German Officials learn Cricket: ಈ ವಿಡಿಯೋದ ವಿಶೇಷತೆ ಏನೆಂದು ತಿಳಿದುಕೊಳ್ಳಲು ಉತ್ಸುಕರಾಗಿದ್ದೀರಾ? ಹಾಗಾದ್ರೆ ಈ ವರದಿ ಓದಿ. ಕಾನ್ಸುಲೇಟ್‌ನಲ್ಲಿರುವ ಜರ್ಮನ್ ಅಧಿಕಾರಿಗಳು ತಮ್ಮ ಭಾರತೀಯ ಸಹೋದ್ಯೋಗಿಳ ಜೊತೆ ಸೇರಿ ಕ್ರಿಕೆಟ್ ಆಡುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಅಧಿಕಾರಿಯೊಬ್ಬರು ಜರ್ಮನ್ ಅಧಿಕಾರಿಗಳಿಗೆ ಕ್ರಿಕೆಟ್ ಹೇಗೆ ಆಡಬೇಕೆಂದು ಹೇಳಿಕೊಡುತ್ತಿರುವುದನ್ನು ಕಾಣಬಹುದು.
ಕರ್ನಾಟಕಕ್ಕೆ ಆಗಮಿಸಿದ ಜರ್ಮನ್ ಮೂಲದ ಜೆನಿಫರ್ ಕೋನಿಗ್ಸ್‌ಬರ್ಗರ್ ಎಂಬ ಮಹಿಳೆ ಕರುನಾಡ ಸಂಸ್ಕೃತಿಗೆ ಮನಸೋತು ಇಲ್ಲಿಯೇ ನೆಲೆಸಿದ್ದಾರೆ. ಇಲ್ಲಿನ ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿದ್ದಾರೆ.
ಜರ್ಮನಿಯ ಬಯೋಟೆಕ್ ಸಂಸ್ಥೆ ಕ್ಯೂರ್‌ವಾಕ್ ಪ್ರಾಯೋಗಿಕ ಕರೋನವೈರಸ್ ಲಸಿಕೆಯ ಮಾನವ ಪ್ರಯೋಗಗಳನ್ನು ಪ್ರಾರಂಭಿಸಿದ ಜರ್ಮನಿಯ ಎರಡನೇ ಕಂಪನಿಯಾಗಿದೆ ಎಂದು ದೇಶದ ಲಸಿಕೆ ನಿಯಂತ್ರಕ ಬುಧವಾರ ದೃಢಪಡಿಸಿದೆ.
ಜರ್ಮನಿಯ ಸಾಫ್ಟ್‌ವೇರ್ ದೈತ್ಯ ಎಸ್‌ಎಪಿ ಗುರುವಾರ ತಮ್ಮ ಕಚೇರಿಗಳನ್ನು ವ್ಯಾಪಕ ನೈರ್ಮಲ್ಯಕ್ಕಾಗಿ ಮುಚ್ಚಿದೆ.ಇಬ್ಬರು ಉದ್ಯೋಗಿಗಳು ತನ್ನ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಎಚ್ 1 ಎನ್ 1 ಹಂದಿ ಜ್ವರಕ್ಕೆ ಧನಾತ್ಮಕ ಪರೀಕ್ಷೆ ಕಂಡುಬಂದಿದೆ ಎಂದು ಕಂಪನಿ ತಿಳಿಸಿದೆ.