BBK 10: ಬಿಗ್ ಬಾಸ್ ಮುಗಿದ ಮೇಲೂ ವರ್ತೂರು ಸಖತ್ ಸೌಂಡ್ :ಕಿಚ್ಚನಿಗೆ ನೀಡುತ್ತಾರಂತೆ ಈ ಸ್ಪೆಷಲ್ ಗಿಫ್ಟ್

Bigg Boss Varturu Santhosh :ಬಿಗ್ ಬಾಸ್ ಮನೆಯೊಳಗೂ, ಹೊರಗೂ ಭಾರೀ ಸೌಂಡ್ ಮಾಡಿದಂಥಹ ಸ್ಪರ್ಧಿ ಎಂದರೆ ವರ್ತೂರು ಸಂತೋಷ್.

Bigg Boss Varturu Santhosh : ಬಿಗ್ ಬಾಸ್ ಮುಗಿದು ವಾರಗಳೇ ಕಳೆದಿವೆ, ಆದರೂ ವೀಕ್ಷಕರು ಇನ್ನು ಕೂಡಾ ಆ ಗುಂಗಿನಿಂದ ಹೊರ ಬಂದಂತೆ ಕಾಣುತ್ತಿಲ್ಲ. ಕೆಲವು ಸ್ಪರ್ಧಿಗಳ ಬಗ್ಗೆ ವೀಕ್ಷಕರ ಕುತೂಹಲ ಇನ್ನೂ ಹಾಗೆಯೇ ಇದೆ. ಅಂಥಹ ಸ್ಪರ್ಧಿಗಳಲ್ಲಿ ಒಬ್ಬರು ವರ್ತೂರು ಸಂತೋಷ್.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಬಿಗ್ ಬಾಸ್ ಮನೆಯೊಳಗೂ, ಹೊರಗೂ ಭಾರೀ ಸೌಂಡ್ ಮಾಡಿದಂಥಹ ಸ್ಪರ್ಧಿ ಎಂದರೆ ವರ್ತೂರು ಸಂತೋಷ್. ಮನರಂಜನಾ ಕ್ಷೇತ್ರಕ್ಕೆ ಯಾವುದೇ ರೀತಿಯ ಸಂಬಂಧ ಇರದೇ ಹೋದರೂ ವರ್ತೂರು ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

2 /5

ಬಿಗ್ ಬಾಸ್ ಮನೆಯೊಳಗೆ ತನಿಷಾ ಜೊತೆಗಿನ ಸ್ನೇಹದ ಕಾರಣವೂ ಸುದ್ದಿಯಾಗಿದ್ದರು ವರ್ತೂರು. ಅದೊಂದು ನಿಷ್ಕ್ಮಶ ಸ್ನೇಹ. ಆ ಸ್ನೇಹವನ್ನು ಮುಂದೆಯೂ ಮುಂದುವರೆಸಿಕೊಂಡು ಹೋಗುತ್ತೇವೆ ಎನ್ನುತ್ತಾರೆ ವರ್ತೂರು.  

3 /5

ವರ್ತೂರು ಸಂತೋಷ್ ಗೆ ಸಿನಿಮಾ ರಂಗದಲ್ಲಿ ಸುದೀಪ್ ಮತ್ತು ಧ್ರುವ ಸರ್ಜಾಅಂದರೆ  ಬಹಳ ಪ್ರೀತಿ.ಚಿತ್ರ ನಿರ್ಮಾಣ ಮಾಡುವ ಆಸೆ ಕೂಡಾ ಇದೆಯಂತೆ.   

4 /5

ಇನ್ನು ಕಿಚ್ಚ ಸುದೀಪ್ ಅವರ ಬಗ್ಗೆ ವಿಶೇಷ ಅಭಿಮಾನ ಇಟ್ಟುಕೊಂಡಿರುವ ವರ್ತೂರ್   ಮುಂದಿನ ಹಳ್ಳಿಕಾರ್ ರೇಸ್ ಗೆ ಸುದೀಪ್ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಿದ್ದಾರೆಯಂತೆ. 

5 /5

ಸುದೀಪ್ ಕೂಡಾ ರೈತರ ಪರವೇ ಇದ್ದಾರೆ. ಹಾಗಾಗಿ ಕಿಚ್ಚನಿಗೆ ಹಳ್ಳಿಕಾರ್ ಎತ್ತುಗಳನ್ನು ಉಡುಗೊರೆ ನೀಡಬೇಕು ಎನ್ನುವ ಅಭಿಲಾಷೆ ವರ್ತೂರ್ ಅವರದ್ದು.