Govind Arun Ahuja Rani Mukherjee: ಸಿನಿಮಾ ಇಂಡಸ್ಟ್ರಿಯಲ್ಲಿ ನಟ ನಟಿಯರ ಮಧ್ಯೆ ಅಫೇರ್ ಎಂಬುದು ಸಾಮಾನ್ಯವಾದ ವಿಷಯ. ಈ ರೀತಿಯಾದ ಸೆಲೆಬ್ರಿಟಿ ಅಫೇರ್ ಸ್ಟೋರಿಗಳು ದಿನಕ್ಕೊಂದು ಹೊರಬರುತ್ತವೆಯಾದರೂ, ಅದರಲ್ಲಿ ಕೆಲವಷ್ಟೆ ಅಸಲಿಯಾಗಿರುತ್ತವೆ, ಇನ್ನೂ ಕೆಲವು ಕೇವಲ ವದಂತಿಗಳಾಗಿಯೇ ಉಳಿದಿರುತ್ತದೆ.
Govind Arun Ahuja Rani Mukherjee: ಸಿನಿಮಾ ಇಂಡಸ್ಟ್ರಿಯಲ್ಲಿ ನಟ ನಟಿಯರ ಮಧ್ಯೆ ಅಫೇರ್ ಎಂಬುದು ಸಾಮಾನ್ಯವಾದ ವಿಷಯ. ಈ ರೀತಿಯಾದ ಸೆಲೆಬ್ರಿಟಿ ಅಫೇರ್ ಸ್ಟೋರಿಗಳು ದಿನಕ್ಕೊಂದು ಹೊರಬರುತ್ತವೆಯಾದರೂ, ಅದರಲ್ಲಿ ಕೆಲವಷ್ಟೆ ಅಸಲಿಯಾಗಿರುತ್ತವೆ, ಇನ್ನೂ ಕೆಲವು ಕೇವಲ ವದಂತಿಗಳಾಗಿಯೇ ಉಳಿದಿರುತ್ತದೆ.
ನಟ ನಟಿಯರ ನಡುವಿನ ಅಫೇರ್ ಸ್ಟೋರಿಗಳು ಒಮ್ಮೆ ಹೊರಬಿದ್ದರೆ ಸಾಕು, ನಾನಾ ರೀತಿಯಲ್ಲಿ ತಿರುವು ಪಡೆದುಕೊಳ್ಳುವುದಕ್ಕೆ ಆರಂಭಿಸುತ್ತವೆ. ಈ ರೀತಿ ವದಂತಿಗಳು ಹಬ್ಬುವುದರಿಂದ ಇದು ನಟ ನಟಿಯರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗುತ್ತದೆ. ಹೀಗೆಯೇ ಹಬ್ಬಿದ ವದಂತಿಗಳ ಕಾರಣ ನಟ ಗೋವಿಂದ ಅವರ ಮದುವೆ ಕೂಡ ಮುರಿದು ಬಿದ್ದಿತ್ತು.
ಸಮಯದಲ್ಲಿ ಗೋವಿಂದ ಬಾಲಿವುಡ್ ಬೆಡಗಿ ರಾಣಿ ಮುಖರ್ಜಿ ಅವರ ಜೊತೆ ಅಫೇರ್ ಹೊಂದಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಫಿಲಿಂ ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸಿತ್ತು.
ರಾಣಿ ಮುಖರ್ಜಿ ಮತ್ತು ಗೋವಿಂದ ಅವರ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು, ಗೋವಿಂದ 1987 ರಲ್ಲಿ ಸುನೀತಾ ಅಹುಜಾ ಎಂಬುವವರನ್ನು ವಿವಾಹವಾಗಿದ್ದರು. ಈ ಜೋಡಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ,ಇಬ್ಬರು ಮಕ್ಕಳುಸುಖವಾದ ಸಂಸಾರ ಈ ರೀತಿ ಕುಷಿಯಿಂದ ಜೀವನ ಸಾಗಿಸುತ್ತಿದ್ದ ಇವರ ಬಾಳಿನಲ್ಲಿ ಹಬ್ಬಿದ ವದಂತಿಗಳ ಕಾರಣ ಬಿರುಕು ಮೂಡಿತ್ತು.
ಗೋವಿಂದ ಅವರು ತಮ್ಮ ಸಹ ನಟಿ ರಾಣಿ ಮುಖರ್ಜಿ ಅವರೊಂದಿಗೆ ಅಫೇರ್ ಹೊಂದಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಲು ಆರಂಭಿಸಿತ್ತು. ಇದೇ ಕಾರಣದಿಂದ ಗೋವಿಂದ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಲು ಶುರುವಾಗಿತ್ತು.
ಸಿನಿಮಾ ಶೂಟಿಂಗ್‌ಗಾಗಿ ಬೇರೆ ದೇಶಕ್ಕೆ ಹೋದಾಗ ಇಬ್ಬರು ನಡುವೆ ಸ್ನೇಹ ಉಂಟಾಗಿತ್ತು. ಇಏ ಕಾರಣದಿಂದ ಇವರಿಬ್ಬರ ನಡುವಿನ ಅಫೇರ್ ಸುದ್ದಿ ಮತ್ತಷ್ಟು ಹರಿದಾಡ ತೊಡಗಿತ್ತು.
ರಾಣಿ ಮುಖರ್ಜಿ ಮತ್ತು ಗೋವಿಂದ ಅವರು ಒಂದೇ ಹೋಟೆಲ್ ಕೋಣೆಯಲ್ಲಿ ಒಟ್ಟಿಗೆ ಇರುವುದನ್ನು ಪ್ರಮುಖ ಪತ್ರಕರ್ತರೊಬ್ಬರು ನೋಡಿದ್ದರು, ಇದೇ ಸುದ್ದಿಯನ್ನು ತಮ್ಮ ಪತ್ರಿಕೆಯಲ್ಲಿ ಬರೆದು ಅವರು ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದ್ದರು.
ಇನ್ನೂ ಈ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿದ್ದ ರಾನಿ ಮುಖರ್ಜಿ. ಗೋವಿಂದನ ಜೊತೆ ಯಾರಾದರೂ ಆಗಲಿ ಸ್ವಲ್ಪ ಸಮಯ ಕಳೆಯಿರಿ ಎಂತಹವರೇ ಆಗಲಿ ಬೇಗನೆ ಫ್ರೆಂಡ್ಸ್ ಆಗುತ್ತಾರೆ, ಗೋವಿMದ ಅವರ ಜೊತೆ ಮೂರ್ನಾಲ್ಕು ಸಿನಿಮಾ ನಟಿಸಿದ ನಂತರ ಯಾವುದೇ ನಟಿಯಾಗಲಿ ಗೋವಿಂದ ಅವರಿಗೆ ಕ್ಲೋಸ್ ಆಗದೆ ಇರುವುದಕ್ಕೆ ಸಾಧ್ಯವೇ ಇಲ್ಲ" ಎಂದಿದ್ದರು, ಇನ್ನೂ ಹೋಟೆಲ್ ರೂಮ್‌ನಲ್ಲಿ ಇಬ್ಬರು ಇದ್ದದ್ದು ನಿಜವೇ ಎಂದು ಕೇಳಿದ ಪ್ರಶ್ನೆಗೆ ರಾಣಿ ಮುಖರ್ಜಿ ಯಾವುದೇ ಉತ್ತರ ನೀಡಲಿಲ್ಲ, ಇದು ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತ್ತು.
ಈ ಸಂದರ್ಶನದ ನಂತರ ಗೋವಿಂದ ಅವರ ಪತ್ನಿ ಅವರನ್ನು ತೊರೆದು ಹೊಟ್ಟಿದ ಮನೆ ಸೇರಿಕೊಂಡರು. ನಂತರ ಇಬ್ಬರೂ ಕೂತು ಮಾತನಾಡಿ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಂಡು, ತಮ್ಮ ದಾಂಪತ್ಯ ಜೀವನವನ್ನು ಸುಕವಾಗಿ ಕಳೆಯುತ್ತಿದ್ದಾರೆ.