ಕನ್ನಡದ ಈ ಸ್ಟಾರ್ ಹೀರೋಯಿನ್ʼಗಾಗಿ ಯುವರಾಜ್‌ ಸಿಂಗ್ ಜೊತೆ ಹೊಡೆದಾಡಿದ್ದ ಎಂಎಸ್‌ ಧೋನಿ!? ಆ ʼಭಾಮೆʼ ಯಾರು ಗೊತ್ತೇ

Published: Sep 12, 2024, 12:12 PM IST|Updated: Sep 12, 2024, 12:12 PM IST

ms dhoni yuvraj singh fight for bollywood actress: ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಟೀಮ್ ಇಂಡಿಯಾ ಪರ ಆಡುತ್ತಿದ್ದಾಗ ಅವರಿಬ್ಬರ ಸ್ನೇಹ ಹೇಗಿತ್ತು ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಇವರಿಬ್ಬರು ಸೇರಿ ಹಲವು ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿದ್ದಾರೆ. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‌ʼನಲ್ಲಿ ಧೋನಿ ನಾಯಕತ್ವದಲ್ಲಿ ಯುವರಾಜ್ ಸಿಂಗ್ ಅದ್ಭುತವಾಗಿ ಆಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ms dhoni yuvraj singh fight for bollywood actress1/7

ಧೋನಿ ಮತ್ತು ಯುವರಾಜ್ ಸಿಂಗ್ ಜಗಳ

ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಟೀಮ್ ಇಂಡಿಯಾ ಪರ ಆಡುತ್ತಿದ್ದಾಗ ಅವರಿಬ್ಬರ ಸ್ನೇಹ ಹೇಗಿತ್ತು ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಇವರಿಬ್ಬರು ಸೇರಿ ಹಲವು ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿದ್ದಾರೆ. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‌ʼನಲ್ಲಿ ಧೋನಿ ನಾಯಕತ್ವದಲ್ಲಿ ಯುವರಾಜ್ ಸಿಂಗ್ ಅದ್ಭುತವಾಗಿ ಆಡಿದ್ದರು.

 

ms dhoni yuvraj singh fight for bollywood actress2/7

ಧೋನಿ ಮತ್ತು ಯುವರಾಜ್ ಸಿಂಗ್ ಜಗಳ

ತುಂಬಾ ಕ್ಲೋಸ್ ಆಗಿದ್ದ ಇವರಿಬ್ಬರ ನಡುವೆ ಬಾಲಿವುಡ್ ನಟಿಯೊಬ್ಬರ ಕಾರಣದಿಂದ ವೈಮನಸ್ಸು ಉಂಟಾಗಿತ್ತು ಎಂದು ಹೇಳಲಾಗುತ್ತದೆ. ಈ ಬಗ್ಗೆ ನಿಮಗೆ ತಿಳಿದಿದೆಯೇ? ಆಗ ಈ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು.

 

ms dhoni yuvraj singh fight for bollywood actress3/7

ಧೋನಿ ಮತ್ತು ಯುವರಾಜ್ ಸಿಂಗ್ ಜಗಳ

2007 ರ ವಿಶ್ವಕಪ್ ನಂತರ, ಯುವರಾಜ್ ಸಿಂಗ್ ಮತ್ತು ಧೋನಿ ಪರಸ್ಪರ ಮುಖನೋಡಿಕೊಳ್ಳಲು ಸಹ ಇಷ್ಟಪಡುತ್ತಿರಲಿಲ್ಲ. ಇಬ್ಬರೂ ಒಂದೇ ತಂಡದಲ್ಲಿದ್ದರೂ ಮೈದಾನದ ಹೊರಗೆ ಮಾತನಾಡುತ್ತಿರಲಿಲ್ಲ. ಅಂದಹಾಗೆ ಯುವರಾಜ್ ಸಿಂಗ್ ಮತ್ತು ಧೋನಿ ನಡುವಿನ ಜಗಳಕ್ಕೆ ಬಾಲಿವುಡ್ ಸ್ಟಾರ್ ಹೀರೋಯಿನ್ ದೀಪಿಕಾ ಪಡುಕೋಣೆ ಕಾರಣ ಎನ್ನಲಾಗಿದೆ.

 

ms dhoni yuvraj singh fight for bollywood actress4/7

ಧೋನಿ ಮತ್ತು ಯುವರಾಜ್ ಸಿಂಗ್ ಜಗಳ

2007ರ ವಿಶ್ವಕಪ್ ಗೆಲುವಿನೊಂದಿಗೆ ಎಂಎಸ್ ಧೋನಿ ನಾಯಕತ್ವದ ಗುಣಗಳು ಬೆಳಕಿಗೆ ಬಂದವು. ಎಲ್ಲಾ ಸ್ವರೂಪಗಳಲ್ಲಿ ನಿಧಾನವಾಗಿ ಬೆಳೆದರು. ಮತ್ತೊಂದೆಡೆ, ಈ ಸಮಯದಲ್ಲಿ ಅವರು ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ದೀಪಿಕಾ ಪಡುಕೋಣೆಗೆ ಸಂಬಂಧಿಸಿದ ಸಿನಿಮಾವೊಂದರ ಪ್ರಮೋಷನ್ ಬಗ್ಗೆ ಧೋನಿ ಶಾರುಖ್ ಜೊತೆ ಮಾತನಾಡಿದ್ದು ಕೂಡ ಈ ಸಮಯದಲ್ಲಿ ಭಾರೀ ಸುದ್ದಿಯಾಗಿದ್ದವು. ಅಷ್ಟೇ ಅಲ್ಲದೆ, ಸಮಾರಂಭವೊಂದರಲ್ಲಿ, ಧೋನಿ ಮತ್ತು ಯುವರಾಜ್ ಸಿಂಗ್ ದೀಪಿಕಾ ಪಡುಕೋಣೆ ಅವರ ಡ್ಯಾನ್ಸ್ ಕಾರ್ಯಕ್ರಮಕ್ಕೆ ಒಟ್ಟಿಗೆ ಹೋಗಿದ್ದರು. ಆಕೆ ಡ್ಯಾನ್ಸ್ ಮಾಡುವಾಗ ಇಬ್ಬರು ಪಿಸುಗುಟ್ಟುತ್ತಾ, ಕೀಟಲೆ ಮಾಡಿ ನಗುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.

 

ms dhoni yuvraj singh fight for bollywood actress5/7

ಧೋನಿ ಮತ್ತು ಯುವರಾಜ್ ಸಿಂಗ್ ಜಗಳ

ಆದರೆ ಅದಾದ ನಂತರ ಧೋನಿ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದ ದೀಪಿಕಾ ಪಡುಕೋಣೆ ಇದ್ದಕ್ಕಿದ್ದಂತೆ ಯುವರಾಜ್ ಸಿಂಗ್ ಜೊತೆ ಡೇಟಿಂಗ್ ಆರಂಭಿಸಿದ್ದರು. ಇದರಿಂದ ಧೋನಿ ಯುವರಾಜ್ ಸಿಂಗ್ ಮೇಲೆ ಕೋಪಗೊಂಡಿದ್ದರು. ಅಂದಿನಿಂದ ಯುವರಾಜ್ ಸಿಂಗ್ ದೂರವಾಗತೊಡಗಿದರು. ‌

 

ms dhoni yuvraj singh fight for bollywood actress6/7

ಧೋನಿ ಮತ್ತು ಯುವರಾಜ್ ಸಿಂಗ್ ಜಗಳ

ಆದರೆ ಯುವಿ-ದೀಪಿಕಾ ಪಡುಕೋಣೆ ಸಂಬಂಧ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ಯುವರಾಜ್ ವರ್ತನೆ ನನಗೆ ಇಷ್ಟವಿಲ್ಲ ಎಂದು ದೀಪಿಕಾ ಬಹಿರಂಗವಾಗಿ ಹೇಳಿದ್ದರು. ಯುವಿ ತುಂಬಾ ಪೊಸೆಸಿವ್ ಆಗಿದ್ದು, ನನ್ನ ನಟನೆಗೆ ಅಡ್ಡಿಯಾಗುತ್ತಾನೆ ಎಂದು ಹೇಳಿಕೆ ನೀಡಿದ್ದರು.

 

ms dhoni yuvraj singh fight for bollywood actress7/7

ಧೋನಿ ಮತ್ತು ಯುವರಾಜ್ ಸಿಂಗ್ ಜಗಳ

ಆ ನಂತರ ಯುವರಾಜ್ ಸಿಂಗ್ ತಂಡಕ್ಕೆ ಮರಳಿದರೂ ಸಹ ಹಿಂದಿನ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾಗೆ ಹಲವು ಅದ್ಭುತ ವಿಜಯಗಳನ್ನು ನೀಡಿರುವ ಯುವಿ ತಮ್ಮ ವೃತ್ತಿ ಜೀವನಕ್ಕೆ ಕೊನೆಗೆ ವಿದಾಯ ಹೇಳಿದರು.