ಬಿಗ್‌ ಬಾಸ್‌ ನಿಂದ ಎಲಿಮಿನೇಟ್‌ ಆದ ಯಮುನಾ ಶ್ರೀನಿಧಿ ಪಡೆದ ಸಂಭಾವನೆ ಎಷ್ಟು ?

Yamuna Srinidhi Remuneration: ಕನ್ನಡ ಬಿಗ್ ಬಾಸ್ ಸೀಸನ್‌ 11 ರ ಮೊದಲನೇ ವಾರ ಎಲಿಮಿನೇಟ್‌ ಆದ ನಟಿ ಯಮುನಾ ಶ್ರೀನಿಧಿ ಪಡೆದ ಸಂಭಾವನೆ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಡಿಟೆಲ್ಸ್‌....

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /10

Bigg boss 11 First Elimination Yamuna Srinidhi: ಕನ್ನಡ ಬಿಗ್ ಬಾಸ್ ಸೀಸನ್‌ 11 ರ ಮೊದಲನೇ ವಾರ ಎಲಿಮಿನೇಟ್‌ ಆದ ನಟಿ ಯಮುನಾ ಶ್ರೀನಿಧಿ ಪಡೆದ ಸಂಭಾವನೆ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಡಿಟೆಲ್ಸ್‌....

2 /10

ಬಿಗ್ ಬಾಸ್ ಕನ್ನಡ ಸೀಸನ್‌ 11 ರಿಂದ ಎಲಿಮಿನೇಟ್‌ ಆದ ಮೊದಲ ಸ್ಪರ್ಧಿ ನಟಿ ಯಮುನಾ ಶ್ರೀನಿಧಿ 8 - 9 ವಾರಗಳಾದರೂ ಇರುತ್ತಾರೆ ಎಂದೇ ಅನೇಕರು ಭಾವಿಸಿದ್ದರು. ಆದರೆ ಯಮುನಾ ಒಂದೇ ವಾರಕ್ಕೆ ಮನೆಯಿಂದ ಹೊರ ಬಂದಿದ್ದಾರೆ.

3 /10

ಬಿಗ್‌ ಬಾಸ್‌ ಮನೆಗೆ ಹೋದ ದಿನದಿಂದಲೂ ತಮ್ಮ ಧ್ವನಿಯ ಮೂಲಕವೇ ಸದ್ದು ಮಾಡಿದ್ದ ಯಮುನಾ ಅವರಿಗೆ ಇದೇ ಮುಳುವಾಯಿತಾ ಎಂಬ ವಿಚಾರ ಚರ್ಚೆಯಾಗುತ್ತಿದೆ. 

4 /10

ಯಮುನಾ ಶ್ರೀನಿಧಿ ಖ್ಯಾತ ನಟಿ ಜೊತೆಗೆ ಭರತನಾಟ್ಯ ಪ್ರವೀಣೆ. ಇವರ ಹೆಜ್ಜೆಗೆ ಮನಸೋಲದವರಿಲ್ಲ. ನಾಟ್ಯ ಮಯೂರಿಯಂತೆ ಹೆಜ್ಜೆ ಹಾಕುತ್ತಾರೆ. ಅಮೆರಿಕದಲ್ಲಿಯೂ ತಮ್ಮ ಪ್ರತಿಭೆ ತೋರಿದ್ದಾರೆ. 

5 /10

ಯಮುನಾ ಶ್ರೀನಿಧಿ 2013ರಲ್ಲಿ ಪ್ರಸಾರವಾದ ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ನಟನೆ ಆರಂಭಿಸಿದರು. ಅಮೃತವರ್ಷಿಣಿ, ಕಮಲಿ, ಕನ್ಯಾ ಕುಮಾರಿ, ಮನಸಾರೆ ಹೀಗೆ 14ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯರಾದರು. 

6 /10

ಯಮುನಾ ಶ್ರೀನಿಧಿ ಪರಭಾಷೆಯಲ್ಲೂ ಅಭಿನಯಿಸಿ ಖ್ಯಾತಿ ಪಡೆದಿದ್ದಾರೆ. ಯುವರತ್ನ, ಶಿವಲಿಂಗ, ಜಾಗ್ವಾರ್, ಮಿಸ್ಸಿಂಗ್ ಬಾಯ್, ಲವ್ 360, ವೆಡ್ಡಿಂಗ್ ಗಿಫ್ಟ್ ಹೀಗೆ 45ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಯಮುನಾ ಶ್ರೀನಿಧಿ ನಟಿಸಿದ್ದಾರೆ. 

7 /10

ಬಿಗ್‌ ಬಾಸ್ ಮನೆಗೆ 2ನೇ ಸ್ಪರ್ಧಿಯಾಗಿ ಬಂದ ಯಮುನಾ ಶ್ರೀನಿಧಿ ಮೊದಲ ವಾರವೇ ಎಲಿಮಿನೇಟ್ ಆಗಿದ್ದು, ಇವರ ಸಂಭಾವನೆ ವಿಚಾರ ಹೆಚ್ಚು ಚರ್ಚೆಯಾಗುತ್ತಿದೆ.

8 /10

ಯಮುನಾ ಶ್ರೀನಿಧಿ ಅವರಿಗೆ ಬಿಗ್‌ ಬಾಸ್ ಕನ್ನಡ ಸೀಸನ್ 11 ರಲ್ಲಿ ಪ್ರತಿ ವಾರಕ್ಕೆ 2 ಲಕ್ಷ ಸಂಭಾವನೆ ನಿಗದಿಯಾಗಿತ್ತಂತೆ ಎಂದು ಹೇಳಲಾಗುತ್ತಿದೆ.

9 /10

ನಟಿ ಯಮುನಾ ಮೊದಲ ವಾರವೇ ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಕಾರಣ ಅವರಿಗೆ ಸಿಕ್ಕ ಸಂಭಾವನೆ 2 ಲಕ್ಷ ಪಡೆದಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಶ್ರೀಕೃಷ್ಣ ತುಪ್ಪದ ಕಡೆಯಿಂದ 1 ಲಕ್ಷದ ಚೆಕ್‌ ಗಿಫ್ಟ್‌ ಸಿಕ್ಕಿದೆ. 

10 /10

ಒಟ್ಟು 3 ಲಕ್ಷ ಹಣವನ್ನು ಯಮುನಾ ಬಿಗ್‌ ಬಾಸ್‌ನಿಂದ ಪಡೆದಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಹೇಳಲಾಗುತ್ತಿದೆ.