Bhavana Menon: ಸಿಂಪಲ್ ಆಂಡ್ ಬ್ಯೂಟಿಫುಲ್ ನಟಿ ಭಾವನಾ ಮೆನನ್ ಅನೇಕರಿಗೆ ಸ್ಫೂರ್ತಿ

Bhavana Menon: ಸಿಂಪಲ್ ಆಂಡ್ ಬ್ಯೂಟಿಫುಲ್ ನಟಿ ಭಾವನಾ ಮೆನನ್ ಜೀವನ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. 

Bhavana Menon: ಸಿಂಪಲ್ ಆಂಡ್ ಬ್ಯೂಟಿಫುಲ್ ನಟಿ ಭಾವನಾ ಮೆನನ್ ಜೀವನ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. 2010ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜಾಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಭಾವನಾ ಮೆನನ್‌ ಪದಾರ್ಪಣೆ ಮಾಡಿದರು.  

1 /5

ಸಿಂಪಲ್ ಆಂಡ್ ಬ್ಯೂಟಿಫುಲ್ ನಟಿ ಭಾವನಾ ಮೆನನ್ ಜೀವನ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. 

2 /5

ಭಾವನಾ ಆಫ್‌ಸ್ಕ್ರೀನ್‌ನಲ್ಲೂ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. 

3 /5

ಭಾವನಾ ಅವರ ಬೋಲ್ಡ್‌ನೆಸ್‌ಗೆ ಅನೇಕ ಜನರು ಫಿದಾ ಆಗಿದ್ದೂ ಇದೆ. 

4 /5

ಪ್ರಾಣಿ ಮತ್ತು ಪಕ್ಷಿಗಳನ್ನು ತುಂಬಾನೇ ಪ್ರೀತಿ ಮಾಡುವ ಭಾವನಾ, ಎಲ್ಲೇ ಪ್ರಾಣಿಗಳನ್ನು ನೋಡಿದ್ರೂ ಸಾಕು ಮುದ್ದು ಮಾಡುತ್ತಾರೆ. 

5 /5

2010ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜಾಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಭಾವನಾ ಮೆನನ್‌ ಪದಾರ್ಪಣೆ ಮಾಡಿದರು.