ಗುಲಾಬಿ ಬಟ್ಟೆಯಲ್ಲಿ ಗುಲ್ಕನ್‌ನಂತ ಬ್ಯೂಟಿ ಪೂಜಾ ಹೆಗ್ಡೆ- ಪೋಟೋಸ್‌ ನೋಡಿ

Pooja Hegde : ಪೂಜಾ ಹೆಗಡೆ ತೆಲಗು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ ಮತ್ತು ಮಾಡೆಲ್. ಇವರು 2012 ರಲ್ಲಿ ತೆರೆಕಂಡ ಮುಗಮೂಡಿ ಎಂಬ ತಮಿಳು ಚಿತ್ರದ ಮೂಲಕ  ಸಿನಿಪಯಣ ಆರಂಭಿಸಿದರು. ನಟಿ ಪೂಜಾ ಬರೀ ಚಿತ್ರರಂಗದಲ್ಲಿ ಮಾತ್ರವಲ್ಲ ಸೋಷಿಯಲ್‌ ಮಿಡಿಯಾಗಳಲ್ಲಿಯೂ ಸಕ್ರಿಯವಾಗಿರುತ್ತಾರೆ.
 

1 /5

ಪೂಜಾ ಹೆಗಡೆ ತೆಲಗು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ ಮತ್ತು ಮಾಡೆಲ್.   

2 /5

ಇವರು 2012 ರಲ್ಲಿ ತೆರೆಕಂಡ ಮುಗಮೂಡಿ ಎಂಬ ತಮಿಳು ಚಿತ್ರದ ಮೂಲಕ  ಸಿನಿಪಯಣ ಆರಂಭಿಸಿದರು.   

3 /5

ನಟಿ ಪೂಜಾ ಬರೀ ಚಿತ್ರರಂಗದಲ್ಲಿ ಮಾತ್ರವಲ್ಲ ಸೋಷಿಯಲ್‌ ಮಿಡಿಯಾಗಳಲ್ಲಿಯೂ ಸಕ್ರಿಯವಾಗಿರುತ್ತಾರೆ.  

4 /5

ಇದೀಗ ನಟಿ ಪಿಂಕ್‌ ರೋಸ್‌ಗಳಿರುವ ಮಾಡರ್ನ್‌ ಬಟ್ಟೆಯನ್ನು ಧರಿಸಿ ಪೋಟೋಗಳನ್ನು ಶೇರ್‌ ಮಾಡಿದ್ದಾರೆ.  

5 /5

ಬಾಲಿವುಡ್‌ನಲ್ಲಿ ಸಖತ್‌ ಸ್ಲಿಮ್‌ ಮತ್ತು ಹಾಟ್‌ ಆಗಿರುವ ನಟಿಯರಲ್ಲಿ ಇವರು ಒಬ್ಬರು.