ಮಾಡಿದ್ದು 2 ಸಿನಿಮಾ, ಆಸ್ತಿ 100 ಕೋಟಿ, ನಟ ಪ್ರಭಾಸ್‌ ಜೊತೆ ಲವ್‌, ಡೇಟಿಂಗ್‌..! ಸಖತ್‌ ಹಾಟ್‌ ಈಕೆ

Kriti Sanon Birthday : ಈ ನಟಿ ನೋಡೋಕೆ ಸಖತ್‌ ಹಾಟ್‌... ಕೇವಲ ಎರಡು ಸೌತ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಆದರೆ ಈಕೆ 100 ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾಳೆ.. ಸಿನಿಮಾ ಜೊತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಕ್ರೇಜ್‌ ಹೊಂದಿದ್ದಾಳೆ... ಅಷ್ಟೇ ಅಲ್ಲ, ಪ್ರತಿ ಚಿತ್ರಕ್ಕೆ 8 ಕೋಟಿ ರೂ.ಗಳವರೆಗೆ ಸಂಭಾವನೆ ತೆಗೆದುಕೊಳ್ಳುತ್ತಾಳೆ... ಯಾರಿದು..? ಬನಿ ನೋಡೋಣ.. 

1 /8

ಯಸ್‌.. ನಾವು ಹೇಳುತ್ತಿರುವುದು ಬೇರೆ ಯಾರ ಬಗ್ಗೆ ಅಲ್ಲ, ನಟಿ ಕೃತಿ ಸನೋನ್‌ ಕುರಿತು.. 10 ವರ್ಷಗಳ ಹಿಂದೆ ತೆರೆಕಂಡ ಮಹೇಶ್ ಬಾಬು ಅಭಿನಯದ '1 ನೆನೊಕ್ಕಡಿನೆ' ಚಿತ್ರದ ಮೂಲಕ ಕೃತಿ ಸನನ್ ಸಿನಿಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಆದರೆ, ಈ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ.. 

2 /8

ಅದೇ ವರ್ಷ ಬಾಲಿವುಡ್‌ಗೆ ಕಾಲಿಟ್ಟ ನಟಿ ʼಹೀರೋಪಂತಿʼ ಮೂಲಕ ಸಖತ್‌ ಕ್ರೇಜ್‌ ಗಿಟ್ಟಿಕೊಂಡರು.. ಈ ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆದ ಕಾರಣ ಚೆಲುವೆಗೆ ಸಾಕಷ್ಟು ಆಫರ್‌ಗಳು ಬಂದವು.  

3 /8

ಈ ಚಿತ್ರದ ನಂತರ ಅಕ್ಕಿನೇನಿ ನಾಗ ಚೈತನ್ಯ ಅವರ ಜೊತೆ ʼದೋಚೆಯ್ʼ ಸಿನಿಮಾ ಮಾಡಿದರು. ಈ ಸಿನಿಮಾ ಡಿಸಾಸ್ಟರ್ ಆಯ್ತು. ಈ ಕಾರಣ ಸೌತ್‌ ಸಿನಿರಂಗ ಬಿಟ್ಟು, ಬಿಟೌನ್‌ಗೆ ಶಿಫ್ಟ್ ಆದರು.  

4 /8

ಸಧ್ಯ ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೂರು ವರ್ಷಗಳ ಹಿಂದೆ ಬಂದಿದ್ದ ‘ಮಿಮಿ’ ಚಿತ್ರದ ನಟನೆಗಾಗಿ ಕೃತಿಗೆ ರಾಷ್ಟ್ರಪ್ರಶಸ್ತಿ ಒಲಿದು ಬಂತು. ಆ ಸಿನಿಮಾದಲ್ಲಿ ಬಾಡಿಗೆ ತಾಯಿಯಾಗಿ ಅದ್ಬುತವಾಗಿ ಅಭಿನಯಿಸಿದ್ದಾರೆ..   

5 /8

'ಬರೇಲಿಕಿ ಬರ್ಫಿ', 'ಲುಕ್ಕ ಚುಪ್ಪಿ', 'ದಿಲ್ವಾಲೆ', 'ಹೌಸ್ ಫುಲ್-4' ಮುಂತಾದ ಹಿಟ್‌ ಸಿನಿಮಾಗಳು ಈ ಸುಂದರಿಗೆ ಹಿಂದಿಯಲ್ಲಿ ಕ್ರೇಜ್ ತಂದುಕೊಟ್ಟವು. ಕಳೆದ ವರ್ಷ ಪ್ರಭಾಸ್ ಜೊತೆ ಆದಿಪುರುಷ ಚಿತ್ರದಲ್ಲಿ ನಟಿಸಿದ್ದರು.  

6 /8

ಆದಿಪುರುಷ ಸಿನಿಮಾ ಅಷ್ಟೊಂದು ಯಶಸ್ಸು ಕಾಣಲಿಲ್ಲ.. ಅದ್ರೆ ಪ್ರಭಾಸ್‌ ಮತ್ತು ಕೃತಿ ನಡುವೆ ಏನೋ ಇದೆ.. ಎನ್ನುವ ವದಂತಿ ಮಾತ್ರ ಸಖತ್‌ ವೈರಲ್‌ ಆಗಿತ್ತು.. ಅಲ್ಲದೆ, ಡಾರ್ಲಿಂಗ್‌ ಜೊತೆ ಕೃತಿ ಮದುವೆಯಾಗ್ತಾರೆ ಎನ್ನುವ ಮ್ಯಾಟರ್‌ ಅಂತೂ ಜೋರಾಗಿ ಕೇಳಿ ಬಂದಿತ್ತು.. ನಂತರ ಇದು ಶುದ್ಧ ಸುಳ್ಳು ಅಂತ ತಿಳಿಯಿತು..  

7 /8

ಇಂದು ಸುಂದರಿ ಕೃತಿ ಜನ್ಮದಿನ.. 27 ಜುಲೈ 1990 ನಟಿ ಜನಿಸಿದರು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಎರಡು ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ನಟಿ ಫೋರ್ಬ್ಸ್ ಇಂಡಿಯಾದ 2019 ರ ಟಾಪ್‌ 100 ಸೆಲೆಬ್ರಿಟಿ ಪಟ್ಟಿಯಲ್ಲಿ ಈ ನಟಿಯ ಹೆಸರು ರಾರಾಜಿಸಿತ್ತು..  

8 /8

ಸಧ್ಯ ಕೃತಿ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ವಿಶ್‌ ಮಾಡುತ್ತಿದ್ದಾರೆ.. ಅಲ್ಲದೆ, ಚೆಲುವೆಯ ಹಿನ್ನೆಲೆ, ಆಸ್ತಿ, ಸಂಭಾವನೆ ಕುರಿತು ಅಂತರ್ಜಾಲದಲ್ಲಿ ಹುಡುಕಾಡುತ್ತಿದ್ದಾರೆ.. ಈ ಬ್ಯೂಟಿಯ ಆಸ್ತಿ ಮೌಲ್ಯ ನೂರು ಕೋಟಿಗೂ ಹೆಚ್ಚು.. ಅದಲ್ಲದೆ ಈಕೆ ಪ್ರತಿ ಚಿತ್ರಕ್ಕೆ ರೂ.8 ಕೋಟಿಯವರೆಗೂ ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ..