿಯೇ  ಆಗಿರುವುದು. 

3 /6

ಭಾರತೀಯ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್ 23 ಅಕ್ಟೋಬರ್ 1984 ರಂದು ಜನಿಸಿದರೆ, ಅವರ ಪತ್ನಿ ಸಫಾ ಬೇಗ್ 28 ಫೆಬ್ರವರಿ 1994 ರಂದು ಸೌದಿ ಅರೇಬಿಯಾದಲ್ಲಿ ಜನಿಸಿದವರು. ಅಂದರೆ ಇವರಿಬ್ಬರ ನಡುವಿನ ವಯಸ್ಸಿನ ಅಂತರ ಹತ್ತು ವರ್ಷ.

4 /6

ಇರ್ಫಾನ್ ಪಠಾಣ್ ಮತ್ತು ಸಫಾ ಬೇಗ್ ಎರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದಾರೆ.ನಂತರ  2016ರ ಫೆಬ್ರವರಿಯಲ್ಲಿ ಇವಬ್ಬರ ವಿವಾಹವಾಗಿದೆ.  ಡಿಸೆಂಬರ್ ನಲ್ಲಿ ಮಗು ಹುಟ್ಟಿದೆ.    

5 /6

ಸಫಾ ಬೇಗ್ ಮಧ್ಯಪ್ರಾಚ್ಯ ಏಷ್ಯಾದಲ್ಲಿ ದೊಡ್ಡ ಮಾಡೆಲ್ ಆಗಿದ್ದಾರೆ.ಅವರ ಫೋಟೋಗಳನ್ನು  ಅನೇಕ ದೊಡ್ಡ ಫ್ಯಾಷನ್ ನಿಯತಕಾಲಿಕೆಗಳಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ಇವರು ಅತ್ಯುತ್ತಮ ನೇಲ್ ಆರ್ಟಿಸ್ಟ್ ಕೂಡಾ.  

6 /6

ಇನ್ನು ಸದಾ ಹಿಜಾಬ್‌ನಲ್ಲಿಯೇ ಇರುವುದು ಮುಖವನ್ನು ತೋರಿಸದೆ ಇರುವುದು ನನ್ನ ಆಸೆ ಎಂದು ತಾನು ಹಿಜಾಬ್ ಧರಿಸುವುದನ್ನು ಸಮರ್ಥಿಸಿಕೊಳ್ಳುತ್ತಾರೆ.