ನಟಿ ರೇಖಾಗೆ ಮಹಿಳಾ ಮ್ಯಾನೇಜರ್ ಜೊತೆಯೇ ಸಂಬಂಧ!! ಮದುವೆಯಾಗಿ 7 ತಿಂಗಳಿಗೇ ಪತಿ ಆತ್ಮಹತ್ಯೆಗೆ ಇದೇನಾ ಕಾರಣ?

ಬಾಲಿವುಡ್‌ ಖ್ಯಾತ ನಟಿ ರೇಖಾ ಮಹಿಳಾ ಮ್ಯಾನೇಜರ್ ಜೊತೆಯೇ ಸಂಬಂಧ ಹೊಂದಿದ್ದರೆಂಬ ವದಂತಿಯೊಂದಿದೆ. ಇದನ್ನು ಬಯೋಗ್ರಫಿಯಲ್ಲಿ ಸಹ ಬರೆಯಲಾಗಿದೆ ಎನ್ನಲಾಗಿದೆ.

Actress Rekha relationship with manager: ಬಾಲಿವುಡ್‌ ಖ್ಯಾತ ನಟಿ ರೇಖಾ ಮಹಿಳಾ ಮ್ಯಾನೇಜರ್ ಜೊತೆಯೇ ಸಂಬಂಧ ಹೊಂದಿದ್ದರೆಂಬ ವದಂತಿಯೊಂದಿದೆ. ಇದನ್ನು ಬಯೋಗ್ರಫಿಯಲ್ಲಿ ಸಹ ಬರೆಯಲಾಗಿದೆ ಎನ್ನಲಾಗಿದೆ.

1 /7

ಬಾಲಿವುಡ್‌ನ ಖ್ಯಾತ ನಟಿ ರೇಖಾ. ಅಮಿತಾಬ್‌ ಬಚ್ಚನ್‌ ಜೊತೆಗಿನ ಸಂಬಂಧ ಮಾತ್ರವಲ್ಲ ಇವರು ತಮ್ಮ ಸ್ವಂತ ರೇಖಾ ಮ್ಯಾನೇಜರ್‌ ಫರ್ಜಾನಾ ಜೊತೆಯೇ ರಿಲೇಶನ್‌ಶಿಪ್‌ನಲ್ಲಿದ್ದರು ಎನ್ನಲಾಗಿದೆ.

2 /7

ಲೇಖಕಾ ಯಾಸೀರ್ ಉಸ್ಮಾನ್ ಅವರು ನಟಿ ರೇಖಾ ಬಯೋಗ್ರಫಿ ಬರೆದಿದ್ದಾರೆ. 'ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ' ಎಂಬುದು ಆ ಪುಸ್ತಕದ ಹೆಸರು. ಇದರಲ್ಲಿ ಈ ವಿಚಾರ ಬರೆಯಲಾಗಿದೆ.

3 /7

ನಟಿ ರೇಖಾ ಮಹಿಳಾ ಮ್ಯಾನೇಜರ್ ಫರ್ಜಾನಾ ಜೊತೆಯೇ ಸಂಬಂಧದಲ್ಲಿದ್ದರು ಎನ್ನಲಾಗುತ್ತಿದೆ. 

4 /7

ನಟಿ ರೇಖಾ ಬೆಡ್ ರೂಮ್ ಒಳಗಡೆ ಯಾರಿಗೂ ಪ್ರವೇಶವಿರಲಿಲ್ಲ. ರೇಖಾ ಮನೆಯ ಕೆಲಸದವರಿಗೂ ಆ ಬೆಡ್‌ ರೂಮ್ ಒಳಗೆ ಎಂಟ್ರಿ ಇರಲಿಲ್ಲ. ಆದರೆ ಫರ್ಜಾನಾ ಒಬ್ಬರೇ ರೇಖಾ ಕೋಣೆಗೆ ಹೋಗಲು ಅವಕಾಶವಿತ್ತು.

5 /7

1990ರಲ್ಲಿ ರೇಖಾ ದೆಹಲಿ ಮೂಲದ ಉದ್ಯಮಿ ಮಕೇಶ್ ಅಗರ್ವಾಲ್ ಜೊತೆ ಮದುವೆಯಾದರು.

6 /7

ರೇಖಾ ಪತಿ ಮದುವೆಯಾದ 7 ತಿಂಗಳಲ್ಲೇ ಆತ್ಮಹತ್ಯೆ ಮಾಡಿಕೊಂಡರು. ಆ ವೇಳೆ ರೇಖಾ ಲಂಡನ್‌ನಲ್ಲಿ ಇದ್ದರು ಎನ್ನಲಾಗಿದೆ.

7 /7

ಫರ್ಜಾನಾ ಜೊತೆಗಿನ ಸಂಬಂಧವೇ ರೇಖಾ ಪತಿ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಲಾಯಿತು.