ರಕ್ಕಮ್ಮನ ನೋಟಕ್ಕೆ ಬೀಳ್ದವ್ರು ಯಾರವ್ರೇ? ಹಳದಿ ಬಣ್ಣದ ಸೀರೆಯಲ್ಲಿ ಗೊಂಬೆಯಂತೆ ಕಂಡ ಜಾಕ್ವೆಲಿನ್

Jacqueline Fernandez: ಸದ್ಯ ಎಲ್ಲೆಡೆ ವಿಕ್ರಾಂತ್‌ ರೋಣ ಹವಾ ಜೋರಾಗಿದೆ. ಇನ್ನೇನೂ ಕೆಲವೇ ದಿನಗಳಲ್ಲಿ ಬೆಳ್ಳಿ ಪರದೆ ಮೇಲೆ ಅಬ್ಬರಿಸಲಿರುವ ವಿಕ್ರಾಂತ್‌ ರೋಣ ಪ್ರಮೋಷನ್‌ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. 

Jacqueline Fernandez: ಸದ್ಯ ಎಲ್ಲೆಡೆ ವಿಕ್ರಾಂತ್‌ ರೋಣ ಹವಾ ಜೋರಾಗಿದೆ. ಇನ್ನೇನೂ ಕೆಲವೇ ದಿನಗಳಲ್ಲಿ ಬೆಳ್ಳಿ ಪರದೆ ಮೇಲೆ ಅಬ್ಬರಿಸಲಿರುವ ವಿಕ್ರಾಂತ್‌ ರೋಣ ಪ್ರಮೋಷನ್‌ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ನಿನ್ನೆ ಮುಂಬೈನಲ್ಲಿ ವಿಕ್ರಾಂತ್‌ ರೋಣ ಪ್ರಿ ರಿಲೀಸ್‌ ಇವೆಂಟ್ ಅದ್ಧೂರಿಯಾಗಿ ನಡೆಯಿತು. ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌, ಕಿಚ್ಚ ಸುದೀಪ್‌, ಶ್ರೀಲಂಕಾ ಬೆಡಗಿ ಜಾಕ್ವೆಲಿನ್‌ ಫರ್ನಾಂಡೀಸ್‌ ಸೇರದಂತೆ ಚಿತ್ರತಂಡ ವಿಕ್ರಾಂತ್‌ ರೋಣ ಪ್ರಮೋಷನ್‌ ಕಾರ್ಯದಲ್ಲಿ ಪಾಲ್ಗೊಂಡಿತ್ತು. ಈ ವೇಳೆ ಪ್ರಿಂಟೆಡ್ ಹಳದಿ ಸೀರೆಯಲ್ಲಿ ಜಾಕ್ವೆಲಿನ್ ಫರ್ನಾಂಡೀಸ್‌ ಬಲು ಸುಂದರವಾಗಿ ಕಾಣುತ್ತಿದ್ದರು.  

1 /5

ಸದ್ಯ ಎಲ್ಲೆಡೆ ವಿಕ್ರಾಂತ್‌ ರೋಣ ಹವಾ ಜೋರಾಗಿದೆ. ನಿನ್ನೆ ಮುಂಬೈನಲ್ಲಿ ವಿಕ್ರಾಂತ್‌ ರೋಣ ಪ್ರಿ ರಿಲೀಸ್‌ ಇವೆಂಟ್ ಅದ್ಧೂರಿಯಾಗಿ ನಡೆಯಿತು. ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌, ಕಿಚ್ಚ ಸುದೀಪ್‌, ಶ್ರೀಲಂಕಾ ಬೆಡಗಿ ಜಾಕ್ವೆಲಿನ್‌ ಫರ್ನಾಂಡೀಸ್‌ ಸೇರದಂತೆ ಚಿತ್ರತಂಡ ವಿಕ್ರಾಂತ್‌ ರೋಣ ಪ್ರಮೋಷನ್‌ ಕಾರ್ಯದಲ್ಲಿ ಪಾಲ್ಗೊಂಡಿತ್ತು. 

2 /5

ಈ ವೇಳೆ ಪ್ರಿಂಟೆಡ್ ಹಳದಿ ಸೀರೆಯಲ್ಲಿ ಜಾಕ್ವೆಲಿನ್ ಫರ್ನಾಂಡೀಸ್‌ ಬಲು ಸುಂದರವಾಗಿ ಕಾಣುತ್ತಿದ್ದರು. ಅಲ್ಲದೇ ರಾ ರಾ ರಕ್ಕಮ್ಮ ಹಾಡಿಗೆ ಸಲ್ಮಾನ್ ಖಾನ್ ಜೊತೆ ಡ್ಯಾನ್ಸ್‌ ಮಾಡಿದರು. ಮುಂಬೈ ಕಾರ್ಯಕ್ರಮದ ಸಂದರ್ಭದಲ್ಲಿ ಜಾಕ್ವೆಲಿನ್ ಅವರ ಮಿಲಿಯನ್ ಡಾಲರ್ ಸ್ಮೈಲ್‌ಗೆ ಎಲ್ಲರೂ ಫಿದಾ ಆದರು. 

3 /5

ಹಳದಿ ಪ್ರಿಂಟೆಡ್ ಸೀರೆಯಲ್ಲಿ ಜಾಕ್ವೆಲಿನ್ ಫೆರ್ನಾಂಡಿಸ್ ಮುದ್ದಾದ ಗೊಂಬೆಯಂತೆ ಕಾಣುತ್ತಿದ್ದಾರೆ. ಒಂದು ಕೈಯಲ್ಲಿ ಬಳೆ ಧರಿಸಿದ್ದ ಜಾಕ್ವೆಲಿನ್‌ ನೋಟ ಎಲ್ಲರ ಹೃದಯ ಗೆದ್ದಿತು. 

4 /5

ವಿಕ್ರಾಂತ್‌ ರೋಣ ಸಿನಿಮಾ ಮೂಲಕ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ರಕೇಲ್‌ ಡಿಕೋಸ್ಟ ಉರ್ಫ್‌ ಗಡಂಗ್‌ ರಕ್ಕಮ್ಮನಾಗಿ ತೆರೆ ಮೇಲೆ ಅವರು ಕಾಣಿಸಿಕೊಂಡಿದ್ದಾರೆ. 

5 /5

ವಿಕ್ರಾಂತ್​ ರೋಣ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್‌, ಜಾಕ್ವೆಲಿನ್‌ ಫರ್ನಾಂಡೀಸ್‌, ನಿರೂಪ್​ ಭಂಡಾರಿ, ನೀತಾ ಅಶೋಕ್ ನಟಿಸಿದ್ದು ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿದೆ. 3ಡಿ ಅವತರಣಿಕೆಯಲ್ಲಿ ಈ ಚಿತ್ರ ಮೂಡಿಬರುತ್ತಿದೆ.