ನಗರ
Darius Visser: 28 ವರ್ಷದ ವಿಸ್ಸರ್ ಒಂದೇ ಓವರ್ನಲ್ಲಿ 39 ರನ್ ಗಳಿಸಿದ್ದಾರೆ. ಈ ಮೂಲಕ ಒಂದೇ ಓವರ್ನಲ್ಲಿ 36 ರನ್ ಗಳಿಸಿದ್ದ ಅನುಭವಿ ಆಲ್ರೌಂಡರ್ ಯುವರಾಜ್ ಸಿಂಗ್, ಕೀರಾನ್ ಪೊಲಾರ್ಡ್ ಮತ್ತು ದೀಪೇಂದ್ರ ಸಿಂಗ್ ಐರೆ ದಾಖಲೆ ಮುರಿದಿದ್ದಾರೆ.