ದೀಪಾವಳಿಗೂ ಮುನ್ನ ಭದ್ರ ರಾಜಯೋಗ: ಈ ರಾಶಿಯವರಿಗೆ ವರ್ಷಪೂರ್ತಿ ಸಂಪತ್ತು, ಸಂತೋಷ, ಸಮೃದ್ಧಿ-ವ್ಯಾಪಾರದಲ್ಲಿ ಅಖಂಡ ಯಶಸ್ಸು

Bhadra Raj Yoga 2023: ನವೆಂಬರ್ 12ರಿಂದ 14ರವರೆಗೆ ಕರ್ನಾಟಕದಲ್ಲಿ ಅದ್ಧೂರಿಯಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಮುಂಚಿತವಾಗಿ ಅಂದರೆ ಅಕ್ಟೋಬರ್ ತಿಂಗಳಲ್ಲಿ ಬುಧ ಗ್ರಹವು ಕನ್ಯಾ ರಾಶಿಯಲ್ಲಿ ಸಂಚರಿಸಲಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ಬುಧ ಗ್ರಹವು ಕನ್ಯಾ ರಾಶಿಯಲ್ಲಿ ಸಂಚರಿಸಲಿದೆ. ಈ ಸಂಚಾರದ ಸಂದರ್ಭದಲ್ಲಿ ಭದ್ರ ರಾಜ ಯೋಗವು ರೂಪಗೊಳ್ಳಲಿದೆ.

2 /7

ಭದ್ರ ರಾಜಯೋಗ ರೂಪುಗೊಳ್ಳುತ್ತಿದ್ದಂತೆ, ರಾಶಿಚಕ್ರದಲ್ಲಿರುವ ಕೆಲ ರಾಶಿಯ ಜನರ ಜೀವನದಲ್ಲಿ ವರ್ಷಪೂರ್ತಿ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ತುಂಬಿತುಳುಕುವಂತೆ ಮಾಡುತ್ತದೆ. ಇನ್ನು ಅಂತಹ ಅದೃಷ್ಟಶಾಲಿ ರಾಶಿಗಳು ಯಾವುವು ಎಂದು ತಿಳಿಯೋಣ.

3 /7

ಮಿಥುನ ರಾಶಿ: ಭದ್ರ ರಾಜ ಯೋಗದಿಂದಾಗಿ ಮಿಥುನ ರಾಶಿಯವರಿಗೆ ಅಪಾರ ಧನಲಾಭವಾಗಲಿದೆ. ವ್ಯವಹಾರದಲ್ಲಿ ಊಹೆಗೂ ಮೀರಿದ ಯಶಸ್ಸು ಕಾಣುತ್ತೀರಿ. ಮನಸ್ಸು ಶಾಂತವಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಮಾಧುರ್ಯತೆ ಇರಲಿದೆ.

4 /7

ಕನ್ಯಾ ರಾಶಿ: ಇದು ಬುಧ ಗ್ರಹದ ಸ್ವರಾಶಿಯಾಗಿದೆ. ಈ ರಾಶಿಯಲ್ಲಿ ಸಂಚರಿಸುವಾಗಲೇ ಭದ್ರ ರಾಜ ಯೋಗ ರೂಪುಗೊಳ್ಳುತ್ತಿದೆ. ಇನ್ನು ಈ ಸಂದರ್ಭದಲ್ಲಿ ಈ ರಾಶಿಯ ಜನರು ವ್ಯಾಪಾರ ವಹಿವಾಟಿನಲ್ಲಿ ಅಖಂಡ ಯಶಸ್ಸನು ಪಡೆಯುತ್ತಾರೆ. ಆರ್ಥಿಕವಾಗಿ ಪ್ರಬಲರಾಗುತ್ತಾರೆ. ಆರೋಗ್ಯವು ಉತ್ತಮವಾಗಿರುತ್ತದೆ.  

5 /7

ಸಿಂಹ ರಾಶಿ: ಭದ್ರ ರಾಜ ಯೋಗ ರೂಪುಗೊಳ್ಳುತ್ತಿದ್ದಂತೆ, ಈ ರಾಶಿಯವರಿಗೆ ಜೀವನದಲ್ಲಿ ಖುಷಿ ತುಂಬಿತುಳುಕಲಿದೆ. ಜೊತೆಗೆ ಸುಖ, ಶಾಂತಿ, ನೆಮ್ಮದಿ, ಸಂಪತ್ತು ಪ್ರಾಪ್ತಿಯಾಗಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಬೆಸ್ಟ್ ಟೈಂ ಎನ್ನಬಹುದು.

6 /7

ಮೀನ ರಾಶಿ: ದೀಪಾವಳಿಗೂ ಮುನ್ನ ಬರುತ್ತಿರುವ ಭದ್ರರಾಜ ಯೋಗದ ಪರಿಣಾಮದಿಂದ ಈ ರಾಶಿಯ ಜನರು ಸಂಪತ್ತಿನ ನಿಧಿಯನ್ನೇ ಪಡೆಯುತ್ತಾರೆ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ಕೈಯಿಟ್ಟ ಎಲ್ಲಾ ಕೆಲಸದಲ್ಲೂ ವರ್ಷಪೂರ್ತಿ ಯಶಸ್ಸು ಸಿಗಲಿದೆ.

7 /7

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)