ಜರ್ಮನಿಯಲ್ಲಿ ಜಾಹ್ನವಿ ಕಪೂರ್.. ಲುಕ್‌ ನೋಡಿ ಫ್ಯಾನ್ಸ್‌ ದಿಲ್‌ ಖುಷ್‌!

ಜಾಹ್ನವಿ ಕಪೂರ್ ಪ್ರಸ್ತುತ ಜರ್ಮನಿಯ ಬರ್ಲಿನ್‌ನಲ್ಲಿ 'ಬವಾಲ್' ಚಿತ್ರೀಕರಣದಲ್ಲಿದ್ದಾರೆ, ಇದರಲ್ಲಿ ವರುಣ್ ಧವನ್ ಜೊತೆ ನಟಿಸಿದ್ದಾರೆ. 

Janhvi Kapoor: ಬ್ಯುಸಿಯಾಗಿದ್ದರೂ, ನಟಿ ಜಾಹ್ನವಿ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅದ್ಭುತ ಫೋಟೋಗಳನ್ನು ಹಂಚಿಕೊಳ್ಳುವುದನ್ನು ಮಾತ್ರ ಮಿಸ್‌ ಮಾಡುವುದಿಲ್ಲ.

1 /5

ನಟಿ ಪ್ರಸ್ತುತ ಜರ್ಮನಿಯ ಬರ್ಲಿನ್‌ನಲ್ಲಿ ವರುಣ್ ಧವನ್ ಜೊತೆ ನಟಿಸಿರುವ 'ಬವಾಲ್' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. 

2 /5

ಜಾಹ್ನವಿ ಕೆಲಸದ ನಡುವೆ ಬಿಡುವಿನ ಸಮಯ ಸಿಕ್ಕಾಗ ನಗರವನ್ನು ಸುತ್ತಲೂ ಹೋದರು.  

3 /5

ನಟಿ ಜರ್ಮನಿಯ ಉದ್ಯಾನವನದಲ್ಲಿ ಅದ್ಭುತವಾದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. 

4 /5

ಬ್ಯುಸಿಯಾಗಿದ್ದರೂ, ನಟಿ ಜಾಹ್ನವಿ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅದ್ಭುತ ಫೋಟೋಗಳನ್ನು ಹಂಚಿಕೊಳ್ಳುವುದನ್ನು ಮಾತ್ರ ಮಿಸ್‌ ಮಾಡುವುದಿಲ್ಲ.

5 /5

ಜರ್ಮನಿಯಲ್ಲಿ ಜಾಹ್ನವಿ ಕಪೂರ್ ಲುಕ್‌ ನೋಡಿ ಫ್ಯಾನ್ಸ್‌ ದಿಲ್‌ ಖುಷ್‌ ಆಗಿದೆ.